ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರ : ಎಲ್ಲರೂ ಶಾಕ್ ?

ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರ : ಎಲ್ಲರೂ ಶಾಕ್ ?

ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿ ಚೈತ್ರ ಕುಂದಾಪುರ ದೊಡ್ಡಮನೆಯಿಂದ ಹೊರಬಂದ್ರ ಅನ್ನುವಂತಹ ಪ್ರಶ್ನೆ ಈ ಪ್ರಶ್ನೆ ಮುನ್ನೆಲೆಗೆ ಬರಲಿಕ್ಕೆ ಕಾರಣ ಚೈತ್ರ ಕೋರ್ಟ್ ನಲ್ಲಿ ಪ್ರತ್ಯಕ್ಷರಾಗಿದ್ದಾರೆ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಚೈತ್ರ ಕುಂದಾಪುರ ವಂಚನೆ ಕೇಸ್ನಲ್ಲಿ ಕೋರ್ಟಿಗೆ ಹಾಜರಾಗಿದ್ದಾರ ಚೈತ್ರ ಕುಂದಾಪುರ ಎಸಿಎಂಎಂ ಒಂದರ ನ್ಯಾಯಾಧೀಶರ ಮುಂದೆ ಚೈತ್ರ ಕುಂದಾಪುರ ಹಾಜರಾಗಿರುವಂತದ್ದು [ಸಂಗೀತ] ವಂಚನೆ ಕೇಸ್ನಲ್ಲಿ ಕೋರ್ಟ್ಗೆ ಹಾಜರಾದ ಚೈತ್ರ ಕುಂದಾಪುರ ಎಸಿಎಂಎ ಮುಂದರ ನ್ಯಾಯಾಧೀಶರ ಮುಂದೆ ಚೈತ್ರ ಕುಂದಾಪುರ ಹಾಜರಾಗಿದ್ದಾರೆ ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ಐದು ಕೋಟಿ ರೂಪಾಯಿ ವಂಚಿಸಿದಂತಹ ಆರೋಪ ಇವರ ಮೇಲಿದೆ ವಾರೆಂಟ್ ಜಾರಿಯಾದ ಹಿನ್ನಲೆಯಲ್ಲಿ ಕುದ್ದು ಕೋರ್ಟಿಗೆ


ಹಾಜರಾಗಿದ್ದಾರೆ ಚೈತ್ರ ಮುಂದಿನ ವಿಚಾರಣೆ ಜನವರಿ 13ಕ್ಕೆ ನ್ಯಾಯಾಧೀಶರು ಮುಂದೂಡಿಕೆ ಮಾಡಿದ್ದಾರೆ ವಂಚನೆ ಕೇಸ್ನಲ್ಲಿ ಚೈತ್ರ ಅವರನ್ನ ಸಿಸಿಬಿ ಈ ಹಿಂದೆ ಅರೆಸ್ಟ್ ಮಾಡಿತ್ತು ಗೋವಿಂದಬಾಬು ಪೂಜಾರಿ ಅವರಿಗೆ ಟಿಕೆಟ್ ಕೊಡಿಸುವುದಾಗಿ ವಂಚಿಸಿದಂತಹ ಆರೋಪ ಚೈತ್ರ ಕುಂದಾಪುರ ಅವರ ಮೇಲಿತ್ತು ಅವರು ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿ ಕೂಡ ಆಗಿದ್ದಾರೆ ಇವತ್ತು ಕೋರ್ಟ್ನ ಆವರಣದಲ್ಲಿ ಪ್ರತ್ಯಕ್ಷರಾಗಿದ್ದರು [ಸಂಗೀತ] ಚೈತ್ರ ಯಾವ ಕೇಸ್ ಬಂದಿದೆ ಯಾವ ಕೇಸ್ ಯಾವ ಯಾವ ಕೇಸ್ ಬಂದಿದೆ ಬಾಯ್ [ಸಂಗೀತ] ಬಾಯ್ ನೀವು ಕೂಡ ವಿಶುವಲ್ಸ್ ಅನ್ನ ಗಮನಿಸುತ್ತಾ ಇದ್ದೀರಿ ಚೈತ್ರ ಕುಂದಾಪುರ ಪ್ರತಿಕ್ರಿಯೆಗೆ ಪಬ್ಲಿಕ್ ಟಿವಿ ಯತ್ನ ಮಾಡಿದೆ ಯಾವುದೇ ಮಾತನಾಡದೆ ಅವರು ವಾಪಸ್ ಆಗಿರುವಂತಹದ್ದು ಬಿಗ್ ಬಾಸ್ ಸೀಸನ್


11ರ ಸ್ಪರ್ಧಿ ಚೈತ್ರ ಕುಂದಾಪುರ ಈಗ ದೊಡ್ಡಮನೆಯಿಂದ ಹೊರಬಂದು ಕೋರ್ಟ್ ನ ಆವರಣದಲ್ಲಿ ಇವತ್ತು ಪ್ರತ್ಯಕ್ಷರಾಗಿದ್ದರು ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ಐದು ಕೋಟಿ ರೂಪಾಯಿ ವಂಚಿಸಿದಂತಹ ಆರೋಪ ಇವರ ಮೇಲಿತ್ತು ಹಾಗಾಗಿ ಈ ಕೇಸ್ಗೆ ಸಂಬಂಧಪಟ್ಟಂತೆ ಇವತ್ತು ಪ್ರತ್ಯಕ್ಷರಾಗಿರುವಂತದ್ದು