ಬಿಗ್ ಬಾಸ್ ಸೀಸನ್ ವಿನ್ನರ್ ಫಿಕ್ಸ್ !! ಪಕ್ಕಾ ಇವರೇ ಗೆಲ್ಲೋದು ನೋಡಿ ?

ಬಿಗ್ ಬಾಸ್  ಸೀಸನ್ ವಿನ್ನರ್ ಫಿಕ್ಸ್ !!  ಪಕ್ಕಾ  ಇವರೇ ಗೆಲ್ಲೋದು ನೋಡಿ  ?

ನಮಸ್ಕಾರ ಫ್ರೆಂಡ್ಸ್ ಬಿಗ್ ಬಾಸ್ ಕನ್ನಡ ಸೀಸನ್ 12ರ ಮಹಾಸಂಗ್ರಾಮ ಈಗ ಅಂತಿಮ ಹಂತಕ್ಕೆ ಬಂದಿದೆ. ಇಡೀ ಕರ್ನಾಟಕವೇ ಯಾರಿಗೆ ಜಯ ಸಿಗಲಿದೆ ಎಂದು ಚರ್ಚಿಸುತ್ತಿದೆ. ಸೋಶಿಯಲ್ ಮೀಡಿಯಾ ಟ್ರೆಂಡ್ಸ್ ಮತ್ತು ಜನರ ನಾಡಿಮಿಡಿತದ ಆಧಾರದ ಮೇಲೆ ನಮ್ಮ ಇಂದಿನ ವಿಶ್ಲೇಷಣೆ ಇಲ್ಲಿದೆ. 

ಆರನೇ ಸ್ಥಾನದಲ್ಲಿ ಕಾವ್ಯಾಶೈವ ಹೊರಬರಬಹುದು. ಆರಂಭದಲ್ಲಿ ದಿಟ್ಟ ಮಾತುಗಳಿಂದ ಮಿಂಚಿದರು ನಂತರದ ದಿನಗಳಲ್ಲಿ ಗಿಲ್ಲಿಯ ಸಾಂಗತ್ಯದಿಂದಲೇ ಇಲ್ಲಿಯವರೆಗೆ ಬಂದಿದ್ದಾರೆ ಎಂಬ ಅಭಿಪ್ರಾಯ ಜನರಲ್ಲಿದೆ ಇನ್ನು ಐದನೇ ಸ್ಥಾನದಲ್ಲಿ ಧನುಷ್ ಹೊರ ಬರುವ ಸಾಧ್ಯತೆ ದಟ್ಟವಾಗಿದೆ ಟಾಸ್ಕ್ಗಳನ್ನು ಹೊರತು ಪಡಿಸಿದರೆ ಮನೆಯಲ್ಲಿ ಅವರ ಇತರೆ ಕೊಡುಗೆ ಅಷ್ಟಾಗಿ ಕಾಣುತ್ತಿಲ್ಲ 
ನಾಲ್ಕನೇ ಸ್ಥಾನದಲ್ಲಿ ನಮಗೆ ವೈಲ್ಡ್ ಕಾರ್ಡ್ ಎಂಟ್ರಿ ರಘು ಕಾಣಿಸಿಕೊಳ್ಳಬಹುದು ಬಲಿಷ್ಠ ಸ್ಪರ್ಧೆಗಳನ್ನೇ ಮಣ್ಣು ಮುಕ್ಕಿಸಿ ಫೈನಲ್ ತನಕ ಬಂದಿರುವ ರಘು ಅವರ ಪ್ರಬಲ ಆಟ ನಿಜಕ್ಕೂ ಮೆಚ್ಚುವಂತದ್ದು ಆದರೆ ಟಾಪ್ ಟಾಪ್ ಮೂರು ರೇಸ್ನಲ್ಲಿ ಉಳಿದವರಿಗಿಂತ ಇವರು ತುಸು ಹಿಂದೆ ಇದ್ದಾರೆ ಇನ್ನು ಟಾಪ್ ಮೂರು ಹಂತದಲ್ಲಿ ನಮಗೆ ಅಶ್ವಿನಿ ಗೌಡ ಕಾಣ ಸಿಗುತ್ತಾರೆ ಇಡೀ ಮನೆ ತನ್ನ ವಿರುದ್ಧ ನಿಂತಾಗಲೂ ಯಾರಿಗೂ ಬಗ್ಗದೆ ಒಬ್ಬಂಟಿಯಾಗಿ ತೊಡೆತಟ್ಟಿ ಆಡಿದ ಅಶ್ವಿನಿ ಅವರ ದಿಟ್ಟ ವ್ಯಕ್ತಿತ್ವ ಇಡೀ ಮನೆಯೇ ಒಪ್ಪಿಕೊಳ್ಳುವಂತದ್ದು ವೋಟಿಂಗ್ ಲೆಕ್ಕಾಚಾರದಲ್ಲಿ ಮೂರನೇ ಸ್ಥಾನ ಪಡೆಯಬಹುದು

 ಈಗ ಅಂತಿಮ ಹೋರಾಟ ಇರೋದು ರಕ್ಷಿತಾ ಶೆಟ್ಟಿ ಮತ್ತು ಗಿಲ್ಲಿನಟ ನಡುವೆ ಪಟ್ ಪಟ ಅಂತ ಮಾತಾಡುವ ಮನಸ್ಸಿನಲ್ಲಿ ಏನು ಇಟ್ಟುಕೊಳ್ಳದೆ ಶುದ್ಧ ಮನಸ್ಸಿನಿಂದ ಆಡುವ ತುಳುನಾಡಿನ ಹುಡುಗಿ ರಕ್ಷಿತಾ ಶೆಟ್ಟಿ ವಿನ್ನರ್ ಆಗುವ ಎಲ್ಲಾ ಸಾಧ್ಯತೆಗಳಿವೆ ಆದರೆ ಇವರ ಮುಂದೆ ಇರೋದು ಈ ಸೀಸನ್ನ ಅತಿ ದೊಡ್ಡ ಎಂಟರ್ಟೈನರ್ ಗಿಲ್ಲಿ ನಮ್ಮ ವಿಶ್ಲೇಷಣೆಯ ಪ್ರಕಾರ ಈ ಬಾರಿ ಬಿಗ್ ಬಾಸ್ ಟ್ರೋಫಿ ಎತ್ತಲಿರುವುದು ಗಿಲ್ಲಿನಟ ತನ್ನ ಅದ್ಭುತ ಕಾಮಿಡಿ ಮೂಲಕ ಜನರ ಹೃದಯ ಗೆದ್ದಿರುವ ಗಿಲ್ಲಿಗೆ ಬೆಟ್ಟದಷ್ಟು ಅಭಿಮಾನಿಗಳ ಬೆಂಬಲವಿದೆ ಹಲವು ಟೀಕೆಗಳ ನಡುವೆಯು ಫೆನೋಮಿನಲ್ ಎಂಟರ್ಟೈನರ್ ಆಗಿ ಹೊರಹೊಮ್ಮಿದ ಗಿಲ್ಲಿನಟ ಈ ಬಾರಿ ವಿನ್ನರ್ ಆಗುವುದು ಬಹುತೇಕ ಖಚಿತ ರಕ್ಷಿತಾ ಶೆಟ್ಟಿ ರನ್ನರ್ ಅಪ್ ಸ್ಥಾನ ಪಡೆಯಬಹುದು ನಿಮ್ಮ ಪ್ರಕಾರ ಬಿಗ್ ಬಾಸ್ ಕನ್ನಡ ಸೀಸನ್ 12ರ ವಿನ್ನರ್ ಯಾರಾಗಬೇಕು ದಯವಿಟ್ಟು ಕಾಮೆಂಟ್ ಮಾಡಿ ತಿಳಿಸಿ