ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಟಿಯ "ಬಂಗಾರದ" ವೇಷಭೂಷಣ..! ಫೋಟೋಸ್ ಇಲ್ಲಿವೆ ನೋಡಿ

Updated: Tuesday, July 7, 2020, 10:43 [IST]

ಸಾಮಾಜಿಕ ಜಾಲತಾಣದಲ್ಲಿ, ಯಾರ ವಿಚಾರಗಳು, ಯಾವಾಗ ಯಾವುದು ಟ್ರೆಂಡ್ ಆಗುತ್ತದೆ ಎಂಬುದು ಗೊತ್ತೇ ಆಗುವುದಿಲ್ಲ. ಹೌದು ಶ್ರೀಲಂಕಾದ ನಟಿ ಕೂಡಾ ಆಗಿದ್ದು, ಮಾಡಲ್ ಪಿಯುಮಿ ಹನ್ಸಮಾಲಿ ಅವರ ಡ್ರೆಸ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಇದರ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಈ ರೀತಿಯ ಉಡುಗೆಯನ್ನು ಈ ಹಿಂದೆ ನಟಿ ಸೋನಂ ಕಪೂರ್ ಸಹ ಧರಿಸಿದ್ದರು ಎಂದು ತಿಳಿದುಬಂದಿದೆ.  

Advertisement

ನಟಿ ಪಿಯುಮಿ ಹನ್ಸಮಾಲಿ, ಬಂಗಾರದ ವೇಷಭೂಷಣ ಹಾಕಿದ್ದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ನಟಿಯ ಫೋಟೋಸ್ ತುಂಬಾ ವೈರಲ್ ಆಗಿದ್ದು, ಇನ್ನೂ ಹೆಚ್ಚಿನ ಫೋಟೋಸ್ ಲೇಖನದ ಕೊನೆಯಲ್ಲಿ ಇವೆ ಒಮ್ಮೆ ನೋಡಿ, ನಟಿಯ ಈ ಬಂಗಾರದ ತೊಡುಗೆ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ಪಿಯುಮಿ ಹನ್ಸಮಾಲಿ ಅವರು ಮೂಲತಃ ಶ್ರೀಲಂಕಾದ ನಟಿ ಮತ್ತು ಮಾಡೆಲ್ ಎಂದು ತಮ್ಮನ್ನು ತಾವೂ ಗುರುತಿಸಿಕೊಂಡಿದ್ದಾರೆ.  

ಯಾವಾಗಲೂ ಹಾಟ್ ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ, ಶೇರ್ ಮಾಡಿಕೊಳ್ಳುವುದರಲ್ಲಿ ಇವರು ಎತ್ತಿದ ಕೈ, 
ಸಾಮಾಜಿಕ ಜಾಲತಾಣದಲ್ಲಿ, ಈ ಹಿಂದೆ ಪಿಯುಮಿ ಹನ್ಸಮಾಲಿ ಅವರ ಖಾಸಗಿ ವಿಡಿಯೋ ಒಂದು ಸಹ ಲೀಕ್ ಆಗಿದ್ದು ಸೋಶಿಯಲ್ ಮೀಡಿಯಾದಲ್ಲಿ, ಹೆಚ್ಚು ವೈರಲ್ ಆಗಿತ್ತು. ಯಾವಾಗಲೂ  ಒಂದಲ್ಲ ಒಂದು ಕಾರಣದಿಂದ, ಈ ನಟಿ ಪಿಯುಮಿ ಶ್ರೀಲ೦ಕಾದ ಮಾದ್ಯಮಗಳಲ್ಲಿ ಹೆಚ್ಚು ಸುದ್ದಿ ಮಾಡಿ ಅಭಿಮಾನಿಗಳನ್ನು ಹೊಂದುತ್ತಲೇ ಇರುತ್ತಾರೆ. ಮತ್ತು ಈಗಾಗಲೆ ಸಾಕಷ್ಟು ಅಭಿಮಾನಿ ಬಳಗವನ್ನ ಕೂಡ ಹೊಂದಿದ್ದಾರೆ.