ಚಂದನ್ ಶೆಟ್ಟಿ ತಮ್ಮ ಜೀವನ ಬಗ್ಗೆ ಶಾಕಿಂಗ್ ಹೇಳಿಕೆ!! ಏನಾಗಿದೆ ನೋಡಿ

ಚಂದನ್ ಶೆಟ್ಟಿ ಅವರು ನಾಯಕರಾಗಿ ನಟಿಸಿರುವ ಚಿತ್ರ ಸೂತ್ರಧಾರಿ ಸದ್ಯದಲ್ಲಿ ತೆರೆ ಕಾಣಲಿದೆ . ಈ ಸಂದರ್ಭದಲ್ಲಿ ಅವರು ಕೆಲವು ಸಾಮಾಜಿಕ ಜಾಲತಾಣಗಳಿಗೆ ಸಂದರ್ಶನ ಕೊಟ್ಟಿದ್ದಾರೆ . ಆ ಸಮಯದಲ್ಲಿ ಅವರು ತಮ್ಮ ಮನಸ್ಸಿನ ಭಾವನೆ ಅನ್ನು ವ್ಯಕ್ತ ಪಡಿಸಿದ್ದಾರೆ ಅದು ಏನು ಅಂತ ನೋಡನ ಬನ್ನಿ .
ಬಿಗ್ ಬಾಸ್ ಒಳಗಡೆ ಹೋಗಿ ಬಂದವರು ಅದರ ಬಗ್ಗೆ ಎಕ್ಸ್ಪೀರಿಯನ್ಸ್ ಏನು ಹೇಳಬಹುದು ನನ್ನ ಪರ್ಸನಲ್ ಎಕ್ಸ್ಪೀರಿಯನ್ಸ್ ಏನ ಅಂತ ಅಂದ್ರೆ ಜೀವನಕ್ಕೆ ಬೇಕಾಗಿರುವಂತಹ ಲೆಸನ್ಗಳು ಅಂದ್ರೆ ಏನು ಪಾಠಗಳು
ನನಗೆ ಅಲ್ಲಿ ಕಲಿಯೋಕೆ ಸಿಕ್ತು ನನಗೆ ಜೀವನಕ್ಕೆ ಬೇಕಾದಂತ ಪಾಠಗಳು ನಮಗೆ ಸ್ಕೂಲ್ಲ್ಲೆಲ್ಲ ಕಲಿಯೋಕೆ ಸಿಗೋದು ಮ್ಯಾತ್ಸ್ ಸೈನ್ಸ್ ಸೋಷಿಯಲ್ ಅದು ಇನ್ನೊಂದು ಮತ್ತೊಂದು ಸಿಗುತ್ತೆ ಬಟ್ ಜೀವನ ನೀನು ಹೆಂಗೆ ಮಾಡ್ತೀಯ ಅನ್ನೋದಕ್ಕೆ ಕಲಿಸೋಕೆ ಯಾವ ಸ್ಕೂಲು ಇಲ್ಲ
ಸರ್ ಸೋ ನನಗೆ ಆ ಸ್ಕೂಲಿಗೆ ನನಗೆ ಒಂದು ಅಡ್ಮಿಷನ್ ಸಿಕ್ತು ನನಗೆ ಜೀವನದ ಪಾಠಗಳನ್ನ ಇಂಚಿಂಚು ನಾನು ಅದರಲ್ಲಿ ಕಲ್ತುಕೊಂಡು ಬಂದಿದ್ದೀನಿ ಸಾಕಷ್ಟು ಕಲ್ತುಕೊಂಡು ಬಂದಿ ಇನ್ನು ಕಲಿಯೋದು ತುಂಬಾ ಇದೆ ಅಂದ್ರೆ ಅಲ್ಲೇ ಎಲ್ಲ ಕಲ್ತಿದ್ದೀನಿ ಅಂತಲ್ಲ ಪ್ರತಿದಿನನು ಕಲಿತಾನೆ ಇರ್ತೀವಿ ಒಂದೊಂದು ಎಕ್ಸ್ಪೀರಿಯನ್ಸ್ ಆದಂಗೆ ಹೊಸ ಹೊಸ ಪಾಠಗಳು ಕಲಿತಾ ಇರ್ತೀವಿ.
ಚಂದನ್ ಅವರ ಲೈಫ್ ಅಲ್ಲಿ ಆ ಮನೆ ಒಂದು ಸಿನಿಮಾ ಟೈಟಲ್ ನಂಗೆ ಗೆ ನಿಮ್ಮ ಸೂತ್ರ ಅಲ್ಲಿ ಬಿಗ್ ಬಾಸ್ ಮನೆಯ ಸೂತ್ರವೇ ಬೇರೆ ಆಗಿತ್ತು ಅದು ಬದುಕಿಗೂ ಬಂತು ಸೋ ಬದುಕಿನ ಹಾದಿ ಕೂಡ ಬದಲಾಯಿತು ಸಹಜ ಏಳು ಬೀಳು ಇರುತ್ತೆ ಒಂದಿಷ್ಟು ವಿವಾದಗಳು ಬಂತು ಅದೆಲ್ಲವನ್ನು ಫೇಸ್ ಮಾಡಿದ್ದಂತ ರೀತಿ ಯಾಕಂದ್ರೆ ಆ ಜರ್ನಿ ನಿಮ್ಮ ಇಡೀ ಲೈಫ್ಗೆ ಟರ್ನಿಂಗ್ ಪಾಯಿಂಟ್ ಆಗಿತ್ತು ಕ್ಯಾಶುವಲ್ನಿ ನಿವೇದಿತಾ ಸಿಕ್ರು ಸೋ ಬದುಕು ಹಿಂಗೆ ಬದಲಾಯಿತು ಕರೆಕ್ಟ್ ಆ ಜರ್ನಿ ಹೆಂಗೆ ಚೇಂಜ್ ಆಯ್ತು ಅನ್ಸುತ್ತೆ ಆ ಇನ್ಸಿಡೆಂಟ್ ಇಂದ ನೀನ ಏನು ಕಲ್ತೆ ಅನ್ನೋದು ತುಂಬಾ ಇಂಪಾರ್ಟೆಂಟ್ ಆಗುತ್ತೆ. ಸೋ, ಆ ಇನ್ಸಿಡೆಂಟ್ ಆಗಿೋಗಿದೆ ಇವಾಗ. ಅದನ್ನ ಮೀರಿ ನಾನು ಇವಾಗ ಏನು ಮಾಡಬಹುದು? ಇವಾಗ ನಾನು ಆ ಇನ್ಸಿಡೆಂಟ್ ಆದ್ರಿಂದ ನನಗೆ ಇವಾಗ ನನಗೆ ಇನ್ನು ಸ್ಟ್ರೆಂತ್ ಬಂದಿದೆ. ನಾನು ಸ್ಟ್ರಾಂಗ್ ಆಗಿದ್ದೀನಿ. ಆ ಒಂದು ಪರಿಸ್ಥಿತಿಯಿಂದ ಹೊರಗಡೆ ಎದ್ದು ಬಂದು ಮತ್ತೆ ಒಂದು ಗೆಲುವನ್ನ ನೋಡಿದ್ದೀನಿ.
ಸೀ ನಾನ ಇವಾಗ ನನ್ನನ್ನ ನಾನು ಜಾಸ್ತಿ ಪ್ರೀತಿಸೋಕ್ಕೆ ಸ್ಟಾರ್ಟ್ ಮಾಡಿದೀನಿ ಅದನ್ನ ನಾನು ಇಷ್ಟು ದಿನ ಮಾಡಿರಲಿಲ್ಲ ನಾನು ನನ್ನ ಸುತ್ತ ಮುತ್ತ ಇರೋರ ಖುಷಿಗೋಸ್ಕರ ಜಾಸ್ತಿ ಬದುಕ್ತಾ ಇದ್ದೆ ಸೋ ನನಗೆ ಒಂದು ಪಾಯಿಂಟ್ ಆಫ್ ಟೈಮ್ ಅಲ್ಲಿ ನನ್ನ ಜೀವನಕ್ಕೆ ನನಗೆ ಅನ್ಿಸಿದ್ದೆ ಏನ ಅಂತಂದ್ರೆ ನೀನೆಲ್ಲರನ್ನು ಪ್ರೀತಿಸ್ುತೀಯ ನೀನೆಲ್ಲರನ್ನು ಖುಷಿಯಾಗಿ ಇಡಬೇಕು ಅಂತ ಟ್ರೈ ಮಾಡ್ತೀಯ ಬಟ್ ನಿನ್ನನ್ನ ಖುಷಿಯಾಗಿ ಯಾರು ಇಡ್ತಾರೆ ಕೊನೆಗೆ ಒಂದು ದಿವಸ ನಿನ್ನ ಸುತ್ತ ಮುತ್ತ ತಿರುಗಿ ನೋಡಿದಾಗ ಯಾರು ಇಲ್ಲ ಅಂದಾಗ ನಿನ್ನನ್ನ ನೀನೇ ಪ್ರೀತಿಸಬೇಕು ಖಂಡಿತ ಇಲ್ಲ ಅಂತಂದ್ರೆ ನಿನಗೆ ಬದುಕಿಲ್ಲ ನಿನ್ನ ಬದುಕಿದ್ದು ಸತ್ತಂಗೆ ನಿನ್ನ ನೀನು ಪ್ರೀತಿಸಬೇಕು ಸೊ ಹಾಗಾಗಿ ನನ್ನ ನಾನು ಪ್ರೀತಿಸಕ್ಕೆ ಸ್ಟಾರ್ಟ್ ಮಾಡಿದೀನಿ ನನ್ನ ಆರೋಗ್ಯದ ಮೇಲೆ ಕಾನ್ಸಂಟ್ರೇಟ್ ಮಾಡ್ತೀನಿ ನನ್ನ ಬಾಡಿ ಮೇಲೆ ಕಾನ್ಸಂಟ್ರೇಟ್ ಮಾಡ್ತಾ ಇದೀನಿ ನನ್ನ ಕರಿಯರ್ ಮೇಲೆ ಕಾನ್ಸಂಟ್ರೇಟ್ ಮಾಡ್ತಾ ಇದೀನಿ ಇನ್ನು ಹೆಚ್ಚಿನ ಸಾಧನೆ ಮಾಡಬೇಕು