ಸಂಜನಾ ಜೊತೆ ಎರಡನೇ ಮದುವೆ ಬಗ್ಗೆ ಚಂದನ್ ಶೆಟ್ಟಿ ಹೇಳಿದ್ದೇನು : ಕೇಳಿ ಎಲ್ಲರೂ ಶಾಕ್ ?

ನನ್ನ ಮದುವೆ ಇವರ ಜೊತೆ ಇದ್ದಾರೆ ಅಂತ ಅವರಿಗೆ ಗೊತ್ತಂತೆ ಅದು ಹೆಂಗೆ ಅಂತ ನನಗೆ ಗೊತ್ತಾಗಿಲ್ಲ ಸೋ ಇವತ್ತಿಗೆ ಚಂದನ್ ಅವರೇ ನೀವು ದಯವಿಟ್ಟು ಹೇಳ್ಬಿಡಿ ಎಲ್ಲರ ಮುಂದೆ ಅದಕ್ಕೆ ಮುಕ್ತಾಯ ಸಮಾರಂಭ ಆಫ್ ಕೋರ್ಸ್ ಇದೊಂದು ಕ್ಲಾರಿಫಿಕೇಶನ್ ಕೊಡಬೇಕಿತ್ತು ಇದು ಮೀಡಿಯಾದಲ್ಲಿ ಇಂಡಸ್ಟ್ರಿ ಅಂದ್ರೆ ಫ್ಯಾಮಿಲಿಸ್ ಕಡೆಯಿಂದನು ಎಲ್ಲಾ ಪ್ರೆಷರ್ ಆಗೋಕೆ ಕ್ವೆಶ್ಚನ್ಸ್ ಬರೋಕೆ ಸ್ಟಾರ್ಟ್ ಆಗ್ಬಿಟ್ಟಿತ್ತು ಬಟ್ ಹಿಸ್ ಮೋರ್ ಲೈಕ್ ಎ ಫ್ರೆಂಡ್ ಆರ್ ಹಿಸ್ ಮೋರ್ ಲೈಕ್ ಎ ಬ್ರದರ್ ಟು ಮೀ ಸೊ ನೋ ಇಟ್ಸ್ ಎ ವೆರಿ ಜೆನ್ಯೂನ್ಲಿ ಬೀನ್ ವೆರಿ ಸ್ವೀಟ್ ದಟ್ ವೇ ಸೋ ಆತರ ಯಾವುದು ಇಲ್ಲ
ನಾವು ಡ್ಯಾಶ್ ಸಾಂಗ್ ಅಲ್ಲಿ ಬಿಟ್ಟೆ ವಿ ಹಾರ್ಡ್ಲಿ ಸ್ಪೋಕನ್ ನಾನು ಚಂದನ್ ಅವರು ಸೋ ಇವತ್ತಿನ ಎಲ್ಲಾ ಸ್ಪೆಕ್ಯುಲೇಷನ್ಸ್ ಗೆ ಒಂದು ಏನಂದ್ರೆ ಆಕ್ಚುವಲಿ ನೆನ್ನೆ ಸಂಜೆ ನನ್ನ ಪ್ರೆಸ್ ಮೀಟ್ ಕರೆದಾಗ ಅದೇ ಹೇಳಿದ್ರು ಸರ್ ತಿರುಗ ಒಂದೇ ಸ್ಟೇಜ್ ಅಲ್ಲಿ ಹತ್ತಬೇಕಾಗಿಲ್ಲ ಇಬ್ಬರು ತಿರುಗ ಇನ್ನೊಂದು ಹಾಕ್ತಾರೆ ಸರ್ ಅದು ಹಾಕ್ತಾರೆ ನಾನು ಅದೇ ಹೇಳಿದೆ ಅದಕ್ಕೆ ಒಂದು ಕ್ಲಾರಿಟಿ ನೀವು ಕೊಟ್ಟುಬಿಡಿ ಯಾಕಂದ್ರೆ ಏನಾಗುತ್ತೆ ಅಂದ್ರೆ ಇವಾಗ ನೀವು ಮಾತಾಡದೆ ಇರೋವರಿಗೂ ಅವರಿಗೆ ಏನು ಬೇಕಾದರೂ ಅವರು ಬರ್ಕೊಳೋಕೆ ಜಾಗ ಇರುತ್ತೆ ನೀವು ಒಂದು ಸತಿ ಕ್ಲಾರಿಟಿ ಕೊಟ್ಟಮೇಲೆ ಅವರಿಗೆ ಇನ್ನೇನು ಮಾತಾಡಕ್ಕೆ ಜಾಗ ಇರಲ್ಲ ಯಾಕಂದ್ರೆ ಇಲ್ಲಿ ಹೇಳಿದ್ನಲ್ಲ ಈಗ ಮೇನ್ ಮೀಡಿಯಾ ಬಂತು ಅದು ಇದು ಮಾಡೋದು ಈ ಸಣ್ಣ ಪುಟ್ಟ ಇವರು ಟ್ರೋಲ್ ಅವರು ಅವರು ಇವರು ಸ್ವಲ್ಪ ಅದನ್ನ ಮಾಡೇ ಮಾಡಿರ್ತಾರೆ ಬಟ್ ನ್ಯೂ ಕ್ಲಾರಿಟಿ ಕೊಟ್ಟಮೇಲೆ ಅದು ನನಗೆ ಇದಾಗುತ್ತೆ ಅಷ್ಟೇ ಓಕೆ ಓಕೆ ಫ್ರೆಂಡ್ಸ್ ಬಾಯ್ ಅಷ್ಟೇ ( video credit : ciini store )