ಕೋಕ್ ರೋಚ್ ಸುದೀ ಒಂದು ಸಮಯದಲ್ಲಿ ತಾನು ಪಾಯಿಸನ್ ಯಾಕೆ ತಗೊಂಡೆ ಅನ್ನುವ ಅಸಲಿ ಸತ್ಯ ಬಿಚ್ಚಿಟ್ಟದ್ದಾರೆ!!

ಕೋಕ್ ರೋಚ್  ಸುದೀ ಒಂದು ಸಮಯದಲ್ಲಿ ತಾನು ಪಾಯಿಸನ್ ಯಾಕೆ ತಗೊಂಡೆ ಅನ್ನುವ ಅಸಲಿ ಸತ್ಯ ಬಿಚ್ಚಿಟ್ಟದ್ದಾರೆ!!

ಈಗ cockroach ಸುದೀ ಅವರು ಬಿಗ್ ಬಾಸ್ ಕನ್ನಡ 12 ರ ಸ್ವದಿಯಾಗಿ ಬಿಗ್ ಬಾಸ್ ಮನೆ ಒಳಗೆ ಕಾಲಿಟ್ಟಿದ್ದಾರೆ . ತಮ್ಮ ಜೀವನದಲ್ಲಿ ಅನೇಕ ಕಷ್ಟಗಳನ್ನು ಎದುರಿಸಿದ ಬಗ್ಗೆ ಮಾತನಾಡಿದ್ದಾರೆ .
ಸಾಮಾಜಿಕ ಜಾಲತಾಣದಲ್ಲಿ ಹಿಂದೆ ಸಂದರ್ಶನ ಕೊಟ್ಟಿದ್ದ cockroach ಸುದೀ ಅವರು ಹೇಳಿದ್ದ ಒಂದು ಮಾತು ಈಗ ಎಲ್ಲಡೆ ವೈರಲ್ ಆಗ್ತಿದೆ . ಏನದು ನೋಡಣ ಬನ್ನಿ

ಏನು ನಿಮ್ಮದಲ್ಲಿ ಕ್ಯಾಲ್ಕುಲೇಷನ್ಸ್ ಇರಬಹುದು ಅನ್ನೋಂತ ಕುತುವಲ್ಲ ಸುಮ್ನೆ ಒಂದು ಹೋಗಿಲ್ಲ ಹೋದ್ರೆ ಏನಿರುತ್ತೆ ಸುದಿ ಅವರದು ಅಂತ >> ನನ್ನ ಜೀವನಕ್ಕೆ ಕ್ಯಾಲ್ಕುಲೇಷನ್ ಯಾವತ್ತು ಮಾಡ್ಕೊಂಡಿಲ್ಲ ಅದು ಮಾಡದು ಕರ್ಕೊಂಡು ಹೋಗ್ತಿದೆ ಹೋಗ್ತಾ ಇದೀನಿ  ಎಸ್ ಫೈನಲಿ ಒಂದು ಸಂದರ್ಭಕ್ಕೆ ಹೇಳ್ತಾ ಇದ್ದೀರಿ ಲೈಫ್ ನಮ್ಮನ್ನ ಒಂದು ರೀತಿ ಪಾಯ್ಸನ್ ತಗೊಳೋ ಹಂತಕ್ಕೆ ತಳ್ಳಿತ್ತು ಬಟ್ ಈಗ ಅಂದ್ರೆ ಸಿನಿಮಾದಲ್ಲಿ ಅವಕಾಶಕ್ಕೆ ನಂತರ ಎಲ್ಲವೂ ಸರಿ ಹೋಗಿದೆ ಅನ್ನುವಂತದ್ದು ಏನು ಜವಾಬ್ದಾರಿ ಇದೆ ಏನು ಚಾಲೆಂಜಸ್ ಇದೆ ಜೊತೆಗೆ ಹೀರೋ ಆಗ್ತಾ ಇದ್ದೀರಿ ಚೈಲ್ಡ್ ಆಗಿ ಏನು ಹೇಳಕೆ ಹೊರಟಿದೀರಿ ಅಂತ ಫೈನಲಿ 

ಅದು ಯಾವ ಸಂದರ್ಭ ಆಗಿತ್ತು ಅಂದ್ರೆ ಪಾಯ್ಸನ್ ತಗೊಳುವಂತ ಸಂದರ್ಭ ನೆನಪು ಮಾಡ್ಕೊಂಡ್ರಿ  ಅಂದ್ರೆ ಅದು ಅವತ್ತಿನ ದಿನಗಳು ಹಂಗಿತ್ತು ಕಷ್ಟ ಇತ್ತು ಅವಾಗ ಆತರದ ಏನೋ ಒಂದ ಯಾವಾಗ ಇನ್ನು ಚೈಲ್ಡ್ ನಾನು ಆಕ್ಚುಲಿ ಹೇಳ್ಬೇಕು 15 ವರ್ಷ ನನಗೆ ಆಗ ಆತರ ಡಿಸೈಡ್ ಮಾಡಿದ್ದೆ ಬಹುಶ ನನ್ನ ಹತ್ರ ಅಂದ್ರೆ ಅವತ್ತು ಎಂಟಾಣಿ ಇರಲಿಲ್ಲ ಅಂತ ಏನೋ ಆತರ ಡಿಸೈಡ್ ಮಾಡಿದೆ ಮತ್ತೆ ಅಲ್ಲಿ ಹೋದಾಗ ಎಂಟು ರೂಪಾಯಿ ಹೇಳಿದ್ರು ಮೂರು ದಿನ ಕೆಲಸ ಮಾಡಿ ಹೋಗಿ ತಗೊಂಡು ಬಿಟ್ಟಿದ್ದೆ ಒಂದಎರಡು ದಿನ ಆದ್ಮೇಲೆ ಮತ್ತೆ ಎಚ್ಚರ ಆದಾಗ ಹಾಸ್ಪಿಟಲ್ ಅಲ್ಲಿ ಬದುಕಿದ್ದೆ 

ಬದುಕೋದು ತುಂಬಾ ಈಸಿ ಆಕ್ಚುಲಿ ಸಾಯೋದು ಕಷ್ಟ ಯಾರು ಆ ತರದ ಪ್ರಯತ್ನ ಮಾಡೋದು ಬೇಡಿ ನೋಡಿ ಬದುಕಿದ್ರೆ ಲೈಫ್ ಹಿಂಗೆಲ್ಲ ತಿರುಗಿಬಿಡುತದೆ ಬದುಕಬಿಡಿ  ಎಸ್ ಸರ್ ಬದುಕೋದು ತುಂಬಾ ಈಸಿ ಸಾಯೋದು ತುಂಬಾ ಕಷ್ಟ ಅನ್ನೋಂತದರ ಜೊತೆಗೆ ಇಂಡಸ್ಟ್ರಿಯಲ್ಲಿ ನಿಮ್ಮ ಬದುಕು ಹೇಗಿದೆ ಅನ್ನುವಂತದ್ದು ಫೈನಲಿ  ಎಕ್ಸ್ಟ್ರಾ ಆರ್ಡಿನರಿ ಆಗಿದೆ

 ಎಷ್ಟು ಸಿನಿಮಾ ಇದೆ ಕೈಗೆ ಈಗ ಒಂದು 12 ಸಿನಿಮಾ ಇರಬಹುದು 12 ಸಿನಿಮಾ ಮಾಡ್ತಿದೀನಿ ಅನ್ಸುತ್ತೆ  ಫೈನಲಿ ಚೈಲ್ಡ್ ಬಗ್ಗೆ ಏನಾದರು ಹೇಳೋದಿದ  ಅದೇ ಅರಸಿ ಆರಯಿಸಿ ನಿಮ್ಮ ಚೈಲ್ಡ್ನ ವೈಲ್ಡ್ ಆಗಿ ಬೆಳಸಿ ದೊಡ್ಡ ಮಟ್ಟಗೆ ಮಾಡಿಸಿ