ಹೊಸ ನಾಯಕಿ ಜೊತೆ ರೋಮ್ಯಾನ್ಸ್ ಮಾಡಿದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ..! ಈ ಸುದ್ದಿ ನೋಡಿ..!

Updated: Tuesday, July 7, 2020, 13:53 [IST]

ಹೌದು ಸಾಮಾಜಿಕ ಜಾಲತಾಣ ಎನ್ನುವುದು ಕೆಲವರಿಗೆ ತುಂಬಾ ಪ್ರಯೋಜನ ಆಗುವ ರೀತಿ ಇರುತ್ತದೆ, ಇನ್ನೂ ಕೆಲವರಿಗೆ ಕೆಟ್ಟ ರೀತಿಯಲ್ಲಿ ಅನುಭವ ಕೂಡ ಆಗುತ್ತದೆ, ಮತ್ತು ಸಾಕಷ್ಟು ಅಭಿಮಾನಿಗಳನ್ನ ಹೊಂದಿರುವ ಕೆಲ ಸ್ಟಾರ್ ಕಲಾವಿದರಿಗೆ, ಸಾಮಾಜಿಕ ಜಾಲತಾಣ ಎನ್ನುವುದು ಕೆಲವೊಂದು ವಿಚಾರಗಳಲ್ಲಿ ಸಾಕಷ್ಟು ಪಬ್ಲಿಸಿಟಿ ಕೂಡ ಮಾಡಿ ಕೊಡುತ್ತವೆ ಎನ್ನುವದು ನಿಜ.  

Advertisement

ಅದೇ ರೀತಿ ಈಗ ಮದ್ಯಮ ಒಂದರ ಮೂಲಕ ತಿಳಿದುಬಂದ ಹಾಗೆ, ಈಗಾಗಲೇ ತಮ್ಮದೇ ಆದ ಆಲೋಚನೆ ಇಟ್ಟುಕೊಂಡು ಕೆಲವು ಸಿನಿಮಾಗಳಲ್ಲಿ ನಿರ್ದೇಶನ ಮಾಡಿದ್ದು, ಇಡೀ ದೇಶದಾದ್ಯಂತ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಒಂದು ಸುದ್ದಿ, ಎಸ್ ರಾಮ್ ಗೋಪಾಲ್ ವರ್ಮಾ ಅವರ ಮುಂದಿನ ಥ್ರಿಲ್ಲರ್ ಮೂವಿ ಒಂದು ಬರುತ್ತಿದೆ.  

ಆದ್ರೆ ಅದೇ ಚಿತ್ರದಲ್ಲಿ ಅಭಿನಯ ಮಾಡುವ ನಾಯಕಿ ಜೊತೆ ಸೇರಿಕೊಂಡು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು, ರೋಮ್ಯಾನ್ಸ್ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದ ಒಂದು ಖಾತೆಯಲ್ಲಿ ಕಂಡು ಬಂದಿದೆ, ಮತ್ತು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದೆ ವಿಚಾರ ತುಂಬಾ ಚರ್ಚೆ ಆಗುತ್ತಿದ್ದು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮತ್ತು ಈ ನಟಿ ಸೇರಿ ಮಾಡಿರುವ ಕೆಲಸಕ್ಕೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ನೋಡಿ ಅವರವರ ಅನಿಸಿಕೆ ತಿಳಿಸುತ್ತಿದ್ದಾರೆ ಎನ್ನಲಾಗಿದೆ..