ದೊಡ್ಡ ಎಡವಟ್ಟು ಮಾಡಿದ ಗಿಲ್ಲಿನಟ! ಗಗನ ಕೋಪ ಕಣ್ಣೀರು ಹೇಳಿದ್ದೇನು ಬ್ರೇಕ್ ಅಪ್

ಗಗನ ಅವರಿಗೆ ಗಿಲ್ಲಿಯ ಬಗ್ಗೆ ಪ್ರಶ್ನೆಗಳನ್ನ ಕೂಡ ಕೇಳ್ತಾರೆ ಆಗ ಗಗನ ಅವರು ಹೇಳುವಂತದ್ದು ನಾವು ಕೇವಲ ಫ್ರೆಂಡ್ಸ್ ಅಷ್ಟೇ ನಾನು ಅಷ್ಟಾಗಿ ಗಿಲ್ಲಿ ಜೊತೆ ಮಾತನಾಡೋದು ಕೂಡ ಇಲ್ಲ ಈ ರೀತಿಯಎಲ್ಲ ಕಾಂಟ್ರವರ್ಸಿ ಆದಮೇಲೆ ನಾನು ಗಿಲ್ಲಿನ ದೂರ ಇಟ್ಟಿದ್ದೇನೆ ನನ ಗಿಲ್ಲಿ ಜೊತೆ ಶೋ ಅಂತೂ ಮಾಡೋದಿಲ್ಲ ಮುಂದೆ ಯಾವುದಾದರೂ ಗಿಲ್ಲಿ ಜೊತೆ ಶೋ ಸಿಕ್ರೆ ಖಂಡಿತವಾಗಲೂ ಕೂಡ ನಾನ ಅದನ್ನ ಮಾಡೋದು ಕೂಡ ಇಲ್ಲ ನಾನು ಮಾತನಾಡಿಸ್ತಾನು ಕೂಡ ಇಲ್ಲ ಇವಾಗ ಆಫ್ ದ ಸ್ಕ್ರೀನ್ ಅದು ನಾನ ಅದನ್ನು ಕೂಡ ಈಗ ಬ್ರೇಕ್ನ್ನ ಕೊಟ್ಟಿದೀನಿ ಯಾಕೆಂದ್ರೆ ಆನ್ ಸ್ಕ್ರೀನ್ ಅಲ್ಲಿ ಗಿಲ್ಲಿ ಬರ್ತಾರೆ ಕಾಮಿಡಿ ಮಾಡ್ತಾರೆ ಐ ಲವ್ ಯು ಅಂತೆಲ್ಲ ಪ್ರೊಪೋಸ್ ನ್ನ ಮಾಡ್ತಾರೆ ಅದನ್ನೆಲ್ಲ ನಾನು ಕೂಡ ಖಂಡಿಸಿದ್ದೇನೆ
ಇನ್ಮೇಲೆ ಅದು ನಡೆಯೋದಿಲ್ಲ ಅಂತ ಕೂಡ ಇದಗ ಗಿಡಿ ಗಗನ ಅವರು ಗಿಲ್ಲಿ ಬಗ್ಗೆ ಒಂದು ಕಟ್ಟು ನಿಟ್ಟಾಗಿ ಕೂಡ ಮಾತುಗಳನ್ನ ತಿಳಿಸ್ತಾರೆ ಅವರಿಗೆ ತುಂಬಾನೇ ಇದರಿಂದ ಮುಜ್ಗರ ಮತ್ತೆ ತುಂಬಾನೇ ಒಂದು ರೀತಿಯಲ್ಲಿ ಡಿಸ್ಕಂಫರ್ಟ್ ಫೀಲ್ ಆಗ್ತಾ ಇದೆಯಂತೆ ಸೋ ಹೀಗಾಗಿ ಇದನ್ನ ಇಲ್ಲಿಗೆ ಫುಲ್ ಸ್ಟಾಪ್ ಇಡಬೇಕು ಅಂತನೆ ನಾನು ಈ ಒಂದು ಮಾತುಗಳನ್ನ ತಿಳಿಸ್ತಾ ಇರೋದು ನನಗೂ ಮತ್ತೆ ಗಿಲ್ಲಿಗೆ ಯಾವುದೇ ರೀತಿ ಸಂಬಂಧ ಇಲ್ಲ ನನಗೆ ಅದು ಸೆಟ್ ಆಗೋದಿಲ್ಲ ನನಗೆ ಇಂಟರೆಸ್ಟ್ ಇಲ್ಲ ಗಿಲ್ಲಿ ಜೊತೆ ನಾನು ಯಾವುದೇ ರೀತಿ ಸ್ಪರ್ಧಿಗಳಲ್ಲಿ ಶೋಗಳ ಗಳನ್ನ ಏನು ಕೂಡ ಮಾಡೋದಿಲ್ಲ ನಾನು ಅದರಿಂದ ಕಂಪ್ಲೀಟ್ ಆಗಿ ದೂರ ಇದ್ದೀನಿ ಅನ್ನುವಂತ ಮಾತನ್ನ ಗಗನ ಅವರೇ ಸ್ಪಷ್ಟ ಪಡಿಸಿದ್ದಾರೆ ಬಟ್
ಅಭಿಮಾನಿಗಳು ಗಿಲ್ಲಿ ಮತ್ತೆ ಗಗನ ಜೋಡಿ ಚೆನ್ನಾಗಿರುತ್ತೆ ಒಂದಾಗಬೇಕು ಮದುವೆ ಆಗಬೇಕು ಅಂತಲ್ಲ ಸಕ್ಕಷ್ಟು ಕಾಮೆಂಟ್ಸ್ ನ್ನ ಮಾಡ್ತಿರಲ್ಲ ಅದು ಯಾವುದು ಕೂಡ ನಡೆಯೋದಿಲ್ಲ ಅದೆಲ್ಲವೂ ಕೂಡ ಬರಿ ಕಲ್ಪನೆ ಕಾಲ್ಪನಿಕ ಅಷ್ಟೇನೆ ಅವರು ತಮಾಷೆ ಮಾಡ್ತಿದ್ರು ನನಗೆ ಅದರಿಂದ ತುಂಬಾನೇ ತೊಂದರೆಗಳು ತುಂಬಾನೇ ನೆಗೆಟಿವ್ ಕಾಮೆಂಟ್ಸ್ ಗಳು ಬರ್ತಾ ಇದೆ ನನಗೆ ಅದರಿಂದ ತುಂಬಾನೇ ಬೇಸರಾಗಿದೆ ಅದಕ್ಕೋಸ್ಕರ ನಾನು ಗಿಲ್ಲಿನ ಮಾತನಾಡಿಸ್ತಾನು ಕೂಡ ಇಲ್ಲ ಅಂತ ಕೂಡ ತಿಳಿಸಿದ್ದಾರೆ ಗಗನ ಅವರು ಇದರ ಬಗ್ಗೆ ನೀವೇನಾದ್ರೂ ತಪ್ಪದೆ ಕಾಮೆಂಟ್ ಮಾಡಿ ( video credit : Kannada Updates )