ತಮ್ಮ ಡೈವೋರ್ಸ್ ಆಗುವುದಕ್ಕೆ ಅಸಲಿ ಕಾರಣ ಏನೆಂದು ಬಿಚ್ಚಿಟ್ಟ ಚಂದನ್ ಶೆಟ್ಟಿ ?

ತಮ್ಮ ಡೈವೋರ್ಸ್ ಆಗುವುದಕ್ಕೆ ಅಸಲಿ ಕಾರಣ ಏನೆಂದು ಬಿಚ್ಚಿಟ್ಟ ಚಂದನ್ ಶೆಟ್ಟಿ ?

ನಿಮ್ಮ ಪ್ರಕಾರ ಎಕ್ಸ್ಪೆಕ್ಟೇಷನ್ಸ್ ಇತ್ತು ಎಕ್ಸ್ಪೆಕ್ಟೇಷನ್ಸ್ ಹೌದು ಖಂಡಿತ ಅಂದ್ರೆ ಯಾವ ತರ ಎಕ್ಸ್ಪೆಕ್ಟೇಷನ್ಸ್ ಗಳು ಇತ್ತು ಅಂತ ಆ ಯಾವ ಯಾವ ತರ ಇದು ಕ್ಲಾರಿಟಿ ಗೋಸ್ಕರ ಅಷ್ಟೇ ಯಾಕಂದ್ರೆ ನೀವು ಡಿವೋರ್ಸ್ ಅಂದ್ರೆ ಕೋರ್ಟ್ ಇಂದ ಹೊರಗಡೆ ಬರಬೇಕಾದರೂ ಕೂಡ ಕೈ ಕೈ ಹಿಡ್ಕೊಂಡೆ ಹೊರಗಡೆ ಬಂದ್ರಿ ಇದೆಲ್ಲ ನೋಡುವಾಗ ಒಂದಿಷ್ಟು ಗೊಂದಲಗಳು ಇರುತ್ತೆ ಡಿವೋರ್ಸ್ ಅಂದ ತಕ್ಷಣ ಯಾರು ಒಟ್ಟಿಗೆ ಬರಲ್ಲ ಇದು ಮಾಮೂಲಿಯಾಗಿರುವಂತಹ ಒಂದು ಪದ್ಧತಿ ಅಂತ ಹೇಳಬಹುದು ಕರೆಕ್ಟ್ ಸೀ ಏನು ಗೊತ್ತಾ ಸೀರಿಯಸ್ ಆಗಿ ಹೇಳಬೇಕು ಅಂತ ಹೇಳಿದ್ರೆ ಡಿವೋರ್ಸ್ ಅನ್ನೋ ವಿಚಾರ ಇರೋದೇನೆ ಖುಷಿಯಿಂದ ಆಗುವಂತದ್ದು ಅಲ್ಲ ಅದು ತುಂಬಾ ಕಷ್ಟ ಅಂಡ್ ಆ ಏನು ರಿಯಲ್ ಡಿವೋರ್ಸ್ ಆಗ್ಬೇಕಾದ್ರೆ  ಫೈಟ್ಸ್ ಆಗಿರಬಹುದು ಇನ್ನೊಂದು ಆಗಿರಬಹುದು ಇನ್ನೊಂದು ಆಗಿರಬಹುದು ಎಲ್ಲಾ ಕೂಡಿ ಅದು ಆಗಿರುತ್ತೆ
 
ಎಂಡ್ ಆಫ್ ದ ಡೇ ನಾನು ಏನು ಹೇಳೋಕೆ ಹೊರಟೆ ಅಂತ ಹೇಳಿದ್ರೆ ಡಿವೋರ್ಸ್ ಅಂದ ತಕ್ಷಣ ಇಷ್ಟು ವರ್ಷ ಮತ್ತೆ ನಾಲ್ಕು ವರ್ಷ ನಾವು ಒಟ್ಟಿಗೆ ಇದ್ದಿದ್ದಲ್ಲ ಏನು ಮತ್ತೆ ಅದೆಲ್ಲ ವೇಸ್ಟ್ ಅದು ಡಿವೋರ್ಸ್ ಆದ ತಕ್ಷಣ ನಿನ್ನ ದಾರಿ ನಿನಗೆ ನನ್ನ ದಾರಿ ನನಗೆ ಪಾಪ ಆಕೆ ಅವತ್ತು ಒಬ್ಬಳೇ ಇದ್ಲು ನಾನು ನಾನು ಓಕೆ ಇಬ್ಬರೇ ಫ್ಯಾಮಿಲಿ ಕೋರ್ಟಿಗೆ ಹೋಗಿದ್ವಿ ಇವಾಗ ಡಿವೋರ್ಸ್ ಆದ ತಕ್ಷಣ ನಾನು ಒಬ್ಬನೇ ಹೋಗಿದ್ದಿದ್ರೆ ಆಕೆನ ಯಾರು ಕರ್ಕೊಂಡು ಹೋಗಬೇಕಾಗಿತ್ತು ಆಕೆ ಅವರನ್ನ ಮನೆಗೆ ತಳಿಸೋ ಜವಾಬ್ದಾರಿ ಹೆಂಗೆ ಆಸ್ ಎ ಹ್ಯೂಮನ್ ಬೀಯಿಂಗ್ ನಾನು ಅಷ್ಟೇ ಅವರ ಜೊತೆ ಇವತ್ತುನಿಂತ್ಕೊಂಡಿದ್ದೆ 


ಎಕ್ಸ್ಪೆಕ್ಟೇಷನ್ ಇಬ್ಬರ ಕಡೆಯಲ್ಲೂ ಇತ್ತು ಅಂತ ಹೇಳಿ ಆ ಎಕ್ಸ್ಪೆಕ್ಟೇಷನ್ ಗಳು ಏನು ಅಂತ ಹೇಳಿ ಅದು ಅದು ನಾನು ಡಿಸ್ಕ್ಲೋಸ್ ಮಾಡೋಕೆ ನಾನು ಇಷ್ಟ ಪಡಲ್ಲ ಯಾಕಂತ ಹೇಳಿದ್ರೆ ದೇರ್ ಇಸ್ ಆಲ್ ಪರ್ಸನಲ್ ಮ್ಯಾಟರ್ಸ್ ಅದು ನಮ್ದು ಒಳಗಡೆ ಇರುವಂತಹ ಪರ್ಸನಲ್ ಮ್ಯಾಟರ್ ಗಳು ನಿಮ್ಮ ಪ್ರಕಾರ ಎಕ್ಸ್ಪೆಕ್ಟೇಷನ್ಸ್ ಇತ್ತು ಎಕ್ಸ್ಪೆಕ್ಟೇಷನ್ಸ್ ಹೌದು ಖಂಡಿತ ಅಂದ್ರೆ ಯಾವ ತರ ಎಕ್ಸ್ಪೆಕ್ಟೇಷನ್ಸ್ ಗಳು ಇತ್ತು ಅಂತ ಯಾವ ತರ ಯಾವ ತರ ಇದು ಕ್ಲಾರಿಟಿ ಗೋಸ್ಕರ ಅಷ್ಟೇ ಯಾಕಂದ್ರೆ ನೀವು ಡಿವೋರ್ಸ್ ಅಂದ್ರೆ ಕೋರ್ಟ್ ಇಂದ ಹೊರಗಡೆ ಬರಬೇಕಾದರೂ ಕೂಡ ಕೈ ಕೈ ಹಿಡ್ಕೊಂಡೆ ಹೊರಗಡೆ ಬಂದ್ರಿ ಇದೆಲ್ಲ ನೋಡುವಾಗ ಒಂದಿಷ್ಟು ಗೊಂದಲಗಳು ಇರುತ್ತೆ ಡಿವೋರ್ಸ್ ಅಂದ ತಕ್ಷಣ ಯಾರು ಒಟ್ಟಿಗೆ ಬರಲ್ಲ   ( video credit : Vistara neww )