ಮತ್ತೆ ಒಂದಾದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಜೋಡಿ ? ನೋಡಿ ಎಲ್ಲರೂ ಶಾಕ್ !!

ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ನ್ಯಾಯಾಲಯದ ವಿಚಾರಣೆಯ ಉದ್ದಕ್ಕೂ ಶಾಂತ ಮತ್ತು ಸಂಯಮದಿಂದ ಇದ್ದರು, ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸುವಲ್ಲಿ ಪ್ರಬುದ್ಧತೆ ಮತ್ತು ಸ್ಥಿತಿಸ್ಥಾಪಕತ್ವವನ್ನು ಪ್ರದರ್ಶಿಸಿದರು. ಬಿಗ್ ಬಾಸ್ ಕನ್ನಡ ಮನೆಯಿಂದ ವೈವಾಹಿಕ ಆನಂದ ಮತ್ತು ನಂತರದ ಪ್ರತ್ಯೇಕತೆಯವರೆಗಿನ ಅವರ ಪ್ರಯಾಣವು ವಿಜಯಗಳು ಮತ್ತು ಸವಾಲುಗಳಿಂದ ಗುರುತಿಸಲ್ಪಟ್ಟಿದೆ, ಅಭಿಮಾನಿಗಳು ಮತ್ತು ವಿಮರ್ಶಕರಿಂದ ಗಮನ ಮತ್ತು ಊಹಾಪೋಹಗಳನ್ನು ಗಳಿಸಿತು. 2019 ರಲ್ಲಿ ಮೈಸೂರು ದಸರಾ ಸಮಯದಲ್ಲಿ ನಿವೇದಿತಾ ಗೌಡಗೆ ಚಂದನ್ ಶೆಟ್ಟಿ ನೀಡಿದ ಪ್ರಪೋಸಲ್ ಮತ್ತು ಫೆಬ್ರವರಿ 2020 ರಲ್ಲಿ ಅವರ ನಂತರದ ಮದುವೆಯು ಅನೇಕರ ಕಲ್ಪನೆಯನ್ನು ಸೆರೆಹಿಡಿತು. ಆದಾಗ್ಯೂ, ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅವರ ಆತ್ಮೀಯ ಕ್ಷಣಗಳನ್ನು ಆಗಾಗ್ಗೆ ಹಂಚಿಕೊಳ್ಳುವುದು ಅವರನ್ನು ಆನ್‌ಲೈನ್ ಟ್ರೋಲಿಂಗ್ ಮತ್ತು ಮೀಮ್‌ಗಳಿಗೆ ಗುರಿಯಾಗಿಸಿತು.
ಜೂನ್ 8 ರಂದು 2024 ರಲ್ಲಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ನಾವು, ಚಂದನ್ ಶೆಟ್ಟಿ ಮತ್ತು ನಾನು ನಮ್ಮ ಮದುವೆಯನ್ನು ಕಾನೂನುಬದ್ಧವಾಗಿ ಉತ್ತಮ ಸಂಬಂಧ ಮತ್ತು ಪರಸ್ಪರ ತಿಳುವಳಿಕೆಯ ಮೇಲೆ ಕೊನೆಗೊಳಿಸಿದ್ದೇವೆ. ಎಂದು ಹೇಳಿದ್ದರು
ಆದರೆ ಈಗ ಇವರಿಬ್ಬರು ಒಂದಾಗಿದ್ದಾರೆ ಎಂದು ಸುದ್ದಿ ಬಂದಿದೆ . ಆದರೆ ಇದು ನಿಜವಲ್ಲ . ಮುದ್ದು ರಾಕ್ಷಸಿ ಚಿತ್ರಕಾಗಿ ಇಬ್ಬರು ತಮ್ಮ ಬಾಕಿ ಉಳಿದಿದ್ದ ಶೂಟಿಂಗ್ ಅನ್ನು ಪೂರ್ಣಗೊಳಿಸವುದಕ್ಕೆ ಇಬ್ಬರು ಭಾಗಿಯಾಗಿದ್ದಾರೆ ಎಂದು ತಿಳಿದು ಬಂದಿದೆ ಶೂಟಿಂಗ್ ಅಲ್ಲಿ ಭಾಗವಹಿಸುವಾಗ ನಿವೇದಿತಾ ಗೌಡ ಅವರು ಚಂದನ್ ಶೆಟ್ಟಿ ನೋಡಿ ಕಣ್ಣೀರು ಹಾಕಿದ್ದಾರೆ . ಆಗ ಚಂದನ್ ಶೆಟ್ಟಿ ಅವರು ನಿವೇದಿತಾ ಗೌಡಗೆ ಸಮಾಧಾನ ಮಾಡಿದ್ದಾರೆ. ಎಷ್ಟೇ ಆದರೂ ಅವರು ಮುಂಚೆ ಗಂಡ ಮತ್ತು ಹೆಂಡತಿ ಅಗಿದರಲ್ಲ .
ಶೂಟಿಂಗ್ ನಲ್ಲಿ ಭಾಗವಹಿಸುವಾಗ ನಿವೇದಿತಾ ಗೌಡ ಅವರು ಡೈರೆಕ್ಟರಗೆ ಈ ರೀತಿ ಹೇಳಿದ್ದಾರೆ ಸರ್ ಈ ಮೇಕ್ ಓವರ್ ಕೊಡುಗರಲ್ಲಿ ಈ ಸಿನಿಮಾದು ಲಾಸ್ಟ್ ಸೀಕ್ವೆನ್ಸ್ ಇದೆ ತುಂಬಾ ಇಡೀ ಲೈಫ್ ನನ್ನ ನೆಕ್ಸ್ಟ್ ಪ್ರಾಜೆಕ್ಟ್ ಗೆ ಸರ್ ನೀವೇ ಹೇಳಿ ನಿಮಗೆ ಎಮೋಷನಲ್ ಆಗಿತ್ತಾ ಹೇಗೆ ಆ ಖಂಡಿತವಾಗ್ಲೂ ಆಫ್ ಕೋರ್ಸ್ ಆಗುತ್ತೆ ಎಮೋಷನ್ ಒಂದು ಮನುಷ್ಯ ಅಂದ್ಮೇಲೆ ಅವನಿಗೆ ಎಲ್ಲಾ ತರ ಎಮೋಷನ್ ಅನ್ನೋದು ಸಹಜ ಸೊ ಹಾಗೆ ನಾವು ಕೂಡ ಅದೇ ಒಂದು ಫೇಸ್ ಅಲ್ಲಿ ಇದ್ವಿ ಆ ನೆನ್ನೆಯಿಂದಾನೆ ಮೆಂಟಲಿ ಪ್ರಿಪೇರ್ ಆಗ್ತಿದೆ ಹೇಗಿರುತ್ತೆ ಇವತ್ತಿನ ದಿನ ಅಂತ ಅಂತ ಆ ಫೈನಲಿ ಶೂಟ್ ಎಲ್ಲಾ ಮುಗಿದಿದೆ ಆ ಮನಸ್ಸಿಗೆ ಅನ್ಸೆ ಅನ್ಸುತ್ತೆ ಅಲ್ವಾ ಡೆಫಿನೇಟ್ಲಿ ನಾಲ್ಕು ವರ್ಷ ಜೊತೆಗಿದ್ದಿದ್ದು ಆ ಒಂದು ಮೊಮೆಂಟ್ ಅಲ್ಲಿ ಅನ್ಸುತ್ತೆ ಸೊ ಏನು ಮಾಡಕ್ಕಾಗಲ್ಲ ಸೊ ಇಟ್ಸ್ ಲೈಫ್ ಅಂಡ್ ಪ್ರೊಫೆಷನ್ ಅಂಡ್ ಪರ್ಸನಲ್ ಎರಡನ್ನು ಒಟ್ಟಿಗೆ ತರೋದು ಸರಿಯಲ್ಲ ಅದು ಎಲ್ಲರಿಗೂ ಗೊತ್ತಿರೋ ವಿಚಾರನೇ ಸೊ ಪ್ರೊಫೆಷನಲ್ ಆಗಿ ಬಂದು ಇವತ್ತು ಏನು ಡೈರೆಕ್ಟರ್ ಹೇಳಿದ್ರು ಆ ಸೀನ್ ನ ನಾನು ಮಾಡಿ ಮುಗಿಸಿದೀನಿ
( video credit ; Public tv )