ಸರಿಗಮಪ ಸ್ಪರ್ಧಿಗಳಿಗೆ ಸಿಕ್ಕ ಒಟ್ಟು ಹಣ ಎಷ್ಟು? ಬಾಳು ಬೆಳಗುಂದಿಗೆ ಲಕ್ಷ ಲಕ್ಷ ಕೊಟ್ಟಿದ್ದು ಯಾಕೆ? ದ್ಯಾಮೇಶ್ ಗೆ ಇಲ್ಲೂ ಮೋಸ ಆಯ್ತಾ!!

ಸರಿಗಮಪ ಸ್ಪರ್ಧಿಗಳಿಗೆ ಸಿಕ್ಕ ಒಟ್ಟು ಹಣ ಎಷ್ಟು? ಬಾಳು ಬೆಳಗುಂದಿಗೆ ಲಕ್ಷ ಲಕ್ಷ ಕೊಟ್ಟಿದ್ದು ಯಾಕೆ?  ದ್ಯಾಮೇಶ್ ಗೆ  ಇಲ್ಲೂ ಮೋಸ ಆಯ್ತಾ!!

ಒಂದಲ್ಲ ಎರಡಲ್ಲ ಬರೊಬ್ಬರಿ ಆರು ತಿಂಗಳುಗಳ ಕಾಲ ನಡೆದಂತಹ ಸರಿಗಮಪ ಕನ್ನಡ ಸೀಸನ್ 21ರ ಗ್ರಾಂಡ್ ಫಿನಾಲೆ ಮುಕ್ತಾಯವಾಗಿದ್ದು ಗ್ರಾಂಡ್ ಫಿನಾಲೆ ತಲುಪಿದ್ದಂತಹ ಆರು ಜನ ಸ್ಪರ್ಧಿಗಳಿಗೂ ಕೂಡ ಕ್ಯಾಶ್ ಪ್ರೈಸ್ ಸಿಕ್ಕಿರುವಂತದ್ದು ಇದರ ಜೊತೆಗೆ ಒಂದು ವಿಶೇಷವಾದಂತಹ ಅವಾರ್ಡ್ ಅನ್ನ ಒಂದು ಸ್ಪರ್ಧಿಗೆ ನೀಡಲಾಗಿದೆ ಇದನ್ನ ನೋಡಿದಮೇಲೆ ತುಂಬಾ ಜನರಿಗೆ ಖುಷಿಯಾಗಿರುವಂತದ್ದು ಇನ್ನು ಕೆಲವರಿಗೆ ಇದು ಸರಿಯಾದ ನಿರ್ಧಾರವಾ ಅಥವಾ ಬೇರೆಯವರಿಗೆ ಸಿಗಬೇಕಿತ್ತಾ ಅನ್ನುವಂತಹ ಡೌಟ್ ಕೂಡ ಇದೆ ಬಟ್ ತುಂಬಾ ಜನರಿಗೆ ಗೆ ಖುಷಿಯಾಗಿರೋದಂತೂ ನಿಜ. ಹಾಗೇನೇ ಈ ಒಂದು ವಿಷಯ ನಿಮಗೆ ಗೊತ್ತಾದಮೇಲೆ ನಿಮಗೂ ಕೂಡ 100% ಖುಷಿ ಆಗೆ ಆಗುತ್ತೆ. 


 ಸೋ ಹೀಗಾಗಿ ಶಿವಾನಿ ಆರಾಧ್ಯ ಮತ್ತು ರಶ್ಮಿ ಅವರು ಫಿನಾಲೆಯ ಎರಡನೇ ಹಂತಕ್ಕೆ ಆಯ್ಕೆ ಆಗ್ತಾರೆ ಉಳಿದಿರುವಂತಹ ಮೂರು ಜನ ಸ್ಪರ್ಧಿಗಳಿಗೂ ಕೂಡ ಒಂದು ಗಿಫ್ಟ್ ಪ್ರೈಸ್ ಅನ್ನ ಕೊಟ್ಟು ಅಲ್ಲಿಂದ ಕಳುಹಿಸಲಾಗಿರುತ್ತೆ ಅವರಿಗೆ ಯಾವುದೇ ರೀತಿಯಾಗಿ ಕ್ಯಾಶ್ ಪ್ರೈಸ್ ಅವಾಗ ಅಟ್ ಪ್ರೆಸೆಂಟ್ ಅಲ್ಲಿ. 

ಸಿಕ್ಕಿರೋದಿಲ್ಲ ಬಟ್ ಇದಾದ ನಂತರ ಏನಾಗುತ್ತೆ ಅಂತ ಹೇಳಿದ್ರೆ ಈಗಾಗಲೇ ಫಿನಾಲೆಯ ಎರಡನೇ ಹಂತಕ್ಕೆ ತಲುಪಿದ್ದಂತಹ ಟಾಪ್ ತ್ರೀ ಕಂಟೆಸ್ಟೆಂಟ್ ಗಳಏನಿದ್ದಾರೆ ಇವರಲ್ಲಿ ಮೂರನೇ ಪ್ಲೇಸ್ ರಶ್ಮಿ ಅವರಿಗೆ ಸಿಗುತ್ತೆ ಅಂತ ಹೇಳಿದ್ರೆ ಅವರು ಸೆಕೆಂಡ್ ರನ್ನರ್ ಅಪ್ ಆಗಿ ಹೊರಹೊಮ್ಮಿರ್ತಾರೆ ಸೋ ಇವರಿಗೆ ಕ್ಯಾಶ್ ಪ್ರೈಸ್ ಸಿಗುತ್ತೆ ಅದೇನು ಅಂತ ಹೇಳಿದ್ರೆ ವಿಲ್ಕಾರ್ಟ್ ಅವರ ಕಡೆಯಿಂದ 5 ಲಕ್ಷ ರೂಪಾಯಿಗಳ ಕ್ಯಾಶ್ ಪ್ರೈಸ್ ಇವರಿಗೆ ಸಿಗುತ್ತೆ

ಸೋ ಹೀಗಾಗಿನೇ ಇಲ್ಲಿ ರನ್ನರ್ ಅಪ್ ಆಗಿರುವಂತಹ ಆರಾಧ್ಯ ರಾವ್ ಅವರಿಗೆ 10 ಲಕ್ಷ ರೂಪಾಯಿಗಳ ಕ್ಯಾಶ್ ಪ್ರೈಸ್ ಅನ್ನ ನೀಡಲಾಯಿತು ಇದನ್ನ ನೀಡಲು ಅಶ್ವ ಸೂರ್ಯ ರಿಯಾಲಿಟಿಸ್ ಅವರ ಕಡೆಯಿಂದ ಅವರ ತಂಡದವರು ಬಂದಿದ್ರು ಹಾಗೇನೇ ಈ 10 ಲಕ್ಷ ಕ್ಯಾಶ್ ಪ್ರೈಸ್ ಅನ್ನ ಆರಾಧ್ಯರಾವ್ ಅವರಿಗೆ ನೀಡಿದ್ರು ಇದಾದ ನಂತರಜ ಜೀ ಕನ್ನಡದ ಸರಿಗಮಪ್ಪ ಸೀಸನ್ 21ರ ಟೈಟಲ್ ಸ್ಪಾನ್ಸರ್ ಆಗಿರುವಂತಹ ವೈಟ್ ಗೋಲ್ಡ್ ಅವರು ತಮ್ಮ ಕಡೆಯಿಂದ 15 ಲಕ್ಷ ರೂಪಾಯಿಗಳ ಬೆಲೆ ಬಾಳುವಂತಹ ಚಿನ್ನದ ನಾಣ್ಯವನ್ನ ನೀಡೋದಾಗಿ.

 ಹೇಳಿದ್ರು ವಿನ್ನರ್ ಗೆ ಅದೇ ರೀತಿಯಾಗಿ ವಿನ್ನರ್ ಆಗಿರುವಂತಹ ಶಿವಾನಿ ಅವರಿಗೆ ಈ ಒಂದು ಚಿನ್ನದ ನಾಣ್ಯವನ್ನ ಕೊಡ್ತಾರೆ ಇದಾದ ನಂತರ ಒಂದು ಕಾರನ್ನ ಕೂಡ ಅವರಿಗೆ ನೀಡಲಾಗುತ್ತೆ ಈ ನಡುವೆನೇ ಅವರು ಒಂದು ವಿಶೇಷವಾದಂತಹ ಘೋಷಣೆಯನ್ನ ಮಾಡ್ತಾರೆ ಅದೇನು ಅಂತ ಹೇಳಿದ್ರೆ ಟಾಪ್ ಸಿಕ್ಸ್ ಅಲ್ಲಿ ಬಂದಿದ್ದಂತಹ ಹಾಗೇನೇ ಫಿನಾಲೆಯ ಎರಡ ಎರಡನೇ ಹಂತಕ್ಕೆ ಸೆಲೆಕ್ಟ್ ಆಗದೆ ಇರುವಂತಹ ಬಾಳು ಬೆಳಗೊಂದಿ ದ್ಯಾಮೇಶ್ ಮತ್ತು ಅಮೋಘ ವರ್ಷ ಈ ಮೂವರಿಗೂ ಕೂಡ ಕ್ಯಾಶ್ ಪ್ರೈಸ್ ಅನ್ನ ಅನೌನ್ಸ್ ಮಾಡ್ತಾರೆ ಅಮೋಘ ವರ್ಷ ಅವರಿಗೆ ಒಂದು ಲಕ್ಷ ರೂಪಾಯಿಗಳ ಕ್ಯಾಶ್ ಪ್ರೈಸ್ ಅನ್ನ ನೀಡಲಾಗುತ್ತೆ ದ್ಯಾಮೇಶ್ ಅವರಿಗೆ 3 ಲಕ್ಷ ರೂಪಾಯ ಕ್ಯಾಶ್ ಪ್ರೈಸ್ ಅನ್ನ ನೀಡಲಾಗಿದ್ದು ಬಾಳು ಬೆಳಗುಂದಿ ಅವರಿಗೆ 5 ಲಕ್ಷ ರೂಪಾಯಿಗಳ ಕ್ಯಾಶ್ ಪ್ರೈಸ್ ಅನ್ನ ನೀಡಲಾಗುತ್ತೆ ಸೋ ಇಲ್ಲಿಯಾಕೆ ಈ ರೀತಿಯಾಗಿ ಮಾಡಿದ್ರು ಅದಂತೂ ಗೊತ್ತಿಲ್ಲ.

ಬಟ್ ಇಲ್ಲಿ ಮೂರನೇ ಪ್ಲೇಸ್ ಅಲ್ಲಿ ಬಂದಿರುವಂತಹ ಅಥವಾ ಸೆಕೆಂಡ್ ರನ್ನರ್ ಅಪ್ ಆಗಿರುವಂತಹ ರಶ್ಮಿ ಅವರಿಗೂ ಕೂಡ 5 ಲಕ್ಷ ರೂಪಾ ಳ ಸಿಕ್ಕಿದ ರೀತಿ ಆಯ್ತು ಹಾಗೇನೇ ಬಾಳು ಬೆಳಗೊಂದಿ ಅವರಿಗೂ ಕೂಡ 5 ಲಕ್ಷ ರೂಪಾಯಿಗಳನ್ನ ನೀಡಿದ ಹಾಗೆ ಆಯ್ತು ಇದರ ಬದಲಾಗಿ ಅವರು ಡೈರೆಕ್ಟಆಗಿ ಅನೌನ್ಸ್ ಮಾಡಿದ್ರೆ ಆರನೇ ಪ್ಲೇಸ್ ಅಮೋಘ ವರ್ಷ ಐದನೇ ಪ್ಲೇಸ್ ದ್ಯಾಮೇಶ್ ಹಾಗೇನೇ ನಾಲ್ಕನೇ ಪ್ಲೇಸ್ ಬಾಳು ಬೆಳಗುಂದಿ ಅಂತ ಹೇಳಿ ಅನೌನ್ಸ್ ಮಾಡಿ ನಂತರ ಈ ರೀತಿಯಾಗಿ ಕೊಟ್ಟಿದ್ದಿದ್ರೆ ಓಕೆ ನಾಲ್ಕನೇ ಪ್ಲೇಸ್ ಅಲ್ಲಿ ಇರುವವರಿಗೆ 5 ಲಕ್ಷ ಅಂತ ಹೇಳಿ ಕನ್ಸಿಡರ್ ಮಾಡಬಹುದಿತ್ತು ಆದರೆ ಮೂರನೇ ಪ್ಲೇಸ್ನಲ್ಲಿ ಇರುವವರಿಗೂ ಕೂಡ 5 ಲಕ್ಷ ಅಂತ ಹೇಳಿರೋದ್ರಿಂದ ಅವರಿಗಿಂತ ಸ್ವಲ್ಪ ಜಾಸ್ತಿ ಇರಬೇಕು

 ಮೂರನೇ ಪ್ಲೇಸ್ ಅಲ್ಲಿ ಇರುವವರಿಗೆ ಅಥವಾ ಸೆಕೆಂಡ್ ರನ್ನರ್ ಅಪ್ ಆಗಿರುವಂತಹ ರಶ್ಮಿ ಅವರಿಗೆ ಅಥವಾ ಇಲ್ಲಿ ರಶ್ಮಿ ಅವರಿಗೆ 5 ಲಕ್ಷ ಕೊಟ್ಟಿದ್ದಾರೆ ಅಂತ ಹೇಳಿದ್ರೆ ಬಾಳು ಅವರಿಗೆ 4 ಲಕ್ಷವನ್ನ ಕೊಡಬಹುದಾಗಿತ್ತೇನೋ ಯಾಕೆ ಅಂತ ಹೇಳಿದ್ರೆ ಅವರಿಬ್ಬರು ಸೇಮ್ ಅಂತ ಡಿಸೈಡ್ ಮಾಡಿದ ರೀತಿನಲ್ಲೇನೆ ಆಯ್ತು ಇವಾಗ ಇಷ್ಟೇ ಪ್ರೈಸ್ ಅನ್ನ ಕೊಟ್ಟಿರೋದ್ರಿಂದ ಧ್ಯಾಮೇಶ್ ಅವರಿಗೆ ಮೂರು ಕೊಟ್ಟಿದ್ದಾರೆ ಅಮೋಘ ವರ್ಷ ಅವರಿಗೆ ಒಂದು ಕೊಟ್ಟಿದ್ದಾರೆ ಸೋ ಹೀಗಾಗಿ ಇಲ್ಲಿ ಒಂದು ಮೂರು ಅಥವಾ ನಾಲ್ಕು ಕೊಡಬಹುದಿತ್ತು ಇಲ್ಲಿ ಬಾಳು ಬೆಳಗುಂದಿ ಅವರಿಗೆ ಸೋ ಅಲ್ಲಿ ಸ್ವಲ್ಪ ಎಲ್ಲೋ ಮಿಸ್ ಆಯ್ತೇನೋ ಅಂತ ಅನ್ನಿಸ್ತು ಸ್ವಲ್ಪ ಆ ವಿಷಯವನ್ನ ನೋಡಿದಾಗ ಬಟ್ ಅದೇನೋ ಅಷ್ಟೊಂದು ದೊಡ್ಡ ಮಟ್ಟದಲ್ಲಿ ಹೈಲೈಟ್ ಮಾಡುವಂತಹ ವಿಷಯ ಕೂಡ ಅಲ್ಲ.  

 ನಿಮ್ಮ ಪ್ರಕಾರ ಡ್ಯಾಮೇಶ್ ಅವರಿಗೆ ನಿಜವಾಗಲೂ ಮೋಸ ಆಗಿದೆ ಅಂತ ಅನ್ನಿಸುತ್ತಿದೀಯಾ  ನಿಮ್ಮ ಅಭಿಪ್ರಾಯ ತಿಳಿಸಿ ಹಾಗು ಕಾಮೆಂಟ್ ಮಾಡಿ ನಮ್ಮ ಪೇಜ್ ಲೈಕ್ ಮಾಡಿ ಮತ್ತು subscribe ಮಾಡಿ