ಈ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದು ಯಾರು ?

ಬಿಗ್ ಬಾಸ್ ಸೀಸನ್ 11ರ ಮನೆಯಿಂದ ಈ ವಾರ ಯಾರು ಎಲಿಮಿನೇಟ್ ಆಗಿ ಈ ವಾರ ಹೊರಬಂದಿದ್ದಾರೆ ಅನ್ನೋ ಸುದ್ದಿ ಹೊರಬಿದ್ದಿದೆ ಹೌದು ಬಿಗ್ ಬಾಸ್ ಸೀಸನ್ 11ರ ಮನೆಯಿಂದ ಈ ವಾರ ಮೋಕ್ಷಿತ ತ್ರಿವಿಕ್ರಂ ಭವ್ಯ ಧನರಾಜ್ ಹಾಗೂ ಚೈತ್ರ ಅವರು ನಾಮಿನೇಟ್ ಆಗಿದ್ದರು ಆದರೆ ಈ ವಾರ ಬಿಗ್ ಬಾಸ್ ಮನೆಯಿಂದ ಟಾಪ್ ಸ್ಪರ್ಧಿ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ ಹೌದು ಮೊದಲು ಮೋಕ್ಷಿತ ಅವರು ಈ ವಾರ ಸೇವ್ ಆಗಿದ್ದಾರೆ ನಂತರ ತ್ರಿವಿಕ್ರಂ ಸೇವ್ ಆಗ್ತಾರೆ ಮೂರನೇ ಸ್ಥಾನದಲ್ಲಿ ಧನರಾಜ್ ಸೇವ್ ಆಗಿದ್ದಾರೆ ಬಾಟಮ್ ಟು ನಲ್ಲಿ ಭವ್ಯ ಮತ್ತು ಬಂದರು ನಂತರ ಭವ್ಯನ ಈ ವಾರ ಉಳಿಸಿಕೊಂಡು ಚೈತ್ರ ಕುಂದಾಪುರ ಅವರನ್ನ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಮಾಡಿ ಬಿಗ್ ಬಾಸ್
ಸೀಸನ್ 11ರ ಮನೆಯಿಂದ ಹೊರ ಕಳಿಸಿದ್ದಾರೆ ಬಿಗ್ ಬಾಸ್ ಮನೆಯಿಂದ ಈ ವಾರ ಚೈತ್ರ ಕುಂದಾಪುರ್ ಅವರು ಎಲಿಮಿನೇಟ್ ಆಗಿ ಹೊರಬಂದಿದ್ದಾರೆ ಇದರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ಕಾಮೆಂಟ್ ರೂಪದಲ್ಲಿ ತಿಳಿಸಿ
video credit : Ramesh Filmy duniya )
ಈ ಮಾಹಿತಿ ನಮಗೆ ಕೆಳಗೆ ಹಾಕಿರುವ ವಿಡಿಯೋ ಇಂದ ದೊರೆತಿದೆ ; ಇದರ ಸತ್ಯ ಸತ್ಯಾತೆ ಪರಿಶೀಲಿಸ ಬೇಕಾಗಿದೆ . ಇದಕ್ಕೆ ನಾವು ಜವಾಬ್ದಾರ ಅಲ್ಲ