ಸರಿಗಮಪ ಶೋನ ಅಸಲಿ ಮುಖ ಹೊರಕ್ಕೆ!! ಫಿನಾಲೆಗೂ ಮುನ್ನ ಬಯಲಾಯ್ತು! ಅಸಲಿ ಸತ್ಯ ಇಲ್ಲಿದೆ

ಸರಿಗಮಪ ಶೋನ ಅಸಲಿ ಮುಖ  ಹೊರಕ್ಕೆ!! ಫಿನಾಲೆಗೂ ಮುನ್ನ ಬಯಲಾಯ್ತು! ಅಸಲಿ ಸತ್ಯ ಇಲ್ಲಿದೆ

ಸರಿಗಮಪ ಶೋನ ಅಸಲಿ ಮುಖ  ಹೊರಕ್ಕೆ!! ಫಿನಾಲೆಗೂ ಮುನ್ನ ಬಯಲಾಯ್ತು! ಅಸಲಿ ಸತ್ಯ ಇಲ್ಲಿದೆ

ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರ್ತಾ ಇರುವ ಅತಿ ದೊಡ್ಡ ರಿಯಾಲಿಟಿ ಶೋ ಅಂತ ಹೇಳಿದ್ರೆ ಅದು ಸರಿಗಮಪ್ಪ ರಿಯಾಲಿಟಿ ಶೋ ಅಂತ ಹೇಳಬಹುದು ಇಷ್ಟು ದಿನ ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರುವ ಸರಿಗಮಪ ರಿಯಾಲಿಟಿ ಶೋನಲ್ಲಿ ನಿಜವಾದ ಪ್ರತಿಭೆಗಳನ್ನ ಬೆಳಕಿಗೆ ತರುವ ಕೆಲಸವನ್ನ ಮಾಡಲಾಗ್ತಾ ಇದೆ ಅಂತ ಸಾಕಷ್ಟು ಜನರು ಭಾವಿಸಿದ್ರು ಆದರೆ ಈಗ ಅದು ಸುಳ್ಳಾಗಿದೆ ಹೌದು ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರ್ತಾ ಇರುವ ಸರಿಗಮಪ ರಿಯಾಲಿಟಿ ಶೋ ಈ ಬಾರಿ ಜನರ ಆಕ್ರೋಶಕ್ಕೆ ಕಾರಣವಾಗಿದೆ ನಿಜವಾಗಿಯೂ ಚೆನ್ನಾಗಿ ಆಡ್ತಾ ಇರುವ ಪ್ರತಿಭೆಗಳನ್ನ ಶೋನಿಂದ ಹೊರಕ್ಕೆ ಹಾಕಲಾಗಿದೆ. 

ಅದೇ ರೀತಿಯಲ್ಲಿ ಏನಕ್ಕೂ ಬಾರದ ಪ್ರತಿಭೆಗಳನ್ನ ಫೈನಲ್ಗೆ ಸೆಲೆಕ್ಟ್ ಮಾಡಲಾಗಿದೆ. ಹಾಗಾದರೆ ಸರಿಗಮಪ್ಪ ರಿಯಾಲಿಟಿ ಶೋ ಮೇಲೆ ಜನರು ಆಕ್ರೋಶವನ್ನ ಹೊರಹಾಕ್ತಾ ಇರೋದು ಯಾಕೆ? ಸರಿಗಮಪ್ಪ ರಿಯಾಲಿಟಿ ಶೋನ ಅವರು ಮಾಡಿದ ತಪ್ಪಾದರೂ ಏನು?  ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರ್ತಾ ಇರುವ ಸರಿಗಮಪ್ಪ ರಿಯಾಲಿಟಿ ಶೋ ಹೇಗಿದೆ ಅನ್ನೋದರ ಬಗ್ಗೆ ನಿಮ್ಮ ಅನಿಸಿಕೆಗಳನ್ನ ಕಾಮೆಂಟ್ ಬಾಕ್ಸ್ನಲ್ಲಿ ನಮಗೆ ತಿಳಿಸಿ ಹೌದು ದ್ಯಾಮೇಶ ಮತ್ತು ಬಾಳು ಬೆಳಗುಂದಿ ಸೇರಿದಂತೆ ಆರು ಮಂದಿ ಸ್ಪರ್ಧಿಗಳನ್ನ ಫೈನಲ್ಗೆ ಸೆಲೆಕ್ಟ್ ಮಾಡಲಾಗಿದೆ.

ಆದರೆ ಫೈನಲ್ಸ್ಗೆ ಸೆಲೆಕ್ಟ್ ಆಗಿರುವ ಆರು ಮಂದಿ ಸ್ಪರ್ಧಿಗಳು ಫೈನಲ್ಗೆ ಸೆಲೆಕ್ಟ್ ಆಗುವಂತಹ ಸ್ಪರ್ಧಿಗಳಲ್ಲ ಜೈ ಕನ್ನಡ ವಾಹಿನಿಮ ಮೋಸ ಮಾಡಿದೆ ಅಂತ ಸಾಕಷ್ಟು ಜನರು ಆರೋಪವನ್ನ ಮಾಡ್ತಾ ಇದ್ದಾರೆ. ಜೀ ವಾಹಿನಿಯಲ್ಲಿ ಮೂಡಿ ಬರ್ತಾ ಇರುವ ಸರಿಗಮಪ್ಪ ರಿಯಾಲಿಟಿ ಶೋನಲ್ಲಿ ಪ್ರತಿಭೆಗಳಿಗೆ ಬೆಲೆ ಇಲ್ಲ. ಅವರು ಟಿಆರ್ಪಿ ಗೋಸ್ಕರ ಈ ಶೋ ಮಾಡ್ತಾ ಇದ್ದಾರೆ ಅಂತ ಸಾಕಷ್ಟು ಜನರು ಆರೋಪವನ್ನ ಮಾಡ್ತಾ ಇದ್ದಾರೆ. ಇನ್ನು ಜೀ ವಾಹಿನಿಯಲ್ಲಿ ಮೂಡಿ ಬರ್ತಾ ಇರುವ ಸರಿಗಮಪ್ಪ ರಿಯಾಲಿಟಿ ಶೋನಲ್ಲಿ ಲಹರಿ ಮತ್ತು ಭೂಮಿಕ ಅವರು ಬಹಳ ಚೆನ್ನಾಗಿ ಹಾಡನ್ನ ಹಾಡ್ತಾ ಇದ್ರು ಆದರೆ ಅವರನ್ನ ಫೈನಲ್ಸ್ಗೆ ಸೆಲೆಕ್ಟ್ ಮಾಡಲಾಗಿಲ್ಲ ವ್ಯಾಮೇಶ ಮತ್ತು ಬಾಳು ಬೆಳಗುಂದಿ ಅವರನ್ನ ಕೇವಲ ಟಿಆರ್ಪಿ ಗೋಸ್ಕರ ಫೈನಲ್ಸ್ಗೆ ಸೆಲೆಕ್ಟ್ ಮಾಡಲಾಗಿದೆ ವಿಜಯ ಪ್ರಕಾಶ್ ಆಗಿರಬಹುದು ರಾಜೇಶ್ ಕೃಷ್ಣನ್ ಅಥವಾ ಅರ್ಜುನ್ ಜನ್ಯ ಅವರು ಕೂಡ ಆಗಿರಬಹುದು ಅವರಿಗೆ ನಮ್ಮ ಕರ್ನಾಟಕದಲ್ಲಿ ಒಳ್ಳೆ ಬಹಳ ಒಳ್ಳೆಯ ಹೆಸರಿದೆ ಆದರೆ ಅವರು ಆ ಹೆಸರನ್ನ ಕೆಡಿಸಿಕೊಳ್ತಾ ಇದ್ದಾರೆ ಅಂತ ಸಾಕಷ್ಟು ಮಂದಿ ಆರೋಪವನ್ನ ಮಾಡಿದ್ದಾರೆ ಇನ್ನು ಬಾಳು ಬೆಳಗುಂದಿ ಅವರ YouTube ಚಾನೆಲ್ಗೆ ಸಾಕಷ್ಟು ಸಬ್ಸ್ಕ್ರೈಬರ್ಸ್ ಗಳಿದ್ದಾರೆ ಈ ಕಾರಣಗಳಿಂದ ಅವರನ್ನ ಫೈನಲ್ಗೆ ಸೆಲೆಕ್ಟ್ ಮಾಡಲಾಗಿದೆ ಇದೊಂದು ಗೆಮಿಕ್ ಅಂತ ಸಾಕಷ್ಟು ಜನರು ತಮ್ಮ ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ ಲಹರಿ ಮತ್ತು ಭೂಮಿಕ ಅವರು ಫೈನಲ್ಸ್ಗೆ ಸೆಲೆಕ್ಟ್ ಮಾಡಬೇಕಿತ್ತು ಆದರೆ ಅವರನ್ನ ಫೈನಲ್ಗೆ ಸೆಲೆಕ್ಟ್ ಮಾಡಲಾಗಿಲ್ಲ ಇನ್ನು ತೀರ್ಪುಗಾರರನ್ನ ಬದಲಾಯಿಸಿ ಅಂತ ಸಾಕಷ್ಟು ಜನರು ಮನವಿ ಕೂಡ ಮಾಡ್ತಾ ಇದ್ದಾರೆ. ನಿಜವಾದ ಪ್ರತಿಭೆಗಳಿಗೆ ಅವಕಾಶ ಕೊಡೋದು ಜೀ ಕನ್ನಡದ ಜವಾಬ್ದಾರಿಯಾಗಿದೆ.

ಆದರೆ ಈಗ ಜೀ ಕನ್ನಡ ಕೇವಲ ಟಿಆರ್ಪಿ ಗಾಗಿ ಶೋಗಳನ್ನ ನಡೆಸ್ತಾ ಇದೆ. ನಿಜವಾದ ಹಾಡುಗಾರರಿಗೆ ಬೆಲೆ ಕೊಡಿ ಇಲ್ಲವಾದರೆ ಶೋಗಳನ್ನ ನಿಲ್ಲಿಸಿ ಈ ರೀತಿಯಾಗಿ ಸಾಕಷ್ಟು ಜನರು ಸಾಕಷ್ಟು ರೀತಿಯಲ್ಲಿ ತಮ್ಮ ಅಭಿಪ್ರಾಯಗಳನ್ನ ತಿಳಿಸ್ತಾ ಇದ್ದಾರೆ.