ಗಂಡಸ್ತನಕ್ಕೆ ಸವಾಲ್ ಹಾಕಿದ ನಿವೇದಿತಾಗೆ ನರಕ ತೋರಿಸಿದ ಬಾಯ್ಸ್ ?

ಬಾಯ್ಸ್ ವರ್ಸಸ್ ಗರ್ಲ್ಸ್ ರಿಯಾಲಿಟಿ ಶೋ ಇನ್ನು ಕಳೆದ ವಾರದಿಂದ ಇಲ್ಲಿ ಸ್ಟಾರ್ಟ್ ಆಗಿದೆ ಇನ್ನು ನಾಳೆ ಎಪಿಸೋಡ್ ಅಲ್ಲಿ ಈಗ ಮಸ್ತಾಗಿ ಇಲ್ಲಿ ಎಂಟರ್ಟೈನ್ಮೆಂಟ್ ಕೂಡ ಇದೆ ಕಳೆದ ವಾರ ಇಲ್ಲಿ ನಿವೇದಿತ ಗೌಡ ಅವರು ಇಲ್ಲಿ ಬಾಯ್ಸ್ ಗೆ ಒಂದು ಚಾಲೆಂಜ್ ಕೊಟ್ಟಿದ್ರು ಅದು ಸುಮ್ನೆ ಅಂತ ಅನ್ಕೊಂಡಿದ್ವಿ ಬಟ್ ಆದ್ರೆ ಬಾಯ್ಸ್ ಇದನ್ನ ತುಂಬಾನೇ ಸೀರಿಯಸ್ ಆಗಿ ತಗೊಂಡು ಈಗ ನಿಜವಾಗ್ಲೂ ಕೂಡ ನಿವೇದಿತ ಗೌಡ ಅವರು ಅಳಬೇಕು ಆ ಪರಿಸ್ಥಿತಿಗೆ ಇಲ್ಲಿ ಬಾಯ್ಸ್ ತಂದಿಟ್ಟಿದ್ದಾರೆ ಇನ್ನಿಲ್ಲಿ ಕ್ಯಾಪ್ಷನ್ ಕೂಡ ಕೊಟ್ಟಿದ್ದಾರೆ ಹುಡುಗಿರ ಚಾಲೆಂಜ್ ಗೆ ಹುಡುಗರ ಸ್ವೀಟ್ ಪಂಚ್ ಅಂತ ಅಂದುಬಿಟ್ಟು ಇಲ್ಲಿ
ಹೇಳಿದ್ದಾರೆ ಆಲ್ಮೋಸ್ಟ್ ಸ್ವೀಟ್ ಪಂಚ್ ಅಲ್ಲ ಸಿಕ್ಕಾಪಟ್ಟೆ ಡೈರೆಕ್ಟಾಗಿ ಮುಖದ ಮೇಲೆ ಹೊಡೆದಂಗೆ ಪಂಚ್ ಕೊಟ್ಟಿದ್ದಾರೆ ಅಂತಾನೆ ಹೇಳಬಹುದು ಇನ್ನಿಲ್ಲಿ ಗ್ರಾಂಡ್ ಓಪನಿಂಗ್ ಆಯ್ತು ಕಳೆದ ವಾರ ತಾನೇ ಇನ್ನಿಲ್ಲಿ ನಿವೇದಿತ ಗೌಡ ಅವರು ಗ್ರಾಂಡ್ ಓಪನಿಂಗ್ ನಲ್ಲಿ ಭರ್ಜರಿಯಾಗಿ ರೆಡಿ ಆಗ್ಬಿಟ್ಟು ಬಂದಿದ್ರು ಇನ್ನು ಅವರ ಕೈ ಉಗುರುನ ಎಷ್ಟು ಉದ್ದ ಇದೆ ಅಂತ ಅಂದುಬಿಟ್ಟು ಎಲ್ಲರಿಗೂ ಕೂಡ ತೋರಿಸಿಬಿಟ್ಟು ಆ ಉಗುರಲ್ಲಿ ಇಲ್ಲಿ ಬಾಳೆಹಣ್ಣನ್ನ ಕಟ್ ಮಾಡ್ಬಿಟ್ಟು ಹುಡುಗರಿಗೆಲ್ಲ ತಿನ್ಸಿದ್ರು ಮತ್ತೆ ಇಲ್ಲಿ ನಿವೇದಿತ ಗೌಡ ಅವರು ಒಂದು ಪಂಚಿಂಗ್ ಡೈಲಾಗ್ ಕೂಡ ಹೇಳಿದ್ರು ಇಷ್ಟು ಉದ್ದ ಉಗುರು ಬಿಟ್ಕೊಂಡು ಬಿಟ್ಟು ಮತ್ತೆ ಇಷ್ಟು ಉದ್ದ ಹೀಲ್ಡ್ ಹಾಕೊಂಡು ನೀವಿಲ್ಲಿ ಡ್ಯಾನ್ಸ್
ಆಡಿದ್ರೆ ಗೊತ್ತಾಗುತ್ತೆ ಅಂತ ಅಂದುಬಿಟ್ಟು ಇಲ್ಲಿ ನಿವೇದಿತ ಗೌಡ ಅವರು ಹೇಳಿದ್ರು ಇದನ್ನ ತುಂಬಾನೇ ಬಾಯ್ಸ್ ಟೀಮ್ ಅವರು ಸೀರಿಯಸ್ ಆಗಿ ತಗೊಂಡು ಈಗ ಕೈಯಲ್ಲಿ ಉಗುರು ಬಿಟ್ಬಿಟ್ಟು ಮತ್ತೆ ಹೀಲ್ಸ್ ಹಾಕೊಂಡು ಇಲ್ಲಿ ಡ್ಯಾನ್ಸ್ ಕೂಡ ಮಾಡಿದ್ದಾರೆ ಮಂಜು ಪಾವುಗೌಡ ಅವರು ಹೇಳ್ತಾರೆ ಹೀಲ್ಸ್ ಹಾಕೊಂಡು ಡ್ಯಾನ್ಸ್ ಮಾಡಕ್ಕಾಗಲ್ಲ ನೇಲ್ಸ್ ಹಾಕೊಂಡು ಕುಣಿಯೋಕೆ ಆಗಲ್ಲ ಆಗಲ್ಲ ಅಂತ ಅಂದುಬಿಟ್ಟು ಹೇಳಿದ್ರಲ್ಲ ಈಗ ಮಾಡಿ ತೋರಿಸ್ತೀನಿ ನೋಡಿ ಅಂತ ಅಂದುಬಿಟ್ಟು ಇಲ್ಲಿ ಮಂಜು ಪಾವುಗಡ್ಡ ಅವರು ಮತ್ತೆ ಸೂರಜ್ ಅವರು ಮಸ್ತಾಗಿ ಇಲ್ಲಿ ಡ್ಯಾನ್ಸ್ ಆಡಿದ್ದಾರೆ ಇನ್ನು ಇಲ್ಲಿ ಡ್ಯಾನ್ಸ್ ಮಾಡ್ಬೇಕಾದ್ರೆ ಇಲ್ಲಿ ಮಂಜು ಪಾವುಗಡ್ಡ ಅವರು ಯಶ್ ಅವರ ಗೆಟ್ ಅಪ್ ಹಾಕೊಂಡು ಬಿಟ್ಟು ಇಲ್ಲಿ
ಡ್ಯಾನ್ಸ್ ಆಡಿದ್ದಾರೆ ಇನ್ನು ಇಲ್ಲಿ ಹುಡುಗಿ ಗೆಟ್ ಅಪ್ ಹಾಕೊಂಡ್ಬಿಟ್ಟು ಸೂರಜ್ ಅವರು ಡ್ಯಾನ್ಸ್ ಮಾಡಿದ್ದಾರೆ ಇನ್ನು ಡ್ಯಾನ್ಸ್ ಎಲ್ಲಾ ಮುಗಿದು ಆದ್ಮೇಲೆ ಇಲ್ಲಿ ನವ್ಯ ನಾರಾಯಣ್ ಅವರು ಕೇಳ್ತಾರೆ ಹೌದು ಯಾವ ಗೆಟ್ ಅಪ್ ಇದು ಅಂತ ಕೇಳಿದಕ್ಕೆ ಇಲ್ಲಿ ಯಶ್ ಅವರ ಗೆಟ್ ಅಪ್ ಅಂತ ಅಂದುಬಿಟ್ಟು ಮಂಜು ಪಾವುಗಡ್ ಅವರು ಹೇಳ್ತಾರೆ ಇನ್ನು ಇದನ್ನ ಹೇಳಿದ ತಕ್ಷಣನೇ ನವ್ಯ ಅವರು ಕ್ಯಾಕರಿಸಿ ಮಂಜು ಅವರಿಗೆ ಉಗಿತಾರೆ ಕಳೆದ ವಾರ ಇಲ್ಲಿ ನಿವೇದಿತ ಅವರು ಅವರು ಉಗುರಿಂದ ಬಾಳೆಹಣ್ಣನ್ನ ಕಟ್ ಮಾಡ್ಬಿಟ್ಟು ಬೇಡ ಬೇಡ ಅಂತ ಹೇಳಿದ್ರು ಕೂಡ ಇದು ಚಾಲೆಂಜ್ ಅಕ್ಸೆಪ್ಟ್ ಮಾಡಿಕೊಳ್ಳಿ ಅಂತ ಹೇಳಿದ್ರು ಮತ್ತೆ ಬಾಯ್ಸ್ ಗೆಲ್ಲ ನೀವು ಗಂಡ್ಸೆ ಆಗಿದ್ರೆ ಅನ್ನೋ ಪದ ಕೂಡ
ಇಲ್ಲಿ ಯೂಸ್ ಮಾಡಿದ್ರು ಇನ್ನು ಇಲ್ಲಿ ನಿವೇದಿತ ಗೌಡ ಅವರಿಗೆ ಸಿಕ್ಕಾಪಟ್ಟೆ ಕ್ವಾಟ್ಲೆ ಕೊಟ್ರು ಹುಡುಗರು ಕಳೆದ ವಾರ ಇಲ್ಲಿ ನಿವೇದಿತ ಗೌಡ ಅವರು ಅವರು ಉಗುರಿಂದ ಇಲ್ಲಿ ನೀಟಾಗಿ ಬಾಳೆಹಣ್ಣನ್ನ ಕಟ್ ಮಾಡ್ಬಿಟ್ಟು ಎಲ್ಲರಿಗೂ ಕೂಡ ಬಾಯ್ಸ್ ಗೆ ತಿನ್ಸಿದ್ರು ಇನ್ನು ಇಲ್ಲಿ ಬಾಯ್ಸ್ ಸುಮ್ನೆ ಬಿಡ್ತಾರಾ ಇದನ್ನ ಸೀರಿಯಸ್ ಆಗಿ ತಗೊಂಡು ಬಿಟ್ಟು ಈಗಿಲ್ಲಿ ಬಾಯ್ಸ್ ಟೀಮ್ ಇಂದ ಇಲ್ಲಿ ಮಂಜು ಅವರು ಮತ್ತೆ ಸೂರಜ್ ಅವರು ಇಬ್ಬರು ಕೂಡ ಜಾಮೂನ್ ನ ಇವಾಗ ಉಗುರಿಗೆ ಹಚ್ಕೊಂಡು ಬಿಟ್ಟು ಬಲವಂತವಾಗಿ ಬೇಡ ಬೇಡ ಅಂದ್ರು ಕೂಡ ಇಲ್ಲಿ ನಿವೇದಿತ ಗೌಡ ಅವರಿಗೆ ಮತ್ತೆ ಶುಭ ಪುಂಜ ಅವರಿಗೆ ತಿನ್ಸಿದ್ದಾರೆ ಅದಕ್ಕೆ ಯಾವಾಗ್ಲೂ ಹೇಳೋದು ಮಾಡಿದ್ದನ್ನೇ ಮಾರಾಯ ಅಂತ ಅಂದುಬಿಟ್ಟು ಇಲ್ಲಿ
ಕಳೆದ ವಾರ ಇಲ್ಲಿ ಈ ತರ ನಿವೇದಿತ ಗೌಡ ಅವರು ಚಾಲೆಂಜ್ ಹಾಕದೆ ಸುಮ್ನೆ ನಾರ್ಮಲ್ ಆಗಿ ಇಲ್ಲಿ ಆಟ ಆಡಿದ್ರೆ ಚೆನ್ನಾಗಿರೋದು ಬಟ್ ಇಲ್ಲಿ ಈ ತರ ಒಂದು ಚಾಲೆಂಜ್ ಹಾಕೋದು ಅದರಲ್ಲೂ ನೀವು ಗಂಡಸಾಗಿದ್ರೆ ಅನ್ನೋ ಪದ ಯೂಸ್ ಮಾಡ್ಬಿಟ್ಟು ಇಲ್ಲಿ ಹೇಳಿದ್ರು ಬಟ್ ಆದ್ರೆ ಇವಾಗ ನಿಜವಾಗ್ಲೂ ಕೂಡ ಬಾಯ್ಸ್ ಸಿಕ್ಕಾಪಟ್ಟೆ ಪಾಟಲೆ ಕೊಡ್ತಾ ಇದ್ದಾರೆ ಇಲ್ಲಿ ನಿವೇದಿತ ಗೌಡ ಅವರಿಗೆ ಅಂತಾನೆ ಹೇಳಬಹುದು ಸೋ ವೀಕ್ಷಕರೇ ಈಗ ಬಾಯ್ಸ್ ವರ್ಸಸ್
ಗರ್ಲ್ಸ್ ರಿಯಾಲಿಟಿ ಶೋ ನಲ್ಲಿ ನೀವು ಯಾವ ಒಂದು ಟೀಮ್ ಗೆ ಇಲ್ಲಿ ಸಪೋರ್ಟ್ ಮಾಡ್ತೀರಾ ಬಾಯ್ಸ್ ಗೆ ಸಪೋರ್ಟ್ ಮಾಡ್ತೀರಾ ಇಲ್ಲ ಗರ್ಲ್ಸ್ ಗೆ ಸಪೋರ್ಟ್ ಮಾಡ್ತೀರಾ ಅನ್ನೋದನ್ನ ಮಿಸ್ ಮಾಡ್ದೆ ಕಮೆಂಟ್ ಮೂಲಕ ತಿಳಿಸಿ
( video credit : Kannada Siddi Samachara )