ಲಕ್ಷ್ಮೀನಿವಾಸ ಸೀರಿಯಲ್ ನಟಿ ಚಂದನ ಮತ್ತು ಪ್ರತ್ಯಕ್ಷ್ ಮದುವೇ ಸಂಭ್ರಮ : ಮೆಹಂದಿ ಮತ್ತು ಅರಶಿನ ಶಾಸ್ತ್ರ ನೋಡಿ

ಲಕ್ಷ್ಮೀನಿವಾಸ ಸೀರಿಯಲ್ ನಟಿ ಚಂದನ ಮತ್ತು ಪ್ರತ್ಯಕ್ಷ್ ಮದುವೇ ಸಂಭ್ರಮ :  ಮೆಹಂದಿ ಮತ್ತು ಅರಶಿನ ಶಾಸ್ತ್ರ ನೋಡಿ

ವೀಕ್ಷಕರೇ ಲಕ್ಷ್ಮಿ ನಿವಾಸ ಜಿ ಕನ್ನಡ ಸೀರಿಯಲ್ ನಲ್ಲಿ ಜಯಂತನ ಚಿನ್ನುಮರಿ ಅಂತಾನೆ ಖ್ಯಾತಿಯನ್ನು ಪಡೆದಿರುವ ನಟಿ ಚಂದನ ಅನಂತ ಕೃಷ್ಣ ಅವರು ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು ಉದ್ಯಮಿ ಮತ್ತು ಫೋಟೋಗ್ರಾಫರ್ ಪ್ರತ್ಯಕ್ಷ ಅನ್ನುವವರ ಜೊತೆಗೆ ನಟಿ ಚಂದನ ಅನಂತ ಕೃಷ್ಣ ಅವರು ಇದೆ 27ನೇ ತಾರೀಕು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಇವತ್ತು ಚಂದನ ಅನಂತ ಕೃಷ್ಣ ಅವರ ಮನೆಯಲ್ಲಿ ಮೆಹಂದಿ ಕಾರ್ಯಕ್ರಮ ಮತ್ತು ನಾಳೆ ನಾಡಿದು ಬ್ಯಾಚುಲರ್ ಪಾರ್ಟಿ ಹಾಗೇನೇ ಅರಶಿನ ಶಾಸ್ತ್ರ ನಡೆಯಲಿದ್ದು ಈ ಒಂದು ವಿಡಿಯೋದಲ್ಲಿ ನಾವು ನಟಿ ಚಂದನ ಅನಂತ ಕೃಷ್ಣ ಮತ್ತು ಪ್ರತ್ಯಕ್ಷ ಅವರ ಮದುವೆ ತಯಾರಿಯ ಸುಂದರವಾದ ಕ್ಷಣಗಳನ್ನ ನೋಡೋಣ ವೀಕ್ಷಕರೇ ಈ ಪ್ರತ್ಯಕ್ಷ ಯಾರು ಅಂತ ನೋಡೋದಾದ್ರೆ


ನಮ್ಮ ಕನ್ನಡದ ಖ್ಯಾತ ನಟ ಉದಯ್ ಹುಟ್ಟಿನ ಗದ್ದೆ ಮತ್ತು ಸ್ಯಾಂಡಲ್ವುಡ್ ನ ಖ್ಯಾತ ಹಿರಿಯ ನಟಿ ಲಲಿತಾಂಜಲಿ ಅವರ ಮಗನಾಗಿದ್ದಾರೆ ಪ್ರತ್ಯಕ್ಷ ಅವರು ತಮ್ಮ ತಂದೆಯ ಇಷ್ಟದಂತೆ ಸಿನಿಮಾ ಇಂಡಸ್ಟ್ರಿಗೆ ಬಾರದೆ ತಮ್ಮದೇ ಆದ ಸ್ವಂತ ರೆಸ್ಟೋರೆಂಟ್ ಮತ್ತು ಫೋಟೋ ಸ್ಟುಡಿಯೋ ಉದ್ಯಮವನ್ನು ಹೊಂದಿದ್ದಾರೆ ಅಷ್ಟೇ ಅಲ್ಲ ಚಿಕ್ಕಮಂಗಳೂರಿನಲ್ಲಿ ತಮ್ಮದೇ ಆದ ಕಾಫಿ ಎಸ್ಟೇಟ್ ಅನ್ನು ಕೂಡ ಪ್ರತ್ಯಕ್ಷ ಅವರು ಹೊಂದಿದ್ದಾರೆ ಹಾಗಾಗಿ ವೀಕ್ಷಕರೇ ಪ್ರತ್ಯಕ್ಷ ಅವರು ನಟಿ ಚಂದನ ಅನಂತ ಕೃಷ್ಣ ಅವರಿಗೆ ಸೂಪರ್ ಜೋಡಿ ಅಂತಾನೆ ಹೇಳಬಹುದು ವೀಕ್ಷಕರೇ ಯಾರೆಲ್ಲ ಈ ಒಂದು ಜೋಡಿಯ ದಾಂಪತ್ಯ ಜೀವನಕ್ಕೆ ಶುಭಹಾರಿಸುತ್ತೀರಾ ದಯವಿಟ್ಟು ಈ ವಿಡಿಯೋಗೊಂದು ಲೈಕ್ ಕೊಡಿ ಮತ್ತು ನಿಮ್ಮ ಅನಿಸಿಕೆಯನ್ನ ಕಮೆಂಟ್ ಮಾಡಿ ತಿಳಿಸಿ  ( video credit : Kannada KET24 )