ಕೊನೆಗೂ ಎರಡನೇ ಮದ್ವೆಗೆ ಸಿದ್ದ ಅದ ಚಂದನ್ ಶೆಟ್ಟಿ ! ಹುಡುಗಿ ಇವರೇ ನೋಡಿ ?

ಕೊನೆಗೂ ಎರಡನೇ ಮದ್ವೆಗೆ ಸಿದ್ದ ಅದ ಚಂದನ್ ಶೆಟ್ಟಿ ! ಹುಡುಗಿ ಇವರೇ ನೋಡಿ ?

ಆತ್ಮೀಯರೇ  ಚಂದನ್ ಶೆಟ್ಟಿ ಮತ್ತು ನಿವೇದಿತ ಗೌಡ ಮದುವೆಯಾದ ದಿನದಿಂದ ಹಿಡಿದು ಡಿವೋರ್ಸ್ ಆಗೋವರೆಗೂ ತುಂಬಾನೇ ಸುದ್ದಿಯಲ್ಲಿದ್ದ ಜೋಡಿ ಬಿಗ್ ಬಾಸ್ ನಲ್ಲಿ ಅಣ್ಣ ತಂಗಿ ಅಂತಿದ್ದವರು ಏಕಾ ಏಕಿ ಲವರ್ಸ್ ಆಗಿ ಆಮೇಲೆ ಮದುವೆ ಕೂಡ ಆಗಿದ್ರು ಇದು ಈಗಿನ ಕಾಲಕ್ಕೆ ದೊಡ್ಡ ಸುದ್ದಿಯಾಗಿತ್ತು  ಆದರೆ ಚಂದನ್ ಶೆಟ್ಟಿ ನಿವೇದಿತಗೆ ಬಿಗ್ ಶಾಕ್ ಕೊಡೋದಕ್ಕೆ ರೆಡಿಯಾದಂತೆ ಕಾಣ್ತಾ ಇದೆ ಚಂದನ್ ಮತ್ತು ನಿವೇದಿತ ದೂರ ಆದ ದಿನದಿಂದಲೇ ಚಂದನ್ ತಮ್ಮ ಎರಡನೇ ಮದುವೆ ಬಗ್ಗೆ ಹೇಳಿದ್ರು ಖಂಡಿತ ನಾನು ಎರಡನೇ ಮದುವೆ ಆಗ್ತೀನಿ ಆದರೆ ಸ್ವಲ್ಪ ಟೈಮ್ ಬೇಕು ಅಂದಿದ್ರು ಆ ಟೈಮ್ ಈಗ ಬಂದಂತೆ ಕಾಣ್ತಾ ಇದೆ ಆತ್ಮೀಯರೇ  ಚಂದನ್ ಶೆಟ್ಟಿ ತಮ್ಮ ಎರಡನೇ ಮದುವೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ 

ಚಂದನ್ ಶೆಟ್ಟಿ ಅವರು ಸಾಮಾಜಿಕ ಜಾಲತಾಣದ ಸಂದರ್ಶನ ಒಂದಕ್ಕೆ ಕೊಟ್ಟ ಇಂಟರ್ವ್ಯೂ ನಲ್ಲಿ ತಮ್ಮ ಮರು ಮದುವೆ ಬಗ್ಗೆ ಮಾತನಾಡಿದ್ದಾರೆ . ನಮ್ಮ ತಂದೆ ತಾಯಿ ಸಹ ಇನ್ನೊಂದು ಮದುವೆ ಆಗು ಅಂತ ಒತ್ತಾಯ ಮಾಡುತ್ತಿದ್ದಾರೆ . ಎಷ್ಟು ದಿವಸ ಒಬ್ಬನೇ ಇರುತ್ತೀಯ ಅಂತ ಕೇಳುತ್ತಿದ್ದಾರೆ . ನನಗೆ ಸಪೋರ್ಟ್ ಮಾಡುವ ಹುಡುಗಿ ಸಿಕ್ಕರೆ ನಾನು ಖಂಡಿತ ಇನ್ನೊಂದು ಮದುವೆ ಆಗುತ್ತೇನೆ ಎಂದು ತಿಳಿಸಿದ್ದಾರೆ ಸದ್ಯಕ್ಕೆ ಆ ಹುಡುಗಿಯ ಹುಡುಕಾಟದಲ್ಲಿ ಇದ್ದಾರೆ . ಅವರಿಗೆ ಸರಿಯಾದ ಹೊಂದಾಣಿಕೆ ಆಗುವೆ ಹುಡುಗಿ ಸಿಗಲಿ ಎಂದು ನಾವು ಬಯೋಸೋಣ