ಕೊನೆಯ ಬಿಗ್ ಬಾಸ್ ನ 6 ಜನ ಸ್ಪರ್ದಿಗಳಿಗೆ ಯಾರಿಗೆ ಎಷ್ಟು ಲಕ್ಷ ಸಿಕ್ಕಿದೆ ನೋಡಿ ?

ಕರ್ನಾಟಕದ ಅತ್ಯಂತ ದೊಡ್ಡ ರಿಯಾಲಿಟಿ ಶೋ ಆಗಿರುವಂತಹ ಬಿಗ್ ಬಾಸ್ ಕನ್ನಡ ಸೋ ಬಿಗ್ ಬಾಸ್ ಕನ್ನಡ ಸೀಸನ್ 11ರ ಗ್ರಾಂಡ್ ಫಿನಾಲೆ ಇವಾಗ ಮುಕ್ತಾಯ ಆಗಿದ್ದು ಆರು ಫೈನಲಿಸ್ಟ್ ಗಳಿಗೆ ಎಷ್ಟು ಹಣ ಸಿಕ್ಕಿದೆ ಅನ್ನೋದರ ಬಗ್ಗೆ ನಾನು ನಿಮಗೆ ಸಂಪೂರ್ಣವಾದ ಮಾಹಿತಿಯೊಂದಿಗೆ ತಿಳಿಸಿಕೊಡ್ತಾ ಇದೀನಿ ಫಿನಾಲೆ ತಲುಪಿದಂತಹ ಆರುಜನ ಸ್ಪರ್ಧಿಗಳಲ್ಲಿ ಆರನೇ ಪ್ಲೇಸ್ ಈ ಒಂದು ಪ್ಲೇಸ್ ಸಿಕ್ಕಿದ್ದು ಭವ್ಯ ಗೌಡ ಅವರಿಗೆ ಇವರಿಗೆ ಶ್ರೀ ಕೃಷ್ಣ ಹಳ್ಳಿ ತುಪ್ಪ ಅವರ ಕಡೆಯಿಂದ ಎರಡು ಲಕ್ಷ ರೂಪಾಯಿಗಳನ್ನ ನೀಡಲಾಗಿದ್ದು ಸುದರ್ಶನ್ ಸಿಲ್ಕ್ ಚಿಕ್ಕಪೇಟೆ ಮಾರತಹಳ್ಳಿ ಇವರ ಕಡೆಯಿಂದ ಒಂದು ಲಕ್ಷ ರೂಪಾಯಿಗಳನ್ನ ನೀಡಲಾಗಿದೆ ಇದಷ್ಟೇ ಅಲ್ಲದೇನೆ ಎಕೋ ಪ್ಲಾನೆಟ್ ಎಲಿವೇಟರ್ಸ್ ಇವರ ಕಡೆಯಿಂದ 50000 ರೂಪಾಯಿಗಳನ್ನ ನೀಡಲಾಗಿದ್ದು ಟೋಟಲ್ ಆಗಿ ಮೂರುವರೆ ಲಕ್ಷ ರೂಪಾಯಿ ಭವ್ಯ ಅವರಿಗೆ ಸಿಕ್ಕಿರುವಂತದ್ದು ಕ್ಯಾಶ್ ಪ್ರೈಸ್ ಆಗಿ ಇದರ ಜೊತೆಗೆ ಇವರಿಗೆ ಬಿಗ್ ಬಾಸ್ ಮನೆನಲ್ಲಿ ಇರೋದಕ್ಕೆ ವಾರವಾರ ಪೇಮೆಂಟ್ ಕೂಡ ಇರುತ್ತೆ
ಇನ್ನು ಐದನೇ ಪ್ಲೇಸ್ ಅಲ್ಲಿ ಕಾಣಿಸಿಕೊಂಡಿದ್ದು ಉಗ್ರ ಮಂಜು ಅವರು ಉಗ್ರ ಮಂಜು ಅವರಿಗೆ ವಾಕ್ ಮೇಡ್ ಫುಟ್ವೇರ್ ಅವರ ಕಡೆಯಿಂದ ಎರಡು ಲಕ್ಷ ರೂಪಾಯಿಗಳು ಸಿಕ್ಕಿದ್ದು ಈ ಒಂದು ಹಣ ಅವರು ವಯಸ್ಸಾಗಿರೋ ತಾಯಿಯವರಿಗೆ ಹೆಲ್ಪ್ ಆಗೋದಕ್ಕೆ ಬಳಕೆನ ಮಾಡಿ ಅನ್ನೋದನ್ನ ವಾಕ್ಮೆಟ್ ಫುಟ್ವೇರ್ ಅವರಿಗೆ ಹೇಳ್ತಾರೆ ಮೊದಲು ಇದಕ್ಕೆ ಸಮ್ಮತಿ ಸೂಚಿಸಿದ್ರು ಕೂಡ ನಂತರ ಕಿಚ್ಚ ಸುದೀಪ್ ಅವರು ಈ ಎರಡು ಲಕ್ಷ ರೂಪಾಯಿಗಳನ್ನನೀವೇನು ವಯಸ್ಸಾಗಿರುವ ತಾಯಿಯರಿಗೆ ಕೊಡಿ ಅಂತ ಹೇಳ್ತಾ ಇದ್ದೀರಾ ಅದನ್ನ ತಾನೇ ಕೊಡ್ತೀನಿ ಅನ್ನೋದನ್ನ ಹೇಳ್ತಾರೆ ಅಷ್ಟೇ ಅಲ್ಲದೇನೆ ಇದಾದ ನಂತರ ಎಕೋ ಪ್ಲಾನೆಟ್ ಎಲಿವೇಟರ್ಸ್ ಅವರ ಕಡೆಯಿಂದ ಒಂದು ಲಕ್ಷ ರೂಪಾಯಿಗಳನ್ನು ಕೂಡ ಉಗ್ರ ಮಂಜು ಅವರಿಗೆ ನೀಡಿರುತ್ತಾರೆ ಟೋಟಲ್ ಆಗಿ ಮೂರು ಲಕ್ಷ ರೂಪಾಯಿಗಳು ಸೋ ಟೋಟಲ್ ಆಗಿ ಇವಾಗ ಇಲ್ಲಿ ಮೂರು ಲಕ್ಷ ರೂಪಾಯಿಗಳು ಮಂಜು ಅವರಿಗೆ ಸಿಕ್ಕದ ರೀತಿ ಆಯ್ತು ಇದರ ಜೊತೆಗೆ ಸಂಗೀತ ಮೊಬೈಲ್ ಸರ್ 50000 ಗಿಫ್ಟ್ ವೋಚರ್ ಅನ್ನು ಕೂಡ ನೀಡಿದ್ದಾರೆ ಸೋ ಟೋಟಲ್ ಆಗಿ ಮೂರುವರೆ ಲಕ್ಷ ರೂಪಾಯಿಗಳು ಇವರಿಗೂ ಕೂಡ ಸಿಕ್ಕಿದ ರೀತಿ ಆಯ್ತು
ಇನ್ನು ನಾಲ್ಕನೇ ಪ್ಲೇಸ್ ಅಲ್ಲಿ ಕಾಣಿಸಿಕೊಂಡ ನೋಡಿದ್ದು ಮೋಕ್ಷಿತಾ ಪೈ ಅವರು ಮೋಕ್ಷಿತಾ ಪೈ ಅವರಿಗೆ ಸದ್ಗುರು ಆಯುರ್ವೇದ ಗ್ರಾಮ್ ಫ್ಲೋರ್ ಇವರ ಕಡೆಯಿಂದ ಬರೋಬರಿ ಐದು ಲಕ್ಷ ರೂಪಾಯಿಗಳನ್ನ ನೀಡಲಾಗಿದ್ದು ಎಕೋ ಪ್ಲಾನೆಟ್ ಎಲಿವೇಟರ್ಸ್ ಏನಿದ್ದಾರೆ ಇವರ ಕಡೆಯಿಂದ ಎರಡು ಲಕ್ಷ ರೂಪಾಯಿಗಳನ್ನ ನೀಡಲಾಗಿದೆ ಸೋ ಟೋಟಲ್ ಆಗಿ 7 ಲಕ್ಷ ರೂಪಾಯಿಗಳು ಮೋಕ್ಷಿತ ಪೈ ಅಂದರೆ ನಾಲ್ಕನೇ ಪ್ಲೇಸ್ ಅಲ್ಲಿ ಕಾಣಿಸಿಕೊಂಡು ಮೂರನೇ ರನ್ನರ್ ಅಪ್ ಆಗಿ ಹೊರಹೊಮ್ಮಿರುವಂತಹ ಇವರಿಗೆ ಸಿಕ್ಕಿರುವಂತದ್ದು
ಇನ್ನು ನೆಕ್ಸ್ಟ್ ನೋಡೋದಾದ್ರೆ ಮೂರನೇ ಪ್ಲೇಸ್ ಹಾಗೇನೇ ಸೆಕೆಂಡ್ ರನ್ನರ್ ಅಪ್ ಈ ಒಂದು ಪ್ಲೇಸ್ ಏನಿದೆ ರಜತ್ ಕಿಶನ್ ಅವರಿಗೆ ಸಿಕ್ಕಿದ್ದು ಇವರಿಗೆ ಸಂಗೀತ ಮೊಬೈಲ್ಸ್ ಅವರ ಕಡೆಯಿಂದ ಬರೋಬರಿ 7 ಲಕ್ಷ ರೂಪಾಯಿಗಳನ್ನ ನೀಡಲಾಗಿದೆ ಜೊತೆಗೆ ಶ್ರೀ ಸಾಯಿ ಗೋಲ್ಡ್ ಪ್ಯಾಲೆಸ್ ಇವರ ಕಡೆಯಿಂದ ಮೂರು ಲಕ್ಷ ರೂಪಾಯಿಗಳನ್ನ ನೀಡಲಾಗಿದೆ ಸೋ ಟೋಟಲ್ ಆಗಿ 10 ಲಕ್ಷ ರೂಪಾಯಿಗಳು ರಜತ್ ಕಿಶನ್ ಅವರ ಪಾಲಾಗಿದ್ದು
ತ್ರಿವಿಕ್ರಂ ಅವರು ಮೊದಲನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ ಇವರಿಗೆ ಬರೋಬ್ಬರಿ ಐದು ಲಕ್ಷ ರೂಪಾಯಿಗಳ ಒಂದು ಕ್ಯಾಶ್ ಪ್ರೈಸ್ ಏನಿದೆ ಅದು ಜಾರ್ ಅಪ್ಲಿಕೇಶನ್ ಅವರ ಕಡೆಯಿಂದ ಸಿಗುತ್ತೆ
( video credit ; Kannada entertainment )
ಅದೇ ರೀತಿಯಾಗಿ 5 ಲಕ್ಷಕ್ಕಿಂತ ಜಾಸ್ತಿನೇ ಪಾಯಿಂಟ್ಸ್ ಗಳು ಆಡ್ ಆಗಿದ್ವು ಹೀಗಾಗಿ ಈ ಐದು ಲಕ್ಷ ರೂಪಾಯಿಗಳನ್ನ ಜಾರ್ ಆಪ್ ಕಡೆಯಿಂದ ರನ್ನರ್ ಆಗಿರುವಂತಹ ತ್ರಿವಿಕ್ರಂ ಅವರಿಗೆ ನೀಡಲಾಗಿದೆ ಇದರ ಜೊತೆಗೆ ಬರೋಬ್ಬರಿ 10 ಲಕ್ಷ ರೂಪಾಯಿಗಳನ್ನ ಇಂಡಸ್ ತ್ರಿಬಲ್ ಫೈವ್ ಡಿಸಿ ಆರ್ ಎಸ್ ಟಿಎಂಟಿ ಇವರ ಕಡೆಯಿಂದ ನೀಡಲಾಗಿರುವಂತದ್ದು ಸೋ ಟೋಟಲ್ ಆಗಿ ರನ್ನರ್ ಅಪ್ ಗೆ ಸಿಕ್ಕಿರುವಂತಹ ಅಮೌಂಟ್ 15 ಲಕ್ಷ ರೂಪಾಯಿಗಳು