ಕಡೆಗೂ ಮುರಿದು ಬಿದ್ದ ಸಂಬಂಧ ನಿವೇದಿತಾ ಕಣ್ಣೀರಿಗೆ ಕರಗದ ಚಂದನ್ ಶೆಟ್ಟಿ :ಹೇಳಿದ್ದೇನು ನೋಡಿ ?

ಸಾಕಷ್ಟು ಅಂದ್ರೆ ನೀವು ಅವರು ದೂರ ಆದ್ಮೇಲೆ ಸುಮಾರು ಜನ ನಿಮ್ಮ ಮತ್ತೆ ಫಾಲೋವರ್ಸ್ ಇರ್ತಾರಲ್ಲ ಅವರಿಗೆ ಸಾಕಷ್ಟು ಜನಕ್ಕೆ ಬೇಜಾರಾಗಿತ್ತು ಬಟ್ ಪರ್ಸನಲ್ ಏನೊಂದು ಕಾರಣ ರೀಸನ್ ಮೇನ್ ರೀಸನ್ ಏನು ಅನ್ನೋದು ಇನ್ನು ಇನ್ನು ಜನಕ್ಕೆ ಕ್ಲಾರಿಟಿ ಸಿಕ್ಕಿಲ್ಲ ದಿಸ್ ಇಸ್ ನೋ ದಿಸ್ ಇಸ್ ಟೋಟಲಿ ಕಂಪ್ಲೀಟ್ಲಿ ಪರ್ಸನಲ್ ವಿಷಯ ಇದನ್ನ ಯಾರಿಗೂ ಹೇಳಿರುವಂತಹ ಅವಶ್ಯಕತೆ ಇಲ್ಲ ಸೊ ಐ ಡೋಂಟ್ ವಾಂಟ್ ಟು ಟಾಕ್ ಅಬೌಟ್ ದಿಸ್ ನೀವು ಮತ್ತೆ ನಿವೇದಿತ ಅವರು ಮತ್ತೆ ಒಂದಾಗುತ್ತಾರೆ ಅಥವಾ ಏನು ಒಂದಾಗಬೇಕು ಅನ್ನೋದು ಕೂಡ ಕೆಲವರು ಕಮೆಂಟ್ಸ್ ಮಾಡ್ತಾ ಇರ್ತಾರೆ ನಿಮ್ಮ ವಿಡಿಯೋ ಆಗ್ಲಿ ನಿವೇದಿತ ಅವರ ವಿಡಿಯೋ ಆ ಟೈಮಲ್ಲಿ ಹೇಳ್ತಿರ್ತಾರೆ ಸೋ ಇದಕ್ಕೆ ಏನು ಹೇಳ್ತೀರಾ ಈ
ನಾವು ಡಿಸಿಷನ್ ತಗೊಂಡಿರೋದು ಐ ಆಮ್ ವೆರಿ ಕ್ಲಿಯರ್ ವಿಥ್ ಮೈ ಡಿಸಿಷನ್ ಇದು ನಾನು ಅವತ್ತುನು ಹೇಳಿದ್ದೆ ನಾನು ಸೋ ಇದು ಈ ಡಿಸಿಷನ್ ಮಾಡೋದು ಏನು ಇಟ್ಸ್ ನಾಟ್ ಈಸಿ ಅಂದ್ರೆ ಮಕ್ಕಳಾಟ ಅಲ್ಲ ಇದು ಸೋ ನಾವು ಒಂದು ಸಮಾಜದಲ್ಲಿ ಬದುಕುತ್ತಾ ಇದ್ದೀವಿ ಅಂತಂದ್ರೆ ಈ ವಿಚ್ಛೇದನದ ವಿಷಯ ಏನಿದೆ ಅದು ಸಿಂಪಲ್ ಆಗಿರೋದಿಲ್ಲ ಎರಡು ಫ್ಯಾಮಿಲಿಗಳು ಇನ್ವಾಲ್ವ್ ಆಗಿರುತ್ತೆ ಆ ಅಂಡ್ ಸಾಕಷ್ಟು ಫ್ಯಾನ್ಸ್ ಗಳೆಲ್ಲ ನೋಡ್ತಾ ಇರ್ತಾರೆ ಆ ಪಬ್ಲಿಕ್ ನೋಡ್ತಾ ಇರ್ತಾರೆ ಸೊ ಆ ಅದನ್ನು ಅವರ ಮುಂದೆ ನಾವು ಮತ್ತೆ ಬಂದು ನಿಂತ್ಕೋಬೇಕು ಅಂತ ಅಂದಾಗ ನಮಗೊಂದು ಲೈಫ್ ಅಲ್ಲಿ ಕ್ಲಾರಿಟಿ ಇರಬೇಕಲ್ವಾ ಸರ್ ಫಸ್ಟ್ ನಮಗೆ ನಾವು ಆ ಡಿಸಿಷನ್ ಮಾಡಬೇಕು ಅಂದಾಗ ನಮಗೆ ತುಂಬಾ ಕ್ಲಾರಿಟಿ ಇರಬೇಕು
ಸುಮ್ನೆ ಹೋಗಿ ಇದು ಮಾಡಿದಂಗೆ ಅಲ್ಲ ಸೊ ಹಾಗಾಗಿ ಅವರ್ ಡಿಸಿಷನ್ ಇಸ್ ಪ್ರಾಪರ್ ಸರ್ ಕರೆಕ್ಟ್ ಆಗಿದೆ ನಿವೇದಿತ ಅವರು ಸಾಕಷ್ಟು ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರ್ತಾರೆ ಅವರ ವಿಡಿಯೋಗಳಿಗೆ ಕೆಟ್ಟ ಕೆಟ್ಟದಾಗಿ ಕಮೆಂಟ್ ಗಳನ್ನೆಲ್ಲ ಹಾಕ್ತಿರ್ತಾರೆ ಸೋ ನೀವು ನೋಡಿ ಸೋ ಈ ಒಂದು ಕೆಟ್ಟ ಕಮೆಂಟ್ ಹಾಕೋವರಿಗೆ ಏನು ಹೇಳೋಕೆ ಇಷ್ಟ ಪಡ್ತೀರಾ ಹಾಕ್ಬೇಡಿ ಅಂತ ಹೇಳೋಕೆ ಇಷ್ಟ ಪಡ್ತೀನಿ ಆ ಯಾರಿಗೆ ಆಗ್ಲಿ ನಿಂದನೆ ಮಾಡೋದು ತಪ್ಪು ಸೋ ಹಾಗಾಗಿ ಅವರವರ ಲೈಫ್ ಅವರವರ ಇಷ್ಟ ಏನಾದ್ರೂ ಮಾಡ್ಕೋಬಹುದು ಸೊ ಹಾಗಾಗಿ ದಯವಿಟ್ಟು ಪ್ಲೀಸ್ ಅವಾಯ್ಡ್ ಮಾಡಿ ನಿಮಗೆ ಅನ್ಸಿದ್ರೆ ಮನಸಲ್ಲೇ ಅನ್ಕೋಬೇಡಿ ದಯವಿಟ್ಟು ಅದನ್ನ ಕಮೆಂಟ್ ಬಾಕ್ಸ್ ಅಲ್ಲಿ ಬಂದು ಮಾಡೋದನ್ನ ಅವಾಯ್ಡ್ ಮಾಡಿ ಅಂತ
ಒಳ್ಳೆದಾಗಲಿ ಬ್ರೋ ಆಲ್ ದ ಬೆಸ್ಟ್ ನಿಮ್ಮ ಸಿನಿಮಾಗೆ ಒಳ್ಳೆದಾಗಲಿ ಇದಿಷ್ಟು ನಟ ಚಂದನ್ ಶೆಟ್ಟಿ ಅವರ ಮಾತಾಗಿತ್ತು