ಕಳ್ಳನ ಹಿಡಿ ಅಂದ್ರೆ ಪೊಲೀಸ್ ಮಹಿಳೆ ಆತನ ಜೊತೆಗೆನೆ ಇಂಥಾ ಕೆಲಸ ಮಾಡೋದಾ..?

ಕಳ್ಳನ ಹಿಡಿ ಅಂದ್ರೆ ಪೊಲೀಸ್ ಮಹಿಳೆ ಆತನ ಜೊತೆಗೆನೆ ಇಂಥಾ ಕೆಲಸ ಮಾಡೋದಾ..?

ಹೌದು, ನಾವು ಸಾಮಾನ್ಯವಾಗಿ ನಮ್ಮ ಪೊಲೀಸ್ ಅಧಿಕಾರಿಗಳನ್ನು ತುಂಬಾನೇ ಗೌರವಿಸುತ್ತೇವೆ. ಅವರಿಗೆ ನಮ್ಮದೇ ಆದ ಒಂದು ವಿಭಿನ್ನ ಸ್ಥಾನ ಕೊಟ್ಟಿದ್ದೇವೆ. ನಮ್ಮನ್ನು ಸದಾ ಕಾಯುತ್ತಾರೆ ಪೊಲೀಸರು ಅಂದರೆ ಅವರ ಎದುರು ಒಂದು ಭಕ್ತಿ ಭಯ ಗೌರವ ಇರಬೇಕು ಅಲ್ವಾ. ಅದು ಇದ್ದೇ ಇರುತ್ತದೆ. ಪೊಲೀಸರು ಎಲ್ಲರೂ ಇದೀಗ ಮಾನವೀಯತೆಯಿಂದ ಅವರ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ ಎಂದು ಹೇಳಲಾಗದು. ಕೆಲವು  ಪೊಲೀಸರು ಮಾತ್ರ ಶಿಸ್ತು ಬದ್ಧ ಹಾಗೂ ಕ್ರಮಬದ್ಧ ರೀತಿ ಕಾರ್ಯ ನಿರ್ವಹಿಸುತ್ತಾ ಇದ್ದಾರೆ. ನಿಷ್ಠಾವಂತ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿರುತ್ತಾರೆ.    

ಆದರೆ ಇಲ್ಲೊಬ್ಬ ಮಹಿಳೆ ತುಂಬಾನೇ ದೊಡ್ಡ ಎಡವಟ್ಟು ಮಾಡಿಕೊಂಡು ಬಿಟ್ಟಿದ್ದಾಳೆ ಎಂದು ಕೇಳಿಬಂದಿದೆ. ಹೌದು ಮಹಾರಾಷ್ಟ್ರದಲ್ಲಿ ಈ ವಿಚಿತ್ರ ಕೆಲಸದ ಘಟನೆ ಬೆಳಕಿಗೆ ಬಂದಿದ್ದು, ಪೊಲೀಸರು ಅಂದರೆ ಕಳ್ಳರನ್ನು ಹಿಡಿಯುವ, ದೇಶದಲ್ಲಿ ಭ್ರಷ್ಟಾಚಾರ ಮಾಡುವ ಮತ್ತು ತಪ್ಪು ಮಾಡುವವರನ್ನು ಶಿಕ್ಷಿಸುವ ಅಧಿಕಾರ ಅವರಿಗೆ ಇರುತ್ತದೆ. ಹಾಗೆ ಕಾನೂನಿನಲ್ಲಿ ಏನು ಇರುತ್ತದೆಯೋ ಅದನ್ನೇ ಕ್ರಮ ಕೈಗೊಳ್ಳುವಂತಹ ಆ ಶಕ್ತಿ ಅವರಿಗೆ ಹೆಚ್ಚು ಇರುತ್ತದೆ ಎನ್ನಬಹುದು. ಆದರೆ ಅದೇ ಪೊಲೀಸರ ಇಲಾಖೆಯಲ್ಲಿ ಕೆಲಸ ಮಾಡುವ ಈ ಮಹಿಳೆ ಇಡೀ ಪೊಲೀಸ್ ಡಿಪಾರ್ಟ್ಮೆಂಟ್ ತಲೆತಗ್ಗಿಸುವ ರೀತಿ ಒಂದು ತಪ್ಪು ಕೆಲಸ ಮಾಡಿದ್ದಾಳೆ ಎಂದು ಕೇಳಿ ಬಂದಿದೆ.

ಅಸಲಿಗೆ ಅದೇನು ಅಂತೀರಾ, ಮುಂದೆ ಓದಿ. ಮುಂಬೈ ನಗರದಲ್ಲಿಯ ಪೂರಾ ನಗರದಲ್ಲಿ ಕೆಲವು ದಿನಗಳಿಂದ ಮೊಬೈಲ್ ಕಳ್ಳತನ ಹೆಚ್ಚಾಗಿತ್ತು. ಅವುಗಳ ಕಂಪ್ಲೇಂಟ್ ಸಹ ಬಂದಿತ್ತು. ಮುಂಬೈನ ಪುರಾನಗರದಲ್ಲಿ ಹೆಚ್ಚು ಕಳ್ಳತನ ಆಗುತ್ತಿದೆ ಸಬೀರಾಲಿ ಎನ್ನುವ ಕಳ್ಳ ಈ ಕಳ್ಳತನ ಮಾಡುತ್ತಿದ್ದಾನೆ ಎಂಬುದಾಗಿಯೂ ಕೂಡ ಗೊತ್ತಾಗಿತ್ತು.  ಇದೇ ಪ್ರಕರಣವನ್ನು ಅತ್ತ ಎಸ್ ಐ ಮಹಿಳಾ ಅಧಿಕಾರಿ ಆಗಿದ್ದಂತಹ ಕಿರುಬಾಲೆ ಅವರಿಗೆ ಒಪ್ಪಿಸುತ್ತಾರೆ. ಆದರೆ ಆಕೆ ನನಗೆ ಸ್ವಲ್ಪ ದಿನ ರಜೆ ಬೇಕು ಎಂದು ಕೇಳಿ, ನಾನು ಈ ಕಳ್ಳನನ್ನು ಹಿಡಿಯುತ್ತೇನೆ ಈ ಪ್ರಕರಣವ ಯಾರಿಗೂ ಕೊಡಬೇಡಿ ಎಂದು ಹೇಳಿ ಹೋಗಿಬಿಡುತ್ತಾಳೆ.

ಆನಂತರ ಕಳ್ಳನನ್ನು ಪತ್ತೆ ಹಚ್ಚಿ ಎಂದು ಹೇಳಿದ್ದ ಮೇಲಾಧಿಕಾರಿಗಳ ಮಾತಿಗೆ ಈಕೆ ಕಳ್ಳನನ್ನ ಹಿಡಿಯುವ ಬದಲು ಆತನ ತೆಕ್ಕೆಯಲ್ಲಿ ಬಿದ್ದು ಬಿಟ್ಟಿದ್ದಾಳೆ. ಅದು ಹೇಗೆ, ಫೈವ್ ಸ್ಟಾರ್ ಹೋಟೆಲ್ ಒಂದರಲ್ಲಿ ಕಳ್ಳ ಮತ್ತು ಈ ಮಹಿಳಾ ಪೊಲೀಸ್ ಅಧಿಕಾರಿ ಮಾಡಿದ ಕೆಲಸ ಎಂತದ್ದು ಗೊತ್ತಾ..? ಈ ಲೇಖನದ ಕೊನೆಗೆ ಇರುವ ವಿಡಿಯೋ ಒಂದನ್ನು ನೋಡಿ. ಹಾಗೆ ಯಾವುದೇ ಅಧಿಕಾರಿಯಾಗಲಿ ಈ ರೀತಿ ತಪ್ಪು ಮಾಡಿದರೆ ಅವರಿಗೆ ಶಿಕ್ಷೆ ಆಗಲಿ ಎಂದು ಕಮೆಂಟ್ ಮೂಲಕ ಅಭಿಪ್ರಾಯ ವ್ಯಕ್ತಪಡಿಸಬಹುದು, ಧನ್ಯವಾದಗಳು...