ಬಿಗ್ ಬಾಸ್ ಫೈನಲ್ ನ ಟಾಪ್ 4 ಸ್ಪರ್ಧಿಗಳು ಇವರೇ ನೋಡಿ !! ಎಲ್ಲರೂ ಶಾಕ್ ?
ಆತ್ಮೀಯ ವೀಕ್ಷಕರೇ ಎಲ್ಲರಿಗೂ ನಮಸ್ಕಾರ ಇನ್ನೇನು ಎರಡು ದಿನದಲ್ಲಿ ಈ ಒಂದು ಬಿಗ್ ಬಾಸ್ ಸೀಸನ್ 12ರ ಒಂದು ಗ್ರಾಂಡ್ ಫಿನಾಲೆ ಪ್ರಾರಂಭವಆಗ್ತಾ ಇದೆ ಈ ಒಂದು ಗ್ರಾಂಡ್ ಪಿನಲ್ಲ್ಲಿ ಕೂಡ ಈಗ ಆರು ಜನ ಫೈನಲಿಸ್ಟ್ ಆಗಿ ಕೂಡ ಆಯ್ಕೆಯಾಗಿದ್ದಾರೆ ಇದರಲ್ಲಿ ಟಾಪ್ ನಾಲ್ಕರಲ್ಲಿ ಯಾವೆಲ್ಲಾ ಸ್ಪರ್ಧೆಗಳು ಉಳಿದುಕೊಳ್ಳುತಾರೆ ಅಂತ ಹೇಳಿ ತಿಳಿಸಿಕೊಡ್ತೀನಿ ಈ ಟಾಪ್ ಐದರಲ್ಲಿ ಯಾರು ಉಳಿದುಕೊ ತಾರೆ ಹಾಗೆ ಟಾಪ್ ಐದರಿಂದ ಯಾವ ಯಾವ ಒಂದು ಸ್ಪರ್ಧೆ ಹೊರ ಉಳಿತಾರೆ ಅಂತ ಕೂಡ ಮಾಹಿತಿಯನ್ನು ಕೂಡ ತಿಳಿಸಿಕೊಟ್ಟಿದ್ದೆ
ಈಗ ಇಲ್ಲಿ ವೋಟಿಂಗ್ ಲಿಸ್ಟ್ ನೋಡಿದಾಗ ಟಾಪ್ ನಾಲ್ಕು ಸ್ಪರ್ಧೆಗಳು ಕೂಡ ಈ ಒಂದು ಗ್ರಾಂಡ್ ಫಿನಲ್ ಅಲ್ಲಿ ಉಳಿದುಕೊಳ್ಳುವಂತ ಒಂದು ಸಾಧ್ಯತೆ ಬಹಳ ಇದೆ ಅವರು ಯಾರ್ಯಾರ ಅಂದ್ರೆ ಗಿಲ್ಲಿನಟ ರಕ್ಷಿತ ಕಾವ್ಯ ಹಾಗೆ ರಘು ಅವರು ಈ ಒಂದು ಟಾಪ್ ಫೋರ್ ಅಲ್ಲಿ ಉಳಿದುಕೊಳ್ಳುವಂತ ಸಾಧ್ಯತೆ ಬಹಳ ಇದೆ ಯಾಕಂದ್ರೆ ಇಲ್ಲಿ ರಘು ಮತ್ತು ಕಾವ್ಯ ಅವರಿಗೂ ಕೂಡ ಜನರ ಒಂದು ಬೆಂಬಲ ಇದೆ ರಕ್ಷಿತ ಹಾಗೆ ಗಿಲ್ಲಿ ಅವರಿಗೂ ಕೂಡ ಸಾಕಷ್ಟು ಅಭಿಮಾನಿಗಳು ಇದ್ದಾರೆ ಅವರು ಕೂಡ ಸಾಕಷ್ಟು ಷ್ಟು ವೋಟು
ಬರುವಂತ ಒಂದು ಸಾಧ್ಯತೆ ಇದೆ ಹಾಗಾಗಿ ಈ ಒಂದು ನಾಲ್ಕು ಜನ ಕೂಡ ಈ ಒಂದು ಗ್ರಾಂಡ್ ಪಿನಲ್ಲಿ ಫೈನಲ್ ಒಂದು ಲಿಸ್ಟ್ ಅಲ್ಲಿ ಕೂಡ ಉಳಿದುಕೊಳ್ಳುವಂತ ಒಂದು ಸಾಧ್ಯತೆ ಬಹಳ ಇದೆ ಇಲ್ಲಿ ಕಾದು ನೋಡಬೇಕಾಗುತ್ತೆ ವೋಟು ಹೆಚ್ಚು ಕಮ್ಮಿ ಕೂಡ ಆಗ್ತಾ ಇರುತ್ತೆ ಇದರಲ್ಲಿ ಯಾರಿಗೆ ಬೇಕಾದ್ರೂ ವೋಟ್ ಹೆಚ್ಚಾಗಬಹುದು ಕಡಿಮೆ ಆಗಬಹುದು ನಮ್ಮ ಒಂದು ವೋಟಿಂಗ್ ಲಿಸ್ಟ್ ನೋಡಿದಾಗ ಇಲ್ಲಿ ಈ ಒಂದು ನಾಲ್ಕು ಸ್ಪರ್ಧೆಗಳು ಇಲ್ಲಿ ಟಾಪ್ ಆಗಿ ಉಳಿದುಕೊಳ್ಳುವಂತ ಒಂದು ಸಾಧ್ಯತೆ ಬಹಳ ಇದೆ ಈ ಒಂದು ಟಾಪ್ ನಾಲ್ಕರಿಂದ ಅಶ್ವಿನಿ ಗೌಡ ಧನುಷ್ ಅವರು ಹೊರಗೊಳೆಯುವಂತ ಒಂದು ಸಾಧ್ಯತೆ ಬಹಳ ಇದೆ ಕಾದು ನೋಡಬೇಕಾಗುತ್ತೆ ನಿಮ್ಮ ಒಂದು ಪ್ರಕಾರ ಯಾರು ಈ ಒಂದು ಟಾಪ್ ಫೋರ್ ಇಂದ ಹೊರಗೊಳಿಸುತ್ತಾರೆ ಅಂತ ಹೇಳಿ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡಿ
ಇತ್ತಿಚೆಗ ಬಂದ ಹೊಸ ಸುದ್ದಿ ಏನಂದ್ರೆ ಬಿಗ್ ಬಾಸ್ ಫಿನಾಲೆ ಇವತ್ತು ಅಂದ್ರೆ ಶನಿವಾರ ನಡೆಯುವುದು ಡೌಟ್ ಇದೆ. ನಾಳೆ ಭಾನುವಾರ ಫಿನಾಲೆ ನಡೆಯಲಿದೆ . ಏಕೆ ಅಂದ್ರೆ ಕಿಚ್ಚ ಸುದೀಪ್ ಅವರು ಸಿಸಿಲ್ ಮ್ಯಾಚ್ ನಲ್ಲಿ ಬ್ಯುಸಿ ಇದ್ದಾರೆ ಹಾಗಾಗಿ ನಾಳೆ ಬಿಗ್ ಬಾಸ್ ಫಿನಾಲೆ ನಡೆಯಲಿದೆ




