ಬಿಗ್ ಬಾಸ್ ಸ್ಪರ್ಧಿಯ ಬಾತ್ ರೂಮ್ ವಿಡಿಯೋ ಜಾಲತಾಣದಲ್ಲಿ ವಿಡಿಯೋ ಲೀಕ್ !!

ಬಿಗ್ ಬಾಸ್ 3ರ ಫೇಮ್, ಆಂಕರ್ ಸಾವಿತ್ರಕ್ಕ ಅಲಿಯಾಸ್ ಶಿವಜ್ಯೋತಿ ಇತ್ತೀಚೆಗೆ ತಮ್ಮ ಸಾಮಾಜಿಕ ಮಾಧ್ಯಮ ಹಂಚಿಕೆಯಿಂದ ಮತ್ತೆ ಸುದ್ದಿಯಲ್ಲಿ ಇದ್ದಾರೆ ಇನ್‌ಸ್ಟಾಗ್ರಾಮ್‌ನಲ್ಲಿ ಬಾಡಿವಾಶ್ ಉತ್ಪನ್ನದ ಪ್ರಚಾರಕ್ಕಾಗಿ ರೆಕಾರ್ಡ್ ಮಾಡಿದ ಸ್ನಾನದ ವಿಡಿಯೋವನ್ನು ಹಂಚಿಕೊಂಡಿದ್ದು, ಇದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಇದಕ್ಕೂ ಮೊದಲು, ಆತ್ಮಹತ್ಯೆಯ ಯತ್ನದ ವರದಿಗಳ ಹಿನ್ನೆಲೆ ಅವರು ಸಾರ್ವಜನಿಕವಾಗಿ ಸ್ಪಷ್ಟನೆ ನೀಡಬೇಕಾಯಿತು. ಈಗ, ಹೊಸ ವಿಡಿಯೋದ ಮೂಲಕ ಮತ್ತೆ ಚರ್ಚೆಗೆ ಗ್ರಾಸವಾಗಿದ್ದಾರೆ.
ಇತ್ತೀಚೆಗೆ ಶಿವಜ್ಯೋತಿ ಬಾತ್‌ರೂಂನಲ್ಲಿ ಸ್ನಾನ ಮಾಡುತ್ತಿರುವ ವಿಡಿಯೋವನ್ನು ರೆಕಾರ್ಡ್ ಮಾಡಿ ಅದನ್ನ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬಾಡಿವಾಶ್ ಕಂಪನಿಯ ಪ್ರಾಡಕ್ಟ್‌ವೊಂದನ್ನು ಅವರು ತಮ್ಮ ವಿಡಿಯೋ ಮೂಲಕ ಪ್ರಚಾರ ಮಾಡಿದ್ದಾರೆ. ಈ ವಿಡಿಯೋ ತನ್ನ ಪತಿಗಾಗಿ ಎಂದು ಹೇಳಿರುವ ಅವರು, ʼ how to impress husband ????ʼ ಎಂದು ಕ್ಯಾಪ್ಶನ್ ನೀಡಿದ್ದಾರೆ.
ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ
ವೈರಲ್ ಆದ ವಿಡಿಯೋ ಹಾಗೂ ನೆಟಿಜನ್‌ಗಳ ಪ್ರತಿಕ್ರಿಯೆ:
ಈ ವಿಡಿಯೋದಲ್ಲಿ, "how to impress husband ????" ಎಂಬ ಕ್ಯಾಪ್ಶನ್ ಜೊತೆ ಅವರು ತಮ್ಮ ಪತಿಗಾಗಿ ಈ ಪ್ರಚಾರವನ್ನಿರೋತ್ತಿದ್ದಾರೆ ಎಂಬುದನ್ನ ತಿಳಿಸಿದ್ದಾರೆ. Shivjyothi ತಮ್ಮ ಜೀವನದ ಎರಡು ಮಹತ್ವದ ಆಶೆಗಳನ್ನ—ಗಂಗೂಲಿಯನ್ನು ಮದುವೆಯಾಗುವುದು ಮತ್ತು ತಮ್ಮದೊಂದು ಮನೆ ಹೊಂದುವುದು—ಈಡೇರಿಸಿದ್ದಾಗಿ ತಿಳಿಸಿದ್ದಾರೆ.
ಆದರೆ, ನೆಟಿಜನ್‌ಗಳು ಈ ವಿಡಿಯೋ ಕುರಿತು ವಿವಿಧ ಪ್ರತಿಕ್ರಿಯೆ ನೀಡಿದ್ದು, ಕೆಲವರು ಇದರ ಅಗತ್ಯವಿದೆಯೆಂದು ಪ್ರಶ್ನಿಸಿದ್ದಾರೆ ಮತ್ತು ತರಾಟೆಗೆ ತೆಗೆದುಕೊಂಡಿದ್ದಾರೆ. ಇಂತಹ ಹಂಚಿಕೆ ಸಾಮಾಜಿಕ ಜವಾಬ್ದಾರಿಯ ದೃಷ್ಟಿಕೋನದಿಂದ ಹೇಗೆ ಪರಿಗಣಿಸಬೇಕು ಎಂಬ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.