ಬಿಗ್ ಬಾಸ್ ಸೀಸನ್ 12 ಯಾವಾಗ ಆರಂಭ ಸುದೀಪ್ ಮತ್ತೆ ನಡೆಸಿ ಕೊಡುತ್ತಾರ ; ಸ್ವರ್ದಿಗಳು ಇವರೇ ನೋಡಿ ?

ಬಿಗ್ ಬಾಸ್ ಸೀಸನ್ 12 ಅತಿ ಶೀಘ್ರದಲ್ಲಿ ಆರಂಭವಾಗಲಿದ್ದು ಈ ಬಾರಿ ಬಿಗ್ ಬಾಸ್ ಸೀಸನ್ 12ರನ್ನ ಯಾರು ನಿರೂಪಿಸಲಿದ್ದಾರೆ ಹಾಗೂ ಬಿಗ್ ಬಾಸ್ ಸೀಸನ್ 12 ಯಾವಾಗ ಆರಂಭವಾಗಲಿದೆ ಮತ್ತು ಈ ಬಾರಿ ಬಿಗ್ ಬಾಸ್ ಸೀಸನ್ 12 ರಲ್ಲಿ ಯಾವೆಲ್ಲ ಸ್ಪರ್ಧೆಗಳು ಇರಬಹುದು ಅನ್ನೋದನ್ನ ನೋಡೋಣ ಬನ್ನಿ
ಬಿಗ್ ಬಾಸ್ ಸೀಸನ್ 11 ಮುಗಿದ ನಂತರ ಬಿಗ್ ಬಾಸ್ ಸೀಸನ್ 12ಕ್ಕಾಗಿ ಕಾಯುತ್ತಿರುವ ಎಲ್ಲಾ ಪ್ರೇಕ್ಷಕರಿಗೂ ಈಗ ಒಂದು ಸಿಹಿ ಸುದ್ದಿ ಸಿಗಲಿದೆ. ಹಾಗೆ ಮತ್ತೊಂದು ಬ್ಯಾಡ್ ನ್ಯೂಸ್ ಅಂದರೆ ಈ ಬಾರಿ ಕಿಚ್ಚ ಸುದೀಪ್ ಅವರ ನಿರೂಪಣೆ ಇರುವುದಿಲ್ಲ. ಹೌದು, ಬಿಗ್ ಬಾಸ್ ಸೀಸನ್ 11 ಕಿಚ್ಚಾ ಸುದೀಪ್ ಅವರು ಲಾಸ್ಟ್ ಹೋಸ್ಟ್ ಮಾಡಿದ ಸೀಸನ್ ಆಗಿರುತ್ತದೆ. ಆದ್ದರಿಂದ ಈ ಬಾರಿ ಬಿಗ್ ಬಾಸ್ ಸೀಸನ್ 12 ರನ್ನ ರಮೇಶ್ ಅರವಿಂದ ಅಥವಾ ರಿಷಬ್ ಶೆಟ್ಟಿ ಅವರು ನಡೆಸಿಕೊಡುವ ಸಾಧ್ಯತೆ ಇರುತ್ತದೆ.
ಇನ್ನು ಬಿಗ್ ಬಾಸ್ ಸೀಸನ್12 ಯಾವಾಗ ಆರಂಭವಾಗಲಿದೆ ಎಂದು ನೋಡೋದಾದ್ರೆ ಬಿಗ್ ಬಾಸ್ ಸೀಸನ್ 12 ಇದೇ ಸೆಪ್ಟೆಂಬರ್ ಿಂದ ಆರಂಭವಾಗುವ ಸಾಧ್ಯತೆ ಇದ್ದು ಜುಲೈ ತಿಂಗಳಲ್ಲಿ ಬಿಗ್ ಬಾಸ್ ಸೀಸನ್ 12ರ ಮೊದಲ ಪ್ರೋಮೋ ರಿಲೀಸ್ ಆಗಲಿದೆ. ಇನ್ನು ಈ ಬಾರಿ ಬಿಗ್ ಬಾಸ್ ಸೀಸನ್ 12 ರಲ್ಲಿ ಯಾವೆಲ್ಲ ಸ್ಪರ್ಧೆಗಳು ಬರಬಹುದು ಎಂದು ನೋಡೋದಾದ್ರೆ ಮೊದಲನೆಯದಾಗಿ ಪವಿತ್ರ ಗೌಡ. ಎರಡನೆಯದಾಗಿ ಸಿಂಗರ್ ಆಗಿರುವ ಅಲೋಕ್ ಮೂರನೆಯದಾಗಿ ಆಸೆ ಧಾರಾವಾಹಿ ಖ್ಯಾತ್ಯ ಅಮೃತರಾಮಮೂರ್ತಿ ನಾಲ್ಕನೆಯದಾಗಿ ಪುಟ್ಟಕನ ಮಕ್ಕಳು ಧಾರಾವಾಹಿ ಖ್ಯಾತ್ಯ ಧನುಷ್ ಐದನೆಯದಾಗಿ ಪುಟ್ಟಕನ ಮಕ್ಕಳು ಧಾರಾವಾಹಿ ಖ್ಯಾತ್ಯ ಸಂಜನ ಬುರ್ಲಿ ಆರನೆಯದಾಗಿ ಕಾಮಿಡಿ ಕಿಲಾಡಿಗಳು ಖ್ಯಾತ್ಯ ಸೂರಜ್ ಏಳನೆಯದಾಗಿ ಅಮೃತಾಂಜನ್ ಮೈನಸ್
18 ಪ್ಲಸ್ ಇನ್ನು ಮುಂತಾದ ಶಾರ್ಟ್ ಮೂವಿಗಳ ಮೂಲಕ ಖ್ಯಾತಿಗಳಿಸಿರುವ ಪಾಯಲ್ ಚಂಗಪ್ಪ ಎಂಟನೆಯದಾಗಿ ಹಾಸ್ಯನಟ ಟೆನ್ನಿಸ್ ಕೃಷ್ಣ ಒಂಬತ್ತನೆಯದಾಗಿ ಮಹಾನಟಿ ಹಾಗೂ ಭರ್ಜರಿ ಬ್ಯಾಚುಲರ್ ಸೀಸನ್ ಟು ರಿಯಾಲಿಟಿ ಶೋ ಖ್ಯಾತಿಯ ಗಗನ ಬಾರಿ 10ನೆಯದಾಗಿ ಸಿಂಗರ್ ಆಗಿರುವ ಸಂಚಿತ್ ಹೆಗಡೆ 11ನೆಯದಾಗಿ ಲವ್ ಮಾಕ್ಟಲ್ ಸಿನಿಮಾ ಖ್ಯಾತಿಯ ಅಮೃತ ಅಯಂಗಾರ್ 12ನೆಯದಾಗಿ ಗೌರಿ ಸಿನಿಮಾ ಖ್ಯಾತಿಯ ರಮರ್ಜಿತ್ ಲಂಕೇಶ್ 13ನೆಯದಾಗಿ ಸರಿಗಮಪ್ಪ ಖ್ಯಾತಿಯ ಪೃಥ್ವಿ ಭಟ್ 14ನೆಯದಾಗಿ ಎಸ್ ನಾರಾಯಣ ಅವರ ಮಗನಾಗಿರುವ ಪಂಕಜ ಎಸ್ ನಾರಾಯಣ್ 15ನೆಯದಾಗಿ ಯೂಟ್ಯೂಬರ್ ಹಾಗೂ ಸೋಶಿಯಲ್ ಇನ್ಫ್ಲುಯೆನ್ಸರ್ ಆಗಿರುವ ಭೂಮಿಕಾ ಬಸವರಾಜ್ 16ನೆಯದಾಗಿ ಜೊತೆ ಜೊತೆಯಲ್ಲಿ ಧಾರಾವಾಹಿ ಖ್ಯಾತಿಯ ಅನಿರುದ್ಧ ಜಟ್ಕರ್
17ನೆಯದಾಗಿ ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ಅಶ್ವಿನಿ 17 ಸ್ಪರ್ಧಿಗಳು ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು ಆದ್ದರಿಂದ ನಿಮ್ಮ ಪ್ರಕಾರ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಯಾವೆಲ್ಲ ಸ್ಪರ್ಧೆಗಳು ಇರಬೇಕು ಎನ್ನುವ ನಿಮ್ಮ ಅನಿಸಿಕೆಯನ್ನ ಕಮೆಂಟ್ ಮೂಲಕ ತಿಳಿಸಿ