ಕನ್ನಡ ಸೀರಿಯಲ್ ಮತ್ತು ಬಿಗ್ ಬಾಸ್ ನಟಿಯರ ಕಾಸ್ಟಿಂಗ್ ಕೋಚ್!! ಒಂದು ನೈಟ್ ರೇಟ್ ಎಷ್ಟು? ಆಡಿಯೋ ವೈರಲ್

ಕನ್ನಡ ಸೀರಿಯಲ್ ಮತ್ತು ಬಿಗ್ ಬಾಸ್ ನಟಿಯರ ಕಾಸ್ಟಿಂಗ್ ಕೋಚ್!! ಒಂದು ನೈಟ್ ರೇಟ್ ಎಷ್ಟು? ಆಡಿಯೋ  ವೈರಲ್

ಸ್ಯಾಂಡಲ್ವುಡ್ ನಲ್ಲಿ ಕಳೆದೆರಡು ದಿನಗಳಿಂದ ಕಾಸ್ಟಿಂಗ್ ಕೌಚ್ ಆರೋಪಗಳು ಕೇಳಿ ಬರ್ತಿದ್ದು ಈ ಒಂದು ಬಿಸಿ ಕನ್ನಡ ಸೀರಿಯಲ್ ಇಂಡಸ್ಟ್ರಿಗೂ ಕೂಡ ತಟ್ಟಿದೆ ಅಂತಾನೆ ಹೇಳಬಹುದು. ಹೌದು ವೀಕ್ಷಕರೇ ಖಾಸಗಿ ಮಾಧ್ಯಮ ಒಂದರ ಸ್ಟಿಂಗ್ ಆಪರೇಷನ್ ನಲ್ಲಿ ಸ್ಯಾಂಡಲ್ವುಡ್ ನಟಿಯರನ್ನ ಕಾಸ್ಟಿಂಗ್ ಕಾಚ್ ಮಾಡ್ತಿರೋದು ಹಾಗೇನೇ ರಾಜಕೀಯ ವ್ಯಕ್ತಿಗಳ ಜೊತೆ ಒಂದು ನೈಟ್ ಸ್ಟೇ ಮಾಡೋದಕ್ಕೆ ಇಷ್ಟು ಅಂತ ಹಣವನ್ನ ಡೀಲ್ ಮಾಡ್ತಿರುವ ದಂದೆ ಒಂದು ಬಯಲಾಗಿದ್ದು ಇದೀಗ ಮತ್ತೊಂದು ಶಾಕಿಂಗ್ ಸುದ್ದಿ ಒಂದು ಕೇಳಿ ಬರ್ತಿದ್ದು ನಟಿಯರ ಜೊತೆಗೆ ನಟರನ್ನ ಕೂಡ ಈ ಒಂದು ದಂದೆಗೆ ಬಲಕೆಯನ್ನ ಮಾಡಲಾಗುತಿದ್ದು.  

ಹಣಕ್ಕೋಸ್ಕರ ಶ್ರೀಮಂತ ಪುರುಷರು ಮತ್ತು ಶ್ರೀಮಂತ ಮಹಿಳೆಯರ ಆಸೆಯನ್ನ ತೀರಿಸುವಂತಹ ಕೆಲಸವನ್ನ ಈ ನಟನಟಿಯರು ಮಾಡಬೇಕಾಗಿದೆ ಈ ಒಂದು ದಂದೆ ಖಾಸಗಿ ಗಿ ಮಾಧ್ಯಮವಂದರ ಕವರ್ ಸ್ಟೋರಿಯಲ್ಲಿ ಬಯಲಾಗಿದ್ದು ಈಬಿಸಿ ಸೀರಿಯಲ್ ಇಂಡಸ್ಟ್ರಿಗೂ ಕೂಡ ತಟ್ಟಿದ್ದು ಕನ್ನಡದ ಖ್ಯಾತ ಸೀರಿಯಲ್ ನಟ ಮತ್ತು ನಟಿಯರನ್ನ ಶ್ರೀಮಂತರ ರಾತ್ರಿಯ ಮನರಂಜನೆಗಾಗಿ ಬಳಸಲಾಗ್ತಿದೆ ಅನ್ನುವ ಆರೋಪ ಒಂದು ಕೇಳಿ ಬರ್ತಿದೆ.  ಒಂದು ನೈಟ್ ಗೆ ಒಬ್ಬ ನಟಿ ಮುಕ್ತವಾಗಿ ಹೇಳಿಕೊಂಡಿದ್ದಾಳೆ 40 ರಿಂದ 50,000 ಚಾರ್ಜ್ ಮಾಡ್ತಾರೆ ಅಂತ ಮತ್ತೆ ಅವರಿಗೆ ಸಿನಿಮಾ ಕೂಡ ಚಾನ್ಸ್ ಕೊಡಬೇಕಂತೆ ಅವ್ರು ಕನಿಷ್ಠ ಆರು ದಿನ ನೈಟ್ ಮೆಂಟ್ ಗೆ ಒಪ್ಪಿದ್ದಾರೆ ಅಂದ್ರೆ ಮೂರರಿಂದ ನಾಲ್ಕು ಲಕ್ಷ ಅವರ ರೇಟು ಇದೆಲ್ಲ ನೋಡಿದರೆ ನಮ್ಮ ಸಮಾಜ ಎಲ್ಲಿ ಹೋಗ್ತಿದೆ ಎಂದರೆ ಗೊತ್ತಾಗುತ್ತಿಲ್ಲ ದುಡ್ಡು ಗೋಸ್ಕರ ಈ ನಟಿಯರು ಏನು ಬೇಕಾದರೂ ಮಾಡಲು ಸಿದ್ಧರಾಗಿದ್ದಾರೆ ಅನ್ಸುತ್ತೆ !! ಇದರಿಂದ ಒಳ್ಳೆ ಕಲಾವಿದರು ಸಿನಿಮಾ ಇಂಡಸ್ಟ್ರಿಗೆ ಬರುವುದು ತುಂಬಾ ಕಷ್ಟ ಇತರ ಮಾಡುವುದರಿಂದ ಸಿನಿಮಾ ಇಂಡಸ್ಟ್ರಿಯಲ್ ಕೆಟ್ಟ ಹೆಸರು.

ಒಂದು ಸ್ಟಿಂಗ್ ಆಪರೇಷನ್ ನಲ್ಲಿ ಸೀರಿಯಲ್ ನಟನೊಬ್ಬ ಒಂದು ದಿನಕ್ಕೆ ಎಷ್ಟು ಲಕ್ಷ ರೂಪಾಯಿ ಚಾರ್ಜ್ ಮಾಡ್ತಿದ್ದು ಸೀರಿಯಲ್ ನಟಿಯೊಬ್ಬರು ಒಂದು ದಿನಕ್ಕೆ 3 ಲಕ್ಷ ರೂಪಾಯಿ ಚಾರ್ಜ್ ಮಾಡುತ್ತಿರುವ ಆಡಿಯೋ ಒಂದು ವೈರಲ್ ಆಗಿದ್ದು ನಾವೆಲ್ಲರೂ ಇವರಿಬ್ಬರನ್ನ ಸಾಕಷ್ಟು ಸೀರಿಯಲ್ಸ್ ಮತ್ತು ರಿಯಾಲಿಟಿ ಶೋಗಳಲ್ಲಿ ನೋಡಿದ್ದೇವೆ. ಏನೇ ಆಗಿರಲಿ ವೀಕ್ಷಕರೇ ಯಾರಿಗೆಲ್ಲ ಇಂತಹ ಒಂದು ಕಾಸ್ಟಿಂಗ್ ಕೋಚ್ ಇಂದಲೇ ನಮ್ಮ ಕನ್ನಡ ಚಿತ್ರರಂಗದ ಹೆಸರು ಹಾಳಾಗ್ತಿದೆ ಅಂತ ಅನಿಸುತ್ತೆ.  ಇದರ ಬಗ್ಗೆ ನಿಮ್ಮ ಅನಸಿಕೆಯನ್ನ ಕಮೆಂಟ್ ಮೂಲಕ ತಿಳಿಸಿ.