ಈ ವಾರದ ಎಲೆಮಿನೇಷನ್ ನಲ್ಲಿ ಇವರೇ ಎಲೆಮಿನೇಟ್ ಆಗಿದ್ದು!! ಯಾರು ನೋಡಿ

ಈ ವಾರದ ಎಲೆಮಿನೇಷನ್ ನಲ್ಲಿ ಇವರೇ ಎಲೆಮಿನೇಟ್ ಆಗಿದ್ದು!! ಯಾರು ನೋಡಿ

ಹಾಯ್ ಹಲೋ ವೀಕ್ಷಕರೇ ಈ ವಾರದ ಎಲಿಮಿನೇಷನ್ ಪ್ರಕ್ರಿಯೆ ಮುಕ್ತವಾಗಿದೆ ಹಾಗಾಗಿ ಈ ವಾರ ಮನೆಯಿಂದ ಎಲಿಮಿನೇಟ್ ಆಗಿ ಹೊರಹೋಗಿದ್ದು ಯಾರು ಮತ್ತು ಈ ವಾರದ ವೋಟಿಂಗ್ ನಲ್ಲಿ ಯಾರು ಟಾಪ್ ಅಲ್ಲಿ ಇದ್ದಾರೆ ಮತ್ತು ಯಾರು ಬಾಟಮ್ ಅಲ್ಲಿ ಇದ್ದಾರೆ ಮತ್ತು ಸುದೀಪ್ ಸರ್ ಅವರು ಈ ವಾರ ಯಾವ ಆರ್ಡರ್ ಮೇಲೆ ಸ್ಪರ್ಧಿಗಳನ್ನು ಸೇಫ್ ಮಾಡಿದ್ದಾರೆ ಎಂದು  ತಿಳಿಸಿಕೊಡುತ್ತೇನೆ   ವೀಕ್ಷಕರೇ ಮೊದಲಿಗೆ ನಾವು ಈ ವಾರದ ವೋಟಿಂಗ್ ನಲ್ಲಿ ಯಾರು ಟಾಪ್ ನಲ್ಲಿ ಇದ್ದಾರೆ ಎಂದು ನೋಡುವುದಾದ್ರೆ

ಟಾಪ್ ಒನ್ ಅಲ್ಲಿ ನಿಮಗೆ ಆಲ್ರೆಡಿ ಗೊತ್ತಿದೆ ಗಿಲ್ಲಿ ಅವರು ಟಾಪ್ ಒನ್ ಅಲ್ಲಿ ಇದ್ದಾರೆ ಇನ್ನು ಟಾಪ್ ಟು ಅಲ್ಲಿ ರಕ್ಷಿತ ಅವರು ಇದ್ದಾರೆ ಇವರು ಯಾವಾಗಲೂ ನಾಮಿನೇಷನ್ ಬಂದಾಗ ಇವರು ಟಾಪ್ ಒನ್ ಟಾಪ್ ಟು ಅಲ್ಲಿ ಇವರೇ ಇರುತ್ತಾರೆ ಇನ್ನು ಟಾಪ್ ತ್ರೀ ನೋಡುವುದಾದರೆ ಕಾವ್ಯ ಅವರು ಟಾಪ್ ತ್ರೀ ಅಲ್ಲಿ ಇದ್ದಾರೆ ವೋಟಿಂಗ್ ನಲ್ಲಿ ಟಾಪ್ ಫೋರ್ ನೋಡೋದಾದ್ರೆ ಅಶ್ವಿನಿ ಗೌಡ ಅವರೇ ಇದ್ದಾರೆ ಇನ್ನು ಬಾಟಮ್ ತ್ರೀ ಅಲ್ಲಿ ಯಾರಿದ್ದಾರೆ ಅಂತ ನೋಡೋದಾದ್ರೆ ಬಾಟಮ್ ತ್ರೀ ಮೂರನೇ ಸ್ಥಾನಕ್ಕೆ ದ್ರೋವಂತ್ ಅವರು ಇದ್ದಾರೆ ಬಾಟಮ್ ಟು ಎರಡನೇ ಸ್ಥಾನಕ್ಕೆ ರಘು ಅವರು ಇದ್ದಾರೆ ಮತ್ತು ಬಾಟಮ್ ಒನ್ ನಲ್ಲಿ ರಾಶಿಕ ಅವರು ಇದ್ದಾರೆ ಒಂದಿಷ್ಟು ಜನ

ಈ ವಾರ ಕಾವ್ಯ ಅವರ ಬಗ್ಗೆ ತುಂಬಾ ನೆಗೆಟಿವ್ ಮಾಡಿ ಕಾವ್ಯ ಅವರು ಈ ವಾರ ಎಲಿಮಿನೇಟ್ ಆಗುತ್ತಾರೆ ಅಂದ ಎಲ್ಲ ಸುದ್ದಿಯನ್ನು ಹಬ್ಬಿಸಿದರು ಆದರೂ ಕಾವ್ಯ ಅವರಿಗೆ ಈ ವಾರ ಟಾಪ್ ತ್ರೀ ಅಂದ್ರೆ ಮೂರನೇ ಸ್ಥಾನದಲ್ಲಿ ಬರುವವರಿಗೆ ಅವರಿಗೆ ವೋಟ್ ಬಿದ್ದಿವೆ ಹಾಗಾಗಿ ಕಾವ್ಯ ಅವರು ಟಾಪ್ ತ್ರೀ ಯಲ್ಲಿ ಇದ್ದಾರೆ ಇನ್ನು ನಾವು ಸುದೀಪ್ ಸರ್ ಅವರು ಈ ವಾರ ಯಾರ್ಯಾರನ್ನು ಯಾವ ಯಾವ ಆರ್ಡರ್ ಸೇಫ್ ಮಾಡಿದ್ದಾರೆ ಎಂದು ನೋಡುವುದಾದರೆ ಮೊದಲನೆಯದಾಗಿ ಶನಿವಾರದ ಸಂಚಿಕೆಯಲ್ಲಿ ಮೊದಲು ಸೇಫ್ ಮಾಡಿದ್ದು ಅಶ್ವಿನಿ ಗೌಡ ಅವರಿಗೆ ಸಂಡೆ ಸಂಚಿಕೆಯಲ್ಲಿ ಮೊದಲನೆದಾಗಿ ಸೇಫ್ ಮಾಡಿದ್ದು ಗಿಲ್ಲಿ ಅವರನ್ನು ಇನ್ನು ಎರಡನೆದಾಗಿ ಸೇಫ್ ಮಾಡಿದ್ದು ರಕ್ಷಿತ ಅವರನ್ನು

ಮೂರನೆಯದಾಗಿ ಸೇಫ್ ಮಾಡಿದ್ದು ಧ್ರುವಂತ್ ಅವರನ್ನು ಮತ್ತು ಬಾಟಮ್ ತ್ರೀ ಯಲ್ಲಿ ಇದ್ದವರು ಕಾವ್ಯ ಅವರು ರಘು ಅವರು ಮತ್ತು ರಾಶಿಕ ಅವರು ಕಾವ್ಯ ಅವರು ಬಾಟಮ್ ತ್ರೀ ರಘು ಅವರು ಬಾಟಮ್ ಟು ಮತ್ತು ರಾಶಿಕ ಅವರು ಬಾಟಮ್ ಅಲ್ಲಿ ಇದ್ದಾರೆ ಹಗಾಗಿ ಈ ವಾರ ಒಟ್ಟು ಎರಡು ಎಲಿಮಿನೇಷನ್ ಆಗಬೇಕಾಗಿತ್ತು ಅದರಲ್ಲಿ ಮೊದಲು ಎಲಿಮಿನೇಟ್ ಆಗಿ ಮನೆಯಿಂದ ಆಚೆ ಹೋಗಿದ್ದು ರಾಶಿಕ ಅವರು ರಾಶಿಕ ಅವರು ಈ ವಾರ ಮೊದಲನೇ ಎಲಿಮಿನೇಟ್ ಆಗಿದ್ದಾರೆ 

ಇನ್ನು ಎರಡನೇ ಎಲಿಮಿನೇಷನ್ ಯಾರೆಂದು ಗೊತ್ತಾಗಿಲ್ಲ ಎರಡನೇ ಎಲಿಮಿನೇಷನ್ ಮಿಡ್ ವೀಕ್ ಎಲಿಮಿನೇಷನ್ ಇರುತ್ತದೆ ಮಾಹಿತಿ ಪ್ರಕಾರ ಕಿಚ್ಚ ಸುದೀಪ್ ಸರ್ ಅವರು ಇವರನ್ನು ಎಲಿಮಿನೇಟ್ ಮಾಡಲ್ಲ ಇವರು ಮಿಡ್ ವೀಕ್ ಅಲ್ಲಿ ಎಲಿಮಿನೇಟ್ ಆಗಿ

ಹೊಮ್ಮನೆಯಿಂದ ಹೊರಹೋಗುತ್ತಾರೆ ಹಾಗಾಗಿ ಡೇಂಜರ್ ಜೂನ್ ನಲ್ಲಿ ಇರುವ ಮೂರು ಸ್ಪರ್ಧಿಗಳು ಧ್ರುವಂತ್ ಕಾವ್ಯ ಮತ್ತು ರಘು ಅವರು ವೋಟಿಂಗ್ ಪ್ರಕಾರ ಕಾವ್ಯ ಅವರು ಟಾಪ್ ತ್ರೀ ಯಲ್ಲಿ ಇದ್ದರು ಅಪ್ಡೇಟ್ಸ್ ಪ್ರಕಾರ ಕಾವ್ಯ ಅವರು ಡೇಂಜರ್ ಜೋನ್ ನಲ್ಲಿ ಇದ್ದಾರೆ ಅಂತ ತೋರಿಸುತ್ತಿದ್ದಾರೆ ಹಾಗಾಗಿ ಈ ವಾರದ ಎರಡನೇ ಎಲಿಮಿನೇಷನ್ಲ್ಲಿ ಧ್ರುವಂತ್ ಕಾವ್ಯ ಅಥವಾ ರಘು ಈ ಮೂರು ಜನರಲ್ಲಿ ಒಬ್ಬರು ಎಲಿಮಿನೇಟ್ ಆಗಿ ಎರಡನೇ ಎಲಿಮಿನೇಟ್ ಆಗಿ ಮನೆಯಿಂದ ಹೊರಹೋಗುತ್ತಾರೆ ವೀಕ್ಷಕರೇ ನಿಮ್ಮ ಪ್ರಕಾರ ಮಿಡ್ವೀಕ್ ಎಲಿಮಿನೇಷನ್ ಅಲ್ಲಿ ಧ್ರುವಂತ್ ಕಾವ್ಯ ಅಥವಾ ರಘು ಈ ಮೂರು ಜನರಲ್ಲಿ ಯಾರು ಮನೆಗೆ ಹೋಗಬೇಕುಅಂದು ಕಾಮೆಂಟ್ ಮಾಡಿ