ನಾಮಿನೆಟ್ ಇಲ್ಲದೆ ಎಲಿಮಿನೆಟ್ ಅದ ಚೈತ್ರ : ಯಾವ ಕಾರಣಕ್ಕೆ ಗೊತ್ತಾ ?

ನಾಮಿನೆಟ್ ಇಲ್ಲದೆ  ಎಲಿಮಿನೆಟ್ ಅದ ಚೈತ್ರ : ಯಾವ ಕಾರಣಕ್ಕೆ ಗೊತ್ತಾ ?

ನಾಮಿನೇಟ್ ಆಗದೆ ಎಲಿಮಿನೇಷನ್ ಆದ ಚೈತ್ರ ಕುಂದಾಪುರ ಏನಾಯ್ತು ಗೊತ್ತಾ ವೀಕ್ಷಕರೇ ನಿಜಕ್ಕೂ ಶಾಕ್  ವೀಕ್ಷಕರೇ ಸ್ನೇಹಿತರೆ ಬಿಗ್ ಬಾಸ್ ಮನೆಯಲ್ಲಿ ಚೈತ್ರ ಕುಂದಾಪುರ ಬಹಳ ಫೇಮಸ್ ಆಗಿದ್ದು ಬಹಳ ಕಂಟೆಂಟ್ ಕ್ರಿಯೇಟರ್ ಚೈತ್ರ ಕುಂದಾಪುರ ಫೇಮಸ್ ಆದಂತಹ ಒಂದು ಸ್ಪರ್ಧಿ ಚೈತ್ರ ಕುಂದಾಪುರ ಈಗ ಏಕಾಏಕಿ ಈ ಒಂದು ದೊಡ್ಡ ಒಂದು ಶಾಕ್ ಗೆ ಒಳಗಾಗಿದ್ದಾರೆ ಏಕಾಏಕಿ ನಾಮಿನೇಟ್ ನಾಮಿನೇಷನ್ ಆಗಿಲ್ಲ ಈ ವಾರದಲ್ಲಿ ನಾಮಿನೇಷನ್ ಯಾರು ಕೂಡ ಆಗಿಲ್ಲ ಸೋ


ಆದರೂ ಕೂಡ ವೋಟಿಂಗ್ ಲೈನ್ ಓಪನ್ ಇತ್ತು ಆದರೂ ಕೂಡ ಬಿಗ್ ಬಾಸ್ ಮನೆಯಿಂದ ಎಲಿಮಿನೇಷನ್ ಆಗಿರುವ ಒಂದು ಹೊಸ ಅಧ್ಯಾಯ ಇವತ್ತು ಹನುಮ ನಡೆದಿದೆ ವೀಕ್ಷಕರೇ ಸೋ ರಜತ್ ಮತ್ತು ಚೈತ್ರ ಕುಂದಾಪುರ ಇಬ್ಬರು ಕೂಡ ಏಕಾಏಕಿ ಇಬ್ಬರ ನಡುವೆ ಜಗಳ ಹಾಡೋದು ಬಹಳ ಸಹಜ ಬಿಗ್ ಬಾಸ್ ಮನೆಯಲ್ಲಿ ಇಬ್ಬರು ಅವರಿಬ್ಬರಿಗೂ ಆಗೋದೇ ಇಲ್ಲ ಅನ್ನುವಂತಹ ಹಾವು ಮುಂಗಿಸಿ ತರ ಕಿತ್ತಾಡಿಕೊಳ್ಳುತ್ತಾ ಇರ್ತಾರೆ ಸೋ ಆದರೆ ಇದೀಗ ದಿಡೀರ್ ಎಂದು ಈ ರೀತಿಯಾದ ಒಂದು ಆದೇಶ ನೋಡಿ ನಿಕ್ಕು ಎಲ್ಲರೂ ಕೂಡ ಶಾಕ್ ಆಗಿ ಒಳಗಾಗಿದ್ದಾರೆ ಸೋ ಈ ಒಂದು ವೀಕ್ ನಲ್ಲಿ ಫ್ಯಾಮಿಲಿ ರೌಂಡ್ ಇತ್ತು ಹಾಗಾಗಿ ಬಿಗ್ ಬಾಸ್ ಮನೆಯಿಂದ ಯಾರು ಕೂಡ ನಾಮಿನೇಟ್ ಆಗಿಲ್ಲ ವೀಕ್ಷಕರೇ ಸಡನ್ಲಿ ವೋಟಿಂಗ್ ಲೈನ್ ಓಪನ್ ಇತ್ತು

ಆದರೆ ಕಡಿಮೆ ವೋಟ್ ಪಡೆದಿರುವಂತಹ ಚೈತ್ರ ಅವರನ್ನ ಎಲಿಮಿನೇಷನ್ ಮಾಡಿದ್ರ ಅನ್ನುವ ಪ್ರಶ್ನೆ ಕೂಡ ಕಾಡ್ತಾ ಇದೆ ಬಿಗ್ ಬಾಸ್ ಮನೆಯಲ್ಲಿ ಚೈತ್ರ ಕುಂದಾಪುರ ತನ್ನದೇ ಆದ ಹೆಸರನ್ನ ಮಾಡಿಕೊಂಡು ತನ್ನದೇ ಆದ ಆಟಗಳಲ್ಲಿ ಹಾಡಿ ಒಂದರಲ್ಲೂ ಕ್ಯಾಪ್ಟನ್ ಹಾಕಿಲ್ಲ ಒಳ್ಳೆಯ ಒಂದು ಉತ್ತಮವನ್ನ ಕೊಳ್ಳದೆ ಇದ್ದಂತಹ ಚೈತ್ರ ಕುಂದಾಪುರ ಅವರನ್ನ ಟಾರ್ಗೆಟ್ ಏನಾದರೂ ಮಾಡಿದ್ರ ಅನ್ನೋದು ಇಲ್ಲಿ ಯಕ್ಷ ಪ್ರಶ್ನೆ ಹಾಕಿ ಉಳಿದಿದೆ ವೀಕ್ಷಕರೇ ಇದೀಗ ಚೈತ್ರ ಕುಂದಾಪುರ ಅವರಿಂದ ಈಗ ಏಕಾಏಕಿ ಈ ಒಂದು ನಿರ್ಧಾರ ಬಿಗ್ ಬಾಸ್ ತೆಗೆದುಕೊಂಡಿದ್ದು ಯಾಕೆ ಅನ್ನೋದು ವೀಕ್ಷಕರು ಪ್ರಶ್ನೆಯನ್ನು ಹಾಕಿದ್ದಾರೆ ಸೋ ರಜತ್ ಅವರೇ ಶಾಕ್ ಆಗಿದ್ದಾರೆ ಸೋ ರಜತ್ ಅವರು ಚೈತ್ರ ಕುಂದಾಪುರ ಅವರನ್ನ ಆಚೆ ಕಳಿಸಿ ಅವರು

ಇಲ್ಲಿ ಈ ಮನೆಯಲ್ಲಿ ಯೋಗ್ಯತೆ ಇಲ್ಲ ಅವರಿಗೆ ಆಟ ಆಡಲು ಯಾವುದೇ ಒಂದು ತರದ ಏನು ಇಲ್ಲ ಅವರು ಆಟವನ್ನು ಆಡೋದಿಲ್ಲ ಅವರನ್ನ ಆಚೆ ಕಳಿಸಿ ಬಿಗ್ ಬಾಸ್ ಅನ್ನೋದನ್ನ ಪ್ರತಿ ಬಾರಿಯೂ ಕೂಡ ಹೇಳ್ತಾ ಇದ್ರು ಆದರೆ ಈ ಒಂದು ಮಾತು ನಿಜಕ್ಕೂ ನಿಜವಾಯಿತು ಅನ್ನೋದು ಇದೀಗ ಅವರಿಗೆ ಶಾಕ್ ಆಗಿದೆ ಸೋ ಏಕಾಏಕಿ ನಾಮಿನೇಷನ್ ಆಗದೆ ಇದ್ದಂತಹ ಸ್ಪರ್ಧೆಯನ್ನ ಎಲಿಮಿನೇಷನ್ ಮಾಡಿದ್ದು ಏಕೆ ಎಂಬುದನ್ನ ನಾವು ಕೂಡ ಒಂದು ಕನ್ಫ್ಯೂಸ್ ನಲ್ಲಿ ಇದ್ದೀವಿ ವೀಕ್ಷಕರೇ ಸೋ ಇದೀಗ ಚೈತ್ರ ಕುಂದಾಪುರ ಅವರು ಬಿಗ್ ಬಾಸ್ ಮನೆಯಿಂದ ಆಚೆ ಬಂದಿದ್ದಾರೆ ಇದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಿಳಿಸಿ  ( RUTHVIK TV KANNADA )