ಬ್ಯಾಂಕ್ ಸಾಲಗಾರರಿಗೆ, ಸಾಲವನ್ನು ತೀರಿಸಲು ಕಷ್ಟಪಡುತ್ತಿರುವವರಿಗೆ ಸಿಹಿ ಸುದ್ದಿ ಕೊಟ್ಟ RBI! ಹೊಸ ರೂಲ್ಸ್ ಏನು ಗೊತ್ತಾ?

ಬ್ಯಾಂಕ್ ಸಾಲಗಾರರಿಗೆ, ಸಾಲವನ್ನು ತೀರಿಸಲು ಕಷ್ಟಪಡುತ್ತಿರುವವರಿಗೆ ಸಿಹಿ ಸುದ್ದಿ ಕೊಟ್ಟ RBI! ಹೊಸ ರೂಲ್ಸ್ ಏನು ಗೊತ್ತಾ?

ನಮ್ಮ ಕೈಯಾರೆ ನಮ್ಮ ಮತಗಳ ಮೂಲಕ ಆಯ್ಕೆ ಆಗುವ ಸರ್ಕಾರ ನಮ್ಮ ಒಳಿತಿಗಾಗಿ ಕೆಲ ಯೋಜನೆಗಳನ್ನು ಹಾಗೂ ಸವಲತ್ತುಗಳನ್ನು ನೀಡುತ್ತಾ ಬರುತ್ತಿದೆ. ಇನ್ನೂ ನಮ್ಮ ಜೀವನಕ್ಕೆ ಎಂದು ನೇರವಾಗಿ ನಿಲ್ಲಲು ಸರ್ಕಾರದಿಂದ ನೀಡುವ ಕೆಲ ಯೋಜನೆಗಳ ಮೂಲಕ ಸವಲತ್ತುಗಳನ್ನು ಪಡೆದುಕೊಳ್ಳುತ್ತಿದ್ದರೆ. ಕೆಲವೊಮ್ಮೆ ಆಕಸ್ಮಿಕವಾಗಿ ಬರುವ ಸಂಕಷ್ಟಕ್ಕೆ ಅಥವಾ ನಮ್ಮ ಕನಸನ್ನು ನನಸು ಮಾಡಿಕೊಳ್ಳಲ್ಲು ಇರುವ ಒಂದು ದಾರಿ ಎಂದರೆ ಅದು ಬ್ಯಾಂಕ್ ನಿಂದಾ ಸಾಲ. ನಮ್ಮ ಆರ್ಥಿಕ ಪರಿಸ್ಥಿತಿಗೆ ಅಥವಾ ಸಾಲ ಬೇಕಾಗುವ ಅನುಗುಣಕ್ಕೆ ತಕ್ಕಂತೆ ನಾವು ಬ್ಯಾಂಕ್ ನಿಂದಾ ಆರ್ಥಿಕ ನೆರವನ್ನು ಪಡೆದುಕೊಳ್ಳುತ್ತವೆ. ಆದ್ರೆ ಅದಾದ ಬಳಿಕ ಇದರ ಸಾಲವನ್ನು ಹಿಂದಿರುಗಿಸಲು ಒದ್ದಾಡುತ್ತೆವೆ.

ಇದೀಗ ಸಾಲವನ್ನು ಹಿಂದಿರುಗಿಸಲು ಆಗದೆ ಒದ್ದಾಡುತ್ತಿದ್ದ ಖಾತೆ ದಾರರಿಗೆ RBI ಸಿಹಿ ಸುದ್ದಿಯನ್ನು ನೀಡಿದೆ. ಆ ಸಿಹಿ ಸುದ್ದಿ ಏನೆಂದು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ. ಬ್ಯಾಂಕ್ ನಲ್ಲಿ ಸಾಲ ಪಡೆದುಕೊಂಡ ಅದರ ಬಡ್ಡಿ ಹಾಗೂ EMI ತುಸು ಹೆಚ್ಚಾಗಿಯೇ ಇರುತ್ತದೆ ಎಂದರೆ ತಪ್ಪಾಗಲಾರದು. ಈ ಕಾರಣದಿಂದ ತಮ್ಮ ಆರ್ಥಿಕ ನೆರವನ್ನು ಕೊಂಚವೂ ಏರಿಕೆ ಮಾಡಿಕೊಳ್ಳಲಾಗಿದೆ ಒದ್ದಾಡ ಬಾರದು ಎಂದು RBI ಹೊಸ ರೂಲ್ಸ್ ಗಳನ್ನು ಜಾರಿಗೆ ಬಂದಿದೆ. 

RBI ನ ಹೊಸ ಅಪ್ಡೇಟ್:
•ಇದು ನೀವು ಬ್ಯಾಂಕ್ ನಲ್ಲಿ ಯಾವ ಬಗೆಯ ಸಾಲವನ್ನು ಪಡೆದುಕೊಂಡಿದ್ದು ಎಂಬುದರ ಮೇಲೆ ನಿಗದಿ ಆಗುತ್ತದೆ.
•ಬ್ಯಾಂಕ್ ನಲ್ಲಿ ಸಾಲವನ್ನು ಮರು ಪಾವತಿ ಮಾಡಿವಾಗ ನಾವು EMI ಮುಖಾಂತರ ಮಾಡುತ್ತೇವೆ ಆಗ ನಿರ್ದಿಷ್ಟ ಸಮಯದಲ್ಲಿ EMI ಮೊತ್ತ ಏರಿಕೆ ಮಾಡುವಂತಿಲ್ಲ.
• EMI ಪಾವತಿ ದಾರರು ನಿರ್ದಿಷ್ಟ ಸಮಯದಲ್ಲಿ ಪಾವತಿ ಮಾಡದೆ ಇದ್ದಲ್ಲಿ ಅವರಿಗೆ ಎರಡು ತಿಂಗಳ ವರೆಗೂ ಬಡ್ಡಿಯನ್ನು ವಿಧಿಸುವಂತೆ ಇಲ್ಲ.
• ಸಾಲಗಾರನ ಒಪ್ಪಿಗೆ ಇಲ್ಲದೆ ಯಾವುದೇ ಕಾರಣಕ್ಕೂ EMI ಪಾವತಿಸುವ ಅವಧಿಯನ್ನು ಹೆಚ್ಚಿಸುವುದು ಅಥವಾ ಕಡಿಮೆ ಮಾಡುವಂತಿಲ್ಲ.
•ಸಾಲಗಾರ ಯಾವುದೇ ಸಮಯದಲ್ಲಿ ಬೇಕಾದರೂ ತನ್ನ ಸಾಲವನ್ನು ಒಂದೇ ಮೊತ್ತದಲ್ಲಿ ಹಿಂದಿರುಗಿಸುವ ಅವಕಾಶ ಮಾಡಿಕೊಡಬೇಕು.
•ಸಾಲಗಾರ ಒಮ್ಮೆ ಬಡ್ಡಿ ನಿರ್ಧಾರ ಮಾಡಿ ಪಾವತಿ ಮಾಡಲು ಶುರು ಮಾಡಿದ ಬಳಿಕ ಆ ಬಡ್ಡಿ ದರವನ್ನು ಮದ್ಯದಲ್ಲಿ ಹೆಚ್ಚಿಸುವುದು ಅಥವಾ ಕಡಿಮೆ ಮಾಡುವಂತಿಲ್ಲ.