ಮದುವೆ ಆದ 3 ದಿನಕ್ಕೇ ಚೈತ್ರ ಕುಂದಾಪುರ ಬಾಳಲ್ಲಿ ಬಿರುಗಾಳಿ ! ಎಲ್ಲರು ಶಾಕ್ ?

ಚೈತ್ರ ಕುಂದಾಪುರ ಕೇವಲ ಕೆಲವೇ ಕೆಲವು ದಿನಗಳ ಹಿಂದೆ ಮದುವೆ ಆದಂತ ಜೋಡಿ ಮದುವೆ ಆಗಬೇಕಾದ್ರೆನೆ ಚೈತ್ರ ಕುಂದಾಪುರ ಸಿಕ್ಕಾಬಟ್ಟೆ ಸೀಕ್ರೆಟ್ ಮೇಂಟೈನ್ ಮಾಡಿ ಮದುವೆ ಆಗ್ತಾರೆ ಹುಡುಗ ಯಾರು ಹುಡುಗ ಎಲ್ಲಿನವರು ಯಾವಾಗ ಮದುವೆ ಯಾವ ತಾರೀಕು ಮದುವೆ ಎಲ್ಲಿ ಮದುವೆ ಇದುಯಾವುದನ್ನು ಕೂಡ ಹೇಳೋದೇ ಆಗಿಲ್ಲ ಕ್ಯಾಮೆರಾದಲ್ಲಿ ಸಿಕ್ಕಾಕಿಕೊಂಡಾಗಲೂ ಅಯ್ಯೋ ದೇವರೇ ಇದನ್ನ ಎಲ್ಲೂ ಹೇಳೋಕೆ ಹೋಗ್ಬೇಡಿ ಯಾರಿಗೂ ಗೊತ್ತಾಗಬಾರದು ಅಂತ ಹೇಳ್ತಾರೆ ಯಾಕಪ್ಪ ಸೆಲೆಬ್ರಿಟಿ ಆದವರು ಹಿಂಗೆ ಕದ್ದು ಮುಚ್ಚಿ ಮದುವೆ ಆದ್ರು ಅಂತ ತುಂಬಾ ಜನಕ್ಕೆ ಪ್ರಶ್ನೆ ಆಗಿತ್ತು ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಇದೀಗ ಚೈತ್ರ ಕುಂದಾಪುರ ಮತ್ತು ಆತನ ಗಂಡನ ನಿಜ ಬಣ್ಣ ಬಟ ಬಯಲಾಗಿದೆ.
ಚೈತ್ರ ಕುಂದಾಪುರ ಮತ್ತು ಚೈತ್ರ ಕುಂದಾಪುರನ ಗಂಡ. ನೀವು ನೋಡ್ಕೊಂಡಷ್ಟು ಸುಲಭನು ಅಲ್ಲ ಸರಳಾನು ಅಲ್ಲ. ಚಾಲಾಕಿಯಲ್ಲಿ ಚಾಲಾಕಿ, ಐನಾತಿಯಲ್ಲಿ ಐನಾತಿ. ಇಬ್ಬರು ಜೀವನ ಸೆಟಲ್ ಆಗಬೇಕು ಅಂತ ಸುಮಾರು ಎಂಟು ವರ್ಷಗಳಿಂದ ಪ್ಲಾನ್ ಮಾಡಿ, ಮಕ್ಮಲ್ ಟೋಪಿ ಹಾಕಿ, ಕೋಟಿ ಕೋಟಿ ಲೂಟಿ ಮಾಡಿ, ಕೊನೆಗೆ ಅದ್ದೂರಿಯಾಗಿ ಮದುವೆಯಾಗಿ, ಏನು ವಿಚಾರನೆ ಗೊತ್ತಿಲ್ಲ ಅನ್ನೋ ಹಾಗೆ ಇದ್ದಾರೆ. ಇವರಿಬ್ಬರು ಮದುವೆ ಆಗೋಕೆ ಅಂತಾನೆ ಕಾಲೇಜಿನಲ್ಲಿ ಇರಬೇಕಾದ್ರೆನೆ ಇಬ್ಬರುನು ಪ್ರೀತಿಯಲ್ಲಿ ಬೀಳ್ತಾರೆ ಮದುವೆ ಆಗಬೇಕು ಅಂತ ಹೇಳಿದ್ರೆ ಲೈಫ್ ಸೆಟಲ್ ಆಗ್ಬೇಕು ಅಂತ ಯೋಚಿಸ್ತಾರೆ ಅದಕ್ಕೆ ಏನ್ ಮಾಡಬೇಕು ಅಂತ ಯೋಚನೆ ಮಾಡಿದಾಗ ಇವರದ್ದು ಸಿನಿಮೀಯ ರೀತಿಯಲ್ಲಿ ದುಡ್ಡು ಹೊಡಿೆಯೋ ಕೆಲಸ
ಇಬ್ಬರುನು ಒಂದು ಸ್ಕ್ಯಾಮ್ ಮಾಡ್ತಾರೆ ಅದರಲ್ಲಿ ಕೋಟಿ ಕೋಟಿ ಸಂಪಾದಿಸಿ ದುಡ್ಡನ್ನ ಸೇವ್ ಮಾಡಿರ್ತಾರೆ ಸೆಟಲ್ ಆಗ್ತಾರೆ ಆಮೇಲೆ ಇವರು ಮದುವೆ ಆಗಿರೋದು ಈ ಮದುವೆ ನೆಕ್ಸ್ಟ್ ಡೇನೇ ಇವರ ಬಣ್ಣ ಬಯಲಾಗಿದೆ ಇಡೀ ಜಗತ್ ಜಗತ್ತಿಗೆ ಗೊತ್ತಾಗೋತರ ಜಗತ್ ಜಾಹಿರಾಗಿಬಿಟ್ಟಿದೆ ಈಗ ಇವರ ಪರಿಸ್ಥಿತಿ ಏನಾಗಿದೆ ಅಂದ್ರೆ ಕೈ ಮುಗಿದು ನಮ್ಮನ್ನ ಬಿಟ್ಟಬಿಡಿ ಅಂತ ಕೇಳಿಕೊಳ್ಳೋ ಪರಿಸ್ಥಿತಿ ಅಂತದ್ದು ಏನಾಯ್ತು ಅನ್ನೋದನ್ನ ಹೇಳ್ತಾ ಹೋಗ್ತೀವಿ ಆ ಒಂದು ಪ್ಲಾನ್ ಮಾಡ್ತಾರೆ ಏನು ಅಂತಂದ್ರೆ ಒಬ್ಬ ಕೋಟಿ ಕುಳಂಗೆ ನಿನಗ್ ನಾವು ಎಂಪಿ ಟಿಕೆಟ್ ಅನ್ನ ಕೊಡಿಸ್ತೀವಿ ನಾವು ಅಮಿತ್ ಷಾ ಜೊತೆಗೆ ಮೋದಿ ಜೊತೆಗ್ ತುಂಬಾ ಚೆನ್ನಾಗಿ ಇದ್ದೀವಿ ಅಂತ ಹೇಳಿ ಅವನ ಹತ್ರ ನಂಬಿಸ್ಕೊಂಡು ಎಷ್ಟು ಸಾಧ್ಯನೋ ಅಷ್ಟು ಹಣವನ್ನ ಪಿಕ್ತಾರೆ. ಕೊನೆಗೆ ಅದು ಕಂಪ್ಲೇಂಟ್ ಕೂಡ ಆಗುತ್ತೆ. ಅದಾದ ಮೇಲೆ ಚೈತ್ರ ಕುಂದಾಪುರ ಎಸ್ಕೇಪ್ ಆಗ್ತಾಳೆ. ತನ್ನ ಸ್ನೇಹಿತ ಮನೆಯಲ್ಲಿ ಆಕೆ ತಗಲಾಕೊಂತಾಳೆ. ಆಕೆಯನ್ನ ಸಿಸಿಬಿ ಪೊಲೀಸರು ವಶಕ್ಕೆ ಪಡ್ಕೊಳ್ತಾರೆ.
ಕೋಟಿ ಕೋಟಿ ದುಡ್ಡು ಮಾಡ್ತಾರೆ ಎಷ್ಟು ಕೋಟಿ ಅಂದ್ರೆ ಬರೋಬ್ಬರಿ ಮೂರು ಕೋಟಿ ಹಣವನ್ನ ಪೀಕ್ತಾರೆ ಇಬ್ರು ಅಕೌಂಟ್ಗೆ ಮೂರು ಕೋಟಿ ಬರುತ್ತೆ ಕೇಸ್ ಆಗುತ್ತೆ ಆದ್ರೆ ಹಣ ವಾಪಸ್ ಬರಲ್ಲ ಈ ಮೂರು ಕೋಟಿ ಹಣನನ್ನ ಇವರಿಬ್ರು ಸೇವ್ ಮಾಡ್ಕೊಂತಾರೆ ಅದಾದ್ಮೇಲೆ ಬೇಲ್ ತಗೊಂಡು ಹೊರಗಡೆ ಬರ್ತಾರೆ ಎ ಒಂಬತ್ತನೇ ಆರೋಪಿ ಆರೋಪಿ ಒಂಬತ್ತು ಮತ್ತು ಶ್ರೀಕಾಂತ್ ಕಶ್ಯಪ್ ಆರೋಪಿ ಒಂದು ಚೈತ್ರ ಕುಂದಾಪುರ ಹೊರಗಡೆ ಇದ್ದಂತಹ ಶ್ರೀಕಾಂತ್ ಕಶ್ಯಪ್ ತನ್ನ ಹುಡುಗಿ ಚೈತ್ರನ ಬಿಡಿಸಿಕೊಂಡು ಬರೋದಕ್ಕೆ ಅಂತ ಸಾಕಷ್ಟು ಪ್ರಯತ್ನವನ್ನ ಪಡ್ತಾನೆ ಬಟ್ ಇವರು ಮದುವೆ
ಆಗ್ತಿದ್ದ ಹಾಗೇನೇ ಶ್ರೀಕಾಂತ್ ಕಶ್ಯಪ್ ಅದೇ ಕೇಸ್ನ ಒಂಬತ್ತನೇ ಆರೋಪಿ ಇಬ್ಬರು ಕೋಟಿ ಕುಳಗಳು ಆಗ್ಬಿಟ್ಟಿದ್ದಾರೆ ದುಡ್ಡು ಚೆನ್ನಾಗಿ ಹೊಡೆದಿದ್ದಾರೆ ಲೈಫ್ ಸೆಟ್ಲ್ ಮಾಡ್ಕೊಂಡಿದ್ದಾರೆ ಸೋ ಅದಕ್ಕೆ ಅಂತ ಮದುವೆ ಮದುವೆ ಆಗಿದ್ದಾರೆ ಅಂತ ಹೇಳ್ತಿದ್ದಾರೆ ಇದು ಯಾವುದೇ ಸಿನಿಮಾ ಸ್ಟೋರಿಗೂನು ಕಮ್ಮಿ ಇಲ್ಲ ಈಗ ಇಡೀ ಊರಿಗೆ ಜಗಜ್ಜಾಯರ ಆದಮೇಲೆ ದಯವಿಟ್ಟು ಆ ವಿಚಾರದ ಬಗ್ಗೆ ಮಾತಾಡಬೇಡಿ ಅಂತ ಕೈ ಮುಗಿದು ಕೇಳಿಕೊಳ್ಳು ಪರಿಸ್ಥಿತಿ ಚೈತ್ರಂಗ್ ಬಂದಿದೆ ( video credit : mega suddi )