ಲಕ್ಷ್ಮೀ ನಿವಾಸ ಸೀರಿಯಲ್ ನಿಂದ ಹೊರಬಂದರಾ ಚಂದನ ಅನಂತಕೃಷ್ಣ ಹೇಳಿದ್ದೇನು.? ನೋಡಿ

ವೀಕ್ಷಕರೇ ಜೀ ಕನ್ನಡ ವಾಹಿನಿಯ ಜನಪ್ರಿಯ ಸೀರಿಯಲ್ ಆಗಿರುವ ಲಕ್ಷ್ಮಿ ನಿವಾಸ ಸೀರಿಯಲ್ನ ನಟಿ ಚಂದನ ಅನಂತ ಕೃಷ್ಣ ಅವರು ಇತ್ತೀಚಿಗಷ್ಟೇ ಉದ್ಯಮಿ ಪ್ರತ್ಯಕ್ಷ ಅವರ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು ಲಕ್ಷ್ಮಿ ನಿವಾಸ ಸೀರಿಯಲ್ ನಲ್ಲಿ ಜಾನವಿ ಪಾತ್ರವನ್ನು ಮಾಡುತ್ತಿರುವ ನಟಿ ಚಂದನ ಅನಂತ ಕೃಷ್ಣ ಅವರು ಈ ಹಿಂದೆ ಬಿಗ್ ಬಾಸ್ ನಲ್ಲಿಯೂ ಕೂಡ ಕಂಟೆಸ್ಟೆಂಟ್ ಆಗಿ ಭಾಗವಹಿಸಿದ್ದರು ನಟಿ ಚಂದನ ಅನಂತ ಕೃಷ್ಣ ಅವರು ಲಕ್ಷ್ಮಿ ನಿವಾಸ ಸೀರಿಯಲ್ ನಲ್ಲಿ ನಟ ದೀಪಕ್ ಸುಬ್ರಮಣ್ಯ ಅವರಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ ವೀಕ್ಷಕರೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ನಟಿ ಚಂದನ ಅನಂತ ಕೃಷ್ಣ ಅವರು ಇನ್ನು ಮುಂದೆ ಲಕ್ಷ್ಮಿ ನಿವಾಸ ಸೀರಿಯಲ್ ನಲ್ಲಿ ನಟಿಸುವುದಿಲ್ಲ ಹಾಗೂ ಈ ಸೀರಿಯಲ್ ನಿಂದ ಹೊರಬರಲಿದ್ದಾರೆ ಅನ್ನೋ ಗಾಸಿಪ್ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತಿದೆ
ಹಾಗಾದರೆ ವೀಕ್ಷಕರೇ ನಟಿ ಚಂದನ ಅನಂತ ಕೃಷ್ಣ ಅವರು ನಿಜಕ್ಕೂ ಲಕ್ಷ್ಮಿ ನಿವಾಸ ಸೀರಿಯಲ್ ನಿಂದ ಹೊರಬರಲಿದ್ದಾರ ಅಥವಾ ಇದೆಲ್ಲ ಸುಳ್ಳು ಸುದ್ದಿನ ಎಂಬ ಮಾಹಿತಿಯನ್ನು ನಾವು ಈ ವಿಡಿಯೋದಲ್ಲಿ ನೋಡೋಣ ಅದಕ್ಕೂ ಮುನ್ನ ವೀಕ್ಷಕರೇ ನಟಿ ಚಂದನ ಅನಂತ ಕೃಷ್ಣ ಅವರೇ ಲಕ್ಷ್ಮಿ ನಿವಾಸ ಸೀರಿಯಲ್ನ ಜಾನವಿ ಪಾತ್ರದಲ್ಲಿ ಮುಂದುವರೆಯಬೇಕೆಂದು ಯಾರೆಲ್ಲ ಬಯಸುತ್ತೀರಾ ಅವರೆಲ್ಲರೂ ತಪ್ಪದೆ ವಿಡಿಯೋಗೊಂದು ಲೈಕ್ ಕೊಡಿ ಹಾಗೂ ನಿಮ್ಮ ಅನಿಸಿಕೆಯನ್ನು ಕಮೆಂಟ್ ಮಾಡಿ ತಿಳಿಸಿ ವೀಕ್ಷಕರೇ ಲಕ್ಷ್ಮಿ ನಿವಾಸ ಸೀರಿಯಲ್ ನಿಂದ ಹೊರಬರುವ ಗಾಸಿಪ್ ನ ಬಗ್ಗೆ ಕುದ್ದು ನಟಿ ಚಂದನ ಅನಂತ ಕೃಷ್ಣ ಅವರು ಪ್ರತಿಕ್ರಿಯೆ ನೀಡಿದ್ದು ಈ ಎಲ್ಲಾ ಗಾಸಿಪ್ ಗಳು ಕೂಡ ಸುಳ್ಳಾಗಿದ್ದು ನಾನು ಲಕ್ಷ್ಮಿ ನಿವಾಸ ಸೀರಿಯಲ್ ನಲ್ಲಿ ಮುಂದೆಯೂ ಕೂಡ ನಟನೆಯನ್ನು ಮಾಡುತ್ತೇನೆ ಎಂದು ತಮ್ಮ instagram ಸ್ಟೋರಿಯ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ ( video credit :SN Talkies Kannada )