ಈ ವಾರ ಎಲಿಮಿನೇಟ್ ಆದವರು ಯಾರು? ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಆಗಿ ಎಂಟ್ರಿ ಕೊಟ್ಟ ಸ್ಪರ್ಧಿಗಳು ಇವರೇ ನೋಡಿ

ಈ ವಾರ ಎಲಿಮಿನೇಟ್ ಆದವರು ಯಾರು? ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಆಗಿ ಎಂಟ್ರಿ ಕೊಟ್ಟ ಸ್ಪರ್ಧಿಗಳು ಇವರೇ ನೋಡಿ

 ಅಂದ್ರೆ ಏನೆಲ್ಲಾ ಮಾತಾಡೋಣ ಅಂದ್ರೆ ಬಿಗ್ ಬಾಸ್ ಮನೆ ಒಳಿಕೆ ಇಬ್ಬರು ವೈಟ್ ಕಾರ್ಡ್ ಎಂಟ್ರಿ ಆಗಿ ಎಂಟ್ರಿ ಕೊಟ್ಟಿದ್ದಾರೆ ಯಾರು ಅಂತ ಕೂಡ ನೋಡೋಣ 
ಯಾರು ಅಂತ ಕೂಡ ಹೇಳ್ತೀನಿ  ಫ್ರೆಂಡ್ಸ್ ಇವಾಗ ಫಸ್ಟ್ ವೈಟ್ ಕಾರ್ಡ್ ಎಂಟ್ರಿ ಬಗ್ಗೆ ಮಾತಾಡ್ಬಿಡೋಣ ಫ್ರೆಂಡ್ಸ್ ಮೊದಲನೇ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿರೋದು ಯಾರು ಅಂದ್ರೆ ಶೋಭಾ ಶೆಟ್ಟಿ ಅಂದ್ಬಿಟ್ಟು ನೆನ್ನೆನು ಕೂಡ ನಿಮಗೆ ಅಪ್ಡೇಟ್ ಮಾಡಿದ್ದೆ ಅಂದ್ರೆ ಇವರು ತೆಲುಗು ಬಿಗ್ ಬಾಸ್ ಬಂದಿರೋ ಸೀಸನ್ ಸೆವೆನ್ ಅಲ್ಲಿ ಇವರು ಬರ್ತಿದ್ದಾರೆ ಯಾರು ಅಂತ ಏನಾದ್ರೂ ಗೊತ್ತಾಗ್ಲಿಲ್ಲ ಅಂದ್ರೆ ಸ್ಕ್ರೀನ್ ಮೇಲೆ ಪಿಕ್ಚರ್ ಹಾಕಿರ್ತೀನಿ ನೋಡಿಕೊಳ್ಳಿ ಹಾಗೆ ಎರಡನೇ ವೈಟ್ ಕಾರ್ಡ್ ಗೆ ಎಂಟ್ರಿ ಕೊಡ್ತಾ ಇರೋದು ಬಂತು ಅಂದ್ರೆ ರಂಜಿತ್ ಕಿಶನ್ ಅವರು ಎಂಟ್ರಿ ಕೊಡ್ತಾ ಇದ್ದಾರೆ ನೋಡಿ ಇವರು ಬಂತು ಅಂದ್ರೆ ಡ್ಯಾನ್ಸ್ ಡ್ಯಾನ್ಸ್ ಆಗಿರಬಹುದು ಸೂಪರ್ ಜೋಡಿ ಆಗಿರಬಹುದು ರಾಜರಾಣಿ ಸೀಸನ್ ಟು ಆಗಿರಬಹುದು ಇದರಲ್ಲೆಲ್ಲ ಬಂದು ಇವರು


ಬಂತು ಅಂದ್ರೆ ಇವರು ಎರಡನೇ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಎಂಟ್ರಿ ಕೊಟ್ಟಿದ್ದಾರೆ ಅಂದ್ರೆ ಹನುಮಂತ್ ಅವರನ್ನು ಕೂಡ ಲೆಕ್ಕ ತಗೊಂಡ್ರೆ ಇವರು ಮೂರನೇ ವೈಟ್ ಕಾರ್ಡ್ ಎಂಟ್ರಿ ಆಗಿ ಎಂಟ್ರಿ ಕೊಟ್ಟಿದ್ದಾರೆ ಅಂತ ಹೇಳಬಹುದು ಬಟ್ ಆದ್ರೂ ಕೂಡ ಬಿಗ್ ಬಾಸ್ ಮನೆಯಲ್ಲಿ ತ್ರಿವಿಕ್ರಂ ಎದುರುಗಡೆ ನಿಂತುಕೊಳ್ಳೋಕೆ ಇವರು ಬೇಕಿತ್ತು ಆದರೆ ಇವರು ಕೂಡ ತುಂಬಾನೇ ಫಿಸಿಕಲಿ ಸ್ಟ್ರಾಂಗ್ ಇರೋ ತರ ಇದ್ದಾರೆ ಅದರಿಂದಾನೆ ಇವರನ್ನು ಕೂಡ ಕರ್ಸಿದ್ದಾರೆ ಅಂತ ಹೇಳಬಹುದು ಹಾಗೆ ಏನು ಹುಡುಗಿರು ಇದ್ದಾರಲ್ಲ ಹುಡುಗಿರು ಬಂತು ಅಂದ್ರೆ ಯಾರು ಕೂಡ ಕರೆಕ್ಟಾಗಿ ಆಟ ಆಡ್ತಿಲ್ಲ ಅದರಿಂದಾನೆ ಇವರನ್ನ ಕರ್ಸಿದ್ದಾರೆ ಯಾಕಂದ್ರೆ ಇವರು ಬಂತು ಅಂದ್ರೆ ತೆಲುಗಲ್ಲೇ ಫೈನಲ್ ಗಂಟು ಹೋಗಿದ್ದಾರೆ


 ಫ್ರೆಂಡ್ಸ್ ಹಾಗೆ ಬಂದು ಅವರೇ ನೆನ್ನೆ ಸುದೀಪ್ ಅಣ್ಣವರು ಡಬಲ್ ಎಲಿಮಿನೇಷನ್ ಇರುತ್ತೆ ಅನ್ನೋ ತರನೇ ಹೇಳ್ತಿದ್ರು ಅಂತ ಹೇಳಬಹುದು ಬಟ್ ಯಾವುದೇ ರೀತಿ ಡಬಲ್ ಎಲಿಮಿನೇಷನ್ ಇಲ್ಲ ಸಿಂಗಲ್ ಎಲಿಮಿನೇಷನ್ ಇರೋದು ಫ್ರೆಂಡ್ಸ್ ಇವಾಗ ಯಾರು ಸೇವ್ ಆಗಿದ್ದಾರೆ ಯಾರು ಎಲಿಮಿನೇಟ್ ಆಗಿದ್ದಾರೆ ಅಂತ ನೋಡೋಣ ಬನ್ನಿ ಆರ್ಡರ್ ವೈಸ್ ಯಾರೆಲ್ಲ ಸೇವ್ ಆಗಿದ್ದಾರೆ ಅಂತ ನೋಡೋಣ ಬನ್ನಿ ಫ್ರೆಂಡ್ಸ್ ಇವತ್ತಿನ ಎಪಿಸೋಡ್ ಅಲ್ಲಿ ಫಸ್ಟ್ ಸೇವ್ ಆಗಿರೋದು ಬಂದಿ ಹನುಮಂತು ಅವರು ಸೇವ್  ಆಗಿದ್ದಾರೆ ಸೆಕೆಂಡ್ ಸೇವ್ ಬಂದಿ ಉಗ್ರ ಮಂಜು ಅವರು ಸೇವ್ ಆಗಿದ್ದಾರೆ ಥರ್ಡ್ ಸೇವ್ ಬಂದಿ ಗೌತಮಿ ಅವರು ಸೇವ್ ಆಗಿದ್ದಾರೆ ಫೋರ್ಥ್ ಸೇವ್ ಬಂದಿ ಶಿಶಿರ್ ಅವರು ಸೇವ್ ಆಗಿದ್ದಾರೆ ಫಿಫ್ತ್ ಸೇವ್ ಆಗಿರೋದು ಬಂದಿ ಭವ್ಯ ಅವರು ಸೇವ್ ಆಗಿದ್ದಾರೆ

ಬಾಟಮ್ ಅಲ್ಲಿ ಬಂತು ಅವರೇ ಧರ್ಮ ಅವರು ಸೇವ್ ಆಗಿದ್ದಾರೆ ಅನುಷ ಅವರು ಎಲಿಮಿನೇಟ್ ಆಗಿದ್ದಾರೆ ಆದ್ರೂ ಕೂಡ ಈ ವಾರ ಚೆನ್ನಾಗಿ ಆಡೋರು ಅಂತ ಹೇಳಬಹುದು ಬಟ್ ಆದ್ರೂ ಕೂಡ ಅವರು ಬೇಗ ಒಂದು ಸ್ವಲ್ಪ ಓಪನ್ ಅಪ್ ಆಗ್ಲಿಲ್ಲ ಆದ್ರೂ ಕೂಡ ಅವರ ವ್ಯಕ್ತಿತ್ವವನ್ನು ಎಲ್ಲೂ ಕೂಡ ಬಿಟ್ಟುಕೊಳ್ಳಲಿಲ್ಲ ಒಂದು ಸ್ವಲ್ಪ ನಿಯತವರು ಅಂತ ಕೂಡ ಹೇಳಬಹುದು ಅಂದ್ರೆ ಬೇರೆಯವರ ಜೊತೆ ಎಲ್ಲಾ ಸುಮ್ ಸುಮ್ಮನೆ ಜಗಳ ಆಡೋದು ಆತರ ಎಲ್ಲಾ


ಮಾಡ್ಲಿಲ್ಲ ಅಂತಾನೆ ಹೇಳಬಹುದು ಎಲ್ಲೂ ಕೂಡ ಅವರ ಬಗ್ಗೆ ಜಾಸ್ತಿ ನೆಗೆಟಿವ್ ಆಗ್ಲಿಲ್ಲ ಅಂತಾನೆ ಹೇಳಬಹುದು ತುಂಬಾನೇ ಪಾಸಿಟಿವ್ ಇಂದ ಇದ್ರು ಹಾಗೆ ಬಂತು ಇವಾಗ ಎಲಿಮಿನೇಟ್ ಆಗಿರೋದು ಬಂದಿ ಅನುಷ್ ಅವರು ಅಂತ ಕೂಡ ಅಪ್ಡೇಟ್ ಮಾಡಿದೀನಿ ಎಲ್ಲಾನು ಕೂಡ ಅಪ್ಡೇಟ್ ಮಾಡಿದೀನಿ ಅಂದ್ರೆ ಇವತ್ತಿನ ಎಪಿಸೋಡ್ ಅಲ್ಲಿ ಏನು ಎಲಿಮಿನೇಟ್ ಆಗೋದು ಆಗಿರಬಹುದು ಮತ್ತೆ ಹಾಗೆ ವೈಟ್ ಕಾಲರ್ ಎಂಟ್ರಿ ಕೊಡೋದು ಆಗಿರಬಹುದು ಹಾಗೆ ಡಬಲ್ ಎಲಿಮಿನೇಷನ್ ಇದ್ಯಾ ಇಲ್ವಾ ಅಂತಾನೂ ಕೂಡ ಹೇಳಿದೀನಿ ಹಾಗೆ ಆರ್ಡರ್ ವೈಸ್ ಸೇವ್ ಯಾರಾಗಿದ್ದಾರೆ ಅಂತ ಕೂಡ ಹೇಳಿದೀನಿ ಹಾಗೆ ಇವತ್ತಿನ ಎಪಿಸೋಡ್ ಅಲ್ಲಿ ಬಂತು ಅಂದ್ರೆ ಸಕತ್ತು ಫನ್ ಮಾಡ್ತಿದ್ದಾರೆ ಅದು ನೆಕ್ಸ್ಟ್ ವಿಡಿಯೋದಲ್ಲಿ ತಿಳಿಸಿಕೊಡ್ತೀನಿ  ( video credit :Shivu Creation )