ಬಿಗ್ ಬಾಸ್ 15ನೆ ವಾರದಲ್ಲಿ ಹೋರ ಬಂದ ಮೈಕಲ್ ಅವರ ಒಟ್ಟು ಆಸ್ತಿ ಎಷ್ಟು ಗೊತ್ತಾ?

ಬಿಗ್ ಬಾಸ್ 15ನೆ ವಾರದಲ್ಲಿ ಹೋರ ಬಂದ ಮೈಕಲ್ ಅವರ ಒಟ್ಟು ಆಸ್ತಿ ಎಷ್ಟು ಗೊತ್ತಾ?

ಇನ್ನೂ ನಮ್ಮ ಕಿರುತೆರೆಯ ಮನೋರಂಜನೆಯ ದೊಡ್ಡ ಹಬ್ಬ ಎಂದು ಹೆಸ್ರು ಪಡೆದಿರುವ ಬಿಗ್ ಬಾಸ್ ಶೋ ಈಗ ಕೊನೆಯ ಹಂತಕ್ಕೆ ತಲುಪಿದೆ. ಈ ಬಾರಿ ನಮ್ಮ ಕನ್ನಡ ಬಿಗ್ ಬಾಸ್ ನಲ್ಲಿ ದಶಕದ ಸಂಭ್ರಮ ಆಗಿರುವ ಕಾರಣದಿಂದ ಹ್ಯಾಪಿ ಬಿಗ್ ಬಾಸ್ ಎಂದು ಈ ಹತ್ತನೇ ಸೀಸನ್ ಆರಂಭ ಮಾಡಲಾಗಿತ್ತು. ಆದರೆ ಮನೆ ಈ ವರೆಗೂ ಯಾವ ಕ್ಷಣದಲ್ಲಿಯೂ ಹ್ಯಾಪಿ ಆಗಿ ಕಂಡಿದ್ದೆ ಇಲ್ಲ. ಕೇವಲ ಜಗಳಗಳಿಂದಲೆ ಬಿಗ್ ಬಾಸ್ ಕೊನೆಯ ಹಂತಕ್ಕೆ ತಲುಪಿದೆ. ಇನ್ನೂ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು 90ದಿನಗಳನ್ನು ದಾಟಿದ್ದರು ಕೊಡ ತಮ್ಮ ನಡುವೆ ಒಂದು ಬಾಂಧವ್ಯವನ್ನು ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ.   

ಇನ್ನೂ ಕಳೆದ ವಾರ ಬಿಗ್ ಬಾಸ್ ಮನೆಯಿಂದ 14ನೆ ವಾರ ಎಲಿಮೆಂಟ್ ಆಗಿ ಮೈಕಲ್ ಅವರು ಮನೆಯಿಂದ ಹೊರಗೆ ಬಂದಿದ್ದಾರೆ.  ಇನ್ನೂ ಮೈಕಲ್ ಮೂಲತಃ ಅರ್ಧ ನೈಜೀರಿಯನ್ ಹಾಗೂ ಅರ್ಧ ಕನ್ನಡಿಗ. ಅಂದರೆ ಅಪ್ಪ ನೈಜಿರಿಯನ್ ಆಗಿದ್ದರೆ ಅಮ್ಮ ಕನ್ನಡತಿ ಆಗಿದ್ದಾರೆ. ಆದ್ರೆ ಇವರಿಬ್ಬರ ಮದುವೆ ಮೈಕಲ್ ಅವರ ಎರಡನೇ ವಯಸ್ಸಿನಲ್ಲಿ ಇದ್ದಾಗಲೇ ಮುರಿದು ಬಿದ್ದು ಡೈವರ್ಸ್ ಪಡೆದುಕೊಂಡಿದ್ದಾರೆ. ಆಗಿನಿಂದಲೂ ಮೈಕಲ್ ಅವರನ್ನು ಅವರ ತಾಯಿಯೇ ಬೇಳೆಸಿದ್ದಕ್ಕೆ ಕನ್ನಡವನ್ನು ಅಚ್ಚುಕಟ್ಟಾಗಿ ಕಲಿತಿದ್ದಾರೆ. ಇನ್ನೂ ಚಿಕ್ಕ ವಯಸ್ಸಿನಿಂದಲೂ ಬ್ಯಾಸ್ಕೆಟ್ ಬಾಲ್ ಆಗಬೇಕು ಎನ್ನುವ ಆಸೆ ಇತ್ತಂತೆ. ಆದರೆ ಒಂದು ಆಕ್ಸಿಡೆಂಟ್ ಇಂದ ಇವರ ಕಾಲಿಗೆ ತೀವ್ರವಾಗಿ ಪೆಟ್ಟಾದ ಕಾರಣದಿಂದ ತಮ್ಮ ಆಟವನ್ನು ಬೀಡಬೇಕಾಗುವ ಪರಿಸ್ಥಿತಿ ಎದುರಾಗಿದೆ ಎಂದು ಡಿಪ್ರೆಶನ್ ಕೊಡ ಹೋಗಿದ್ದು ಉಂಟು.

ಆದರೆ ಡಿಪ್ರೆಶನ್ ಇಂದ ಹೊರಬಂದು ಜಿಮ್ ಸೇರಿ 90ಕೆಜಿ ಇದ್ದವರು 70ಕೇಜಿಯವರೆಗು ಇಳಿಸಿ ಈಗ ಜಿಮ್ ಟ್ರೈನರ್ ಕೊಡ ಆಗಿ ಕೆಲಸ ಮಾಡುತ್ತಾರೆ. ಹಾಗೆಯೇ ಸಾಕಷ್ಟು ರಿಯಾಲಿಟಿ ಶೋನಲ್ಲಿ ಕೊಡ ಭಾಗವಹಿಸಿ ಲಕ್ಷಗಟ್ಟಲೆ ಬಹುಮಾನವನ್ನು ಪಡೆದುಕೊಂಡು ಗೆದ್ದಿದ್ದಾರೆ. ಹಾಗೆಯೇ ಇವರು ಕೆಲವೊಂದು ಪ್ರಾಡಕ್ಟ್ ಗಳಿಗೆ ಮಾಡಲ್ ಆಗಿ ಲಕ್ಷ ಲಕ್ಷ ಸಂಭಾವನೆಯನ್ನು ಕೊಡ ಪಡೆಯುತ್ತಾರೆ. ಈಗ ಬಿಗ್ ಬಾಸ್ ನಲ್ಲಿ ಹೋರ ಬಂದಿದ್ದರು ಕೊಡ ಉತ್ತಮ ಆಟಗಾರ ಎನ್ನುವ ನಂಬಿಕೆ ಗಳಿಸಿದ್ದಾರೆ. ಇನ್ನೂ ಈಗ ಇವರ ಒಟ್ಟು ಆಸ್ತಿ 15ಕೊಟಿಗಿಂತಲು ಅಧಿಕ ಎಂದು ಹೇಳಲಾಗುತ್ತಿದೆ ಅದ್ರಲ್ಲೂ ಇವರ ವರ್ಷದ ಆದಾಯವೇ 1ಕೊಟಿಗಿಂತಲೂ ಅಧಿಕವಾಗಿ ಮಾಡಲಿದ್ದಾರೆ ಎಂದು ಹಲವಾರು ಮೂಲಗಳು ವರದಿ ಮಾಡಿದೆ.