ಎರಡನೇ ಮದ್ವೆಗೆ ರೆಡಿ ಅದ ಚಂದನ್ ಶೆಟ್ಟಿ ಹುಡುಗಿ ಯಾರು ನೋಡಿ ?

ಎರಡನೇ ಮದ್ವೆಗೆ ರೆಡಿ ಅದ ಚಂದನ್ ಶೆಟ್ಟಿ ಹುಡುಗಿ ಯಾರು ನೋಡಿ ?

ನಮಸ್ಕಾರ ಆತ್ಮೀಯರೇ  ಬಿಗ್ ಬಾಸ್ ಕನ್ನಡ ಸೀಸನ್ ಐದರ ವಿಜೇತ ಚಂದನ್ ಶೆಟ್ಟಿ ತಮ್ಮ ಗಾಯನದಿಂದಲೇ ಫೇಮಸ್ ಆದವರು ವಿಭಿನ್ನ ಸಾಂಗ್ಗಳ ಮೂಲಕ ಹಾಗಾಗ ಟ್ರೆಂಡಿಂಗ್ ನಲ್ಲಿರುವ ಚಂದನ್ ಶೆಟ್ಟಿ ಡಿವೋರ್ಸ್ ವಿಚಾರಕ್ಕಾಗಿ ಮತ್ತಷ್ಟು ಸುದ್ದಿಯಾಗಿದ್ರು ಪ್ರೀತಿಸಿ ಮದುವೆಯಾಗಿದ್ದ ಸ್ಯಾಂಡಲ್ವುಡ್ನ ಕ್ಯೂಟ್ ಕಪಲ್ ಚಂದನ್ ಶೆಟ್ಟಿ ಮತ್ತು ನಿವೇದಿತ ಗೌಡ ಇದ್ದಕ್ಕಿದ್ದಂತೆ ಡಿವೋರ್ಸ್ ಆಗಿದ್ದು ಎಲ್ಲರಿಗೂ ಶಾಕ್ ಕೊಟ್ಟಿತ್ತು ಇಬ್ಬರು ದೂರ ದೂರ ಆಗಿ ವರ್ಷ ಆಗ್ತಾ ಬಂತು ಇಬ್ಬರ ಮಧ್ಯೆ ಯಾವುದೇ ನಂಟಿಲ್ಲ ಗಂಡ ಹೆಂಡತಿ ಆಗಿದ್ವಿ ಅನ್ನೋ ಅನುಬಂಧವೂ ಇಲ್ಲ ಅವರವರ ಬದುಕನ್ನ ಅವರವರು ಲೀಡ್ ಮಾಡ್ತಾ ಇದ್ದಾರೆ ಇದೆ ಹೊತ್ತಲ್ಲಿ ಗಾಯಕ ಚಂದನ್ ಶೆಟ್ಟಿ ಹೊಸ ವಿಷಯವಂದನ್ನ ಬಯಲು ಮಾಡಿದ್ದಾರೆ ಅದು ಕೂಡ ತಮ್ಮ ಎರಡನೇ ಮದುವೆ ಬಗ್ಗೆ ಹುಡುಗಿ ಯಾರು ಯಾವಾಗ ಮದುವೆ ಅನ್ನೋದನ್ನ ಸ್ವತಹ ಚಂದನ್ ಶೆಟ್ಟಿ ಹೇಳಿಕೊಂಡಿದ್ದಾರೆ. ಇದೆಲ್ಲದರ ಬಗ್ಗೆ  ಹೇಳ್ತಾ ಹೋಗ್ತೀವಿ. 

ಆತ್ಮೀಯರೇ  ಚಂದನ್ ಶೆಟ್ಟಿ ಮತ್ತು ನಿವೇದಿತ ಗೌಡ ಮದುವೆಯಾದ ದಿನದಿಂದ ಹಿಡಿದು ಡಿವೋರ್ಸ್ ಆಗೋವರೆಗೂ ತುಂಬಾನೇ ಸುದ್ದಿಯಲ್ಲಿದ್ದ ಜೋಡಿ ಬಿಗ್ ಬಾಸ್ ನಲ್ಲಿ ಅಣ್ಣ ತಂಗಿ ಅಂತಿದ್ದವರು ಏಕಾ ಏಕಿ ಲವರ್ಸ್ ಆಗಿ ಆಮೇಲೆ ಮದುವೆ ಕೂಡ ಆಗಿದ್ರು ಇದು ಈಗಿನ ಕಾಲಕ್ಕೆ ದೊಡ್ಡ ಸುದ್ದಿಯಾಗಿತ್ತು  ಆದರೆ ಚಂದನ್ ಶೆಟ್ಟಿ ನಿವೇದಿತಗೆ ಬಿಗ್ ಶಾಕ್ ಕೊಡೋದಕ್ಕೆ ರೆಡಿಯಾದಂತೆ ಕಾಣ್ತಾ ಇದೆ ಚಂದನ್ ಮತ್ತು ನಿವೇದಿತ ದೂರ ಆದ ದಿನದಿಂದಲೇ ಚಂದನ್ ತಮ್ಮ ಎರಡನೇ ಮದುವೆ ಬಗ್ಗೆ ಹೇಳಿದ್ರು ಖಂಡಿತ ನಾನು ಎರಡನೇ ಮದುವೆ ಆಗ್ತೀನಿ ಆದರೆ ಸ್ವಲ್ಪ ಟೈಮ್ ಬೇಕು ಅಂದಿದ್ರು ಆ ಟೈಮ್ ಈಗ ಬಂದಂತೆ ಕಾಣ್ತಾ ಇದೆ ಆತ್ಮೀಯರೇ  ಚಂದನ್ ಶೆಟ್ಟಿ ತಮ್ಮ ಎರಡನೇ ಮದುವೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ 

ನಾನು ಸದ್ಯಕ್ಕೆ ಸಿಂಗಲ್ ಆಗಿದ್ದೀನಿ ಯಾವ ಕಮಿಟ್ಮೆಂಟ್ ಕೂಡ ಇಲ್ಲ ನನ್ನ ಇಮ್ಯಾಜಿನೇಶನ್ ನಲ್ಲಿ ಇರುವಂತ ಹುಡುಗಿ ಬೇಕು ನನಗೆ ಅಂತ ಹುಡುಗಿ ನನ್ನ ಎದುರುಗಡೆ ಬಂದಾಗ ನಾನು ಮತ್ತೆ ಮದುವೆ ಆಗ್ತೀನಿ ಅನ್ನೋ ಸಾಧ್ಯತೆ ಇದೆ ಅಂತ ಅಂತ ಹೇಳಿದ್ರು ಭಾಷೆ ಇಂಪಾರ್ಟೆಂಟ್ ಅಲ್ಲ ನನಗೆ ಮನಸ್ಸು ಇಂಪಾರ್ಟೆಂಟ್ ಮೊದಲ ಪ್ರಾಮುಖ್ಯತೆ ಕನ್ನಡದ ಹುಡುಗಿಗೆ ಹುಡುಗಿ ನಾಳೆ ಸಿಕ್ರು ಸಿಗಬಹುದು ಇಲ್ಲ ಇನ್ನೊಂದು ವರ್ಷ ಬಿಟ್ರು ಸಿಕ್ರು ಸಿಗಬಹುದು ಅಂತ ತಮ್ಮ ಎರಡನೇ ಮದುವೆ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ ಆತ್ಮೀಯರೇ ಇಲ್ಲಿ ಚಂದನ್ ಶೆಟ್ಟಿಯ ಒಂದು ಮಾತನ್ನ ಗಮನಿಸಲೇಬೇಕು ನನಗೆ ಭಾಷೆ ಇಂಪಾರ್ಟೆಂಟ್ ಅಲ್ಲ ಅನ್ನೋ ಮೂಲಕ ಹೊಸದೊಂದು ಸುಳಿವು ಕೊಟ್ಟಂತೆ


ಕಾಣ್ತಾ ಇದೆ ಯಾಕಂದ್ರೆ ಈ ದಿನದವರೆಗೂ ಎಲ್ಲೂ ಕೂಡ ತಮ್ಮ ಹುಡುಗಿ ಹೀಗೆ ಇರಬೇಕು ಅನ್ನೋದನ್ನ ಹೇಳಿಕೊಂಡಿರಲಿಲ್ಲ ಅದರಲ್ಲೂ ಕೂಡ ಕನ್ನಡದವಳೇ ಆಗಬೇಕು ಅಂತಿದ್ರು ಆದರೀಗ ನನಗೆ ಭಾಷೆ ಮುಖ್ಯ ಅಲ್ಲ ಅಂತಿದ್ದಾರೆ ಅಲ್ಲಿಗೆ ಅನ್ಯ ರಾಜ್ಯದ ಹುಡುಗಿ ಮೇಲೆ ಮನಸಾದಂತೆ ಕಾಣ್ತಾ ಇದೆ ಆದರೆ ಯಾರು ಆ ಹುಡುಗಿ ಅನ್ನೋ ಗುಟ್ಟನ್ನ ಮಾತ್ರ ಬಿಟ್ಟುಕೊಟ್ಟಿಲ್ಲ ಪದೇ ಪದೇ ಎರಡನೇ ಮದುವೆ ಬಗ್ಗೆ ಪ್ರಸ್ತಾಪಿಸಿದ್ದಾರೆ ಹೊರತು ಪಕ್ಕ ಮಾಹಿತಿ ನೀಡ್ತಾ ಇಲ್ಲ ಸದ್ಯದ ಮಟ್ಟಿಗೆ ಇನ್ನೊಂದು ವರ್ಷದಲ್ಲಿ ಆಗಬಹುದು ಅಂದಿದ್ದಾರೆ ಆತ್ಮೀಯರೆ ಭಾಷೆ ಇಂಪಾರ್ಟೆಂಟ್ ಅಲ್ಲ ಅಂದಿದ್ದಕ್ಕೆ ಇನ್ನೊಂದು ವಿಷಯ ನೆನಪಾಯಿತು  ಈಗ ಚಂದನ್ ಹೇಳಿದ್ದು ನೋಡಿದ್ರೆ ಅವರ ಥಿಂಕಿಂಗ್ ಥಾಟ್ ಕೂಡ ಇದೇ ರೀತಿ ಇದ್ದಂತಿದೆ ಭಾಷೆ ಮುಖ್ಯ ಅಲ್ಲ ಹೆಣ್ಣುಮಗಳ ಗುಣ ಮುಖ್ಯ ಅಂತಿದ್ದಾರೆ ಇದೆಲ್ಲೋ ನಿವೇದಿತ ಗೌಡಗೆ ಕೌಂಟರ್ ಕೊಟ್ಟಂತಿದೆ ತಮ್ಮ ಇಮ್ಯಾಜಿನೇಶನ್ ನಲ್ಲಿರೋ ಹುಡುಗಿ ಸಿಕ್ರೆ ಇವತ್ತೇ ಓಕೆ ಅಂದಿದ್ದಾರೆ