ಮಡೆನೂರ್ ಮನು 3 ನಟಿಯರ ಜೊತೆ ವಿಡಿಯೋ ಲೀಕ್!

ಮಡೆನೂರ್ ಮನು 3 ನಟಿಯರ ಜೊತೆ ವಿಡಿಯೋ ಲೀಕ್!

2022ನೇ ಇಸವಿನಲ್ಲಿ ಅತ್ಯಾಚಾರ ಅಂತ ಹೇಳಿ ಇವಾಗ ಯಾಕೆ ಇವಳು ಕಂಪ್ಲೇಂಟ್ ಕೊಡಕ್ಕೆ ಬರ್ತಿದ್ದಾಳೆ ಇಷ್ಟು ದಿನ ಎಲ್ಲಿ ಹೋಗಿದ್ಲು ಕಂಪ್ಲೇಂಟ್ ಕೊಡದೆ ಈಗ ಯಾಕೆ ಒಂದು ಸಿನಿಮಾ ರಿಲೀಸ್ ಟೈಮ್ ಅಲ್ಲಿ ಇವಳು ಕಂಪ್ಲೇಂಟ್ ಕೊಟ್ಟು ಒಂದು ಸಿನಿಮಾಗೆ ಪ್ರಾಬ್ಲಮ್ ಮಾಡ್ತಿದ್ದಾಳೆ ಅಂತ ತುಂಬಾ ಜನ ನೆಗೆಟಿವ್ ಕಾಮೆಂಟ್ ಹಾಕ್ತಿದ್ದೀರಾ ಆಯ್ತು 2022ನೇ ಇಸವಿಯಿಂದ ನೀನು ಬೇಡ ಅನ್ನೋ ಮಾರ್ಚ್ 31ನೇ ತಾರೀಕು 2022ನೇ ಇಸವಿವರೆಗೂ ಬಿಟ್ಟು ಹಾಕಬಿಡೋಣ ಆ ಕಡೆ ತೆಗೆದು ಇಟ್ಟುಬಿಡೋಣ ನೀನ್ ಬೇಡ ಅಂದ್ರೆ ಬೇಡ ನೀನ್ ಹಂಗಿದ್ದೀಯ ಹಿಂಗಿದ್ದೀಯ ನಾನ್ ಇನ್ನು ಆ ಲೆವೆಲ್ ಗೆ ಬೆಳಿಬೇಕು ಈ ಲೆವೆಲ್ ಗೆ ಬೆಳಿಬೇಕು ನಾನಿನ್ನು ಅವರ ಜೊತೆ ಇರ್ಬೇಕು ಇವರ ಜೊತೆ ಇರ್ಬೇಕು ಅಂತ ಹೇಳಿ ನನ್ನ ಬಿಟ್ಟ ಬಿಟ್ಟು ನಾನು ಒಂದು ಮಂತ್ ಹಾಸ್ಪಿಟಲೈಸ್.

ಆಗಿ ಹುಷಾರ್ ಮಾಡ್ಕೊಂಡು ನಾನು ಬಂದಿದ್ದೀನಿ ಅದಾದ್ಮೇಲೆ ಮೊನ್ನೆ ಆಚೆ ಮೊನ್ನೆ ಅಂದ್ರೆ ಈಗ ಶನಿವಾರ ಬಂತಲ್ಲ ಈ ಶನಿವಾರ ಕಳೆದ ಶನಿವಾರ ಬೆಳಗಿನ ಜಾವ 12ವರೆಗೆ ಬಂದು ಬಲವಂತವಾಗಿ ಬಾಗಲು ತಾಗಿಸಿ ಹಿಂಸೆಯಿಂದ ಮೂಗು ಮುಚ್ಚಿ ಬಲವಂತವಾಗಿ ಎಣ್ಣೆ ಕುಡಿಸಿ ಅವನು ಬೇಡ ಅಂತ ಬಿಟ್ಟುಹೋಗಿ ಮತ್ತೆ ಬಂದು ನನಗೆ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ್ರೆ ನಿಮ್ಮ ಪ್ರಕಾರ ಅದು ಅತ್ಯಾಚಾರ ಅಲ್ಲ ಆಯ್ತು ಅತ್ಯಾಚಾರ ಬೇಡ ಲೈಂಗಿಕ ದೌರ್ಜನ್ಯ ಮಾಡಿ ನನ್ನ ಖಾಸಗಿ ವಿಡಿಯೋ ಆ ಒಂದು ಟೈಮಲ್ಲಿ ಅವನಿಗೆ ಏನು ಬೇಕೋ ಅದನ್ನ ಮಾಡಿ ಆಮೇಲೆ ಆ ಖಾಸಗಿ ವಿಡಿಯೋ ಮಾಡಿಕೊಂಡು ಆ ವಿಕೃತಿ ಮರೆದ್ರು ಕೂಡ ಇಷ್ಟಾದರೂ ಕೂಡ ನಾನು ಕಂಪ್ಲೇಂಟ್ ನಿಮಗಳ ಪ್ರಕಾರ ಕೊಡಬಾರದಾಗಿತ್ತು ಇದು ಮತ್ತೆ ನಿಮಗಳಿಗೆಲ್ಲ ಸುದ್ದಿ ಗೊತ್ತಾಗಿರೋದು.

ಇವಾಗ ಇರಬಹುದು ಆದ್ರೆ ನನಗೆ ಅವತ್ತು ಒಂದು ಎರಡು ದಿನ ನನಗೆ ಹುಷಾರು ತಪ್ಪಿಟ್ಟಿದ್ದೆ ಫುಲ್ ಕಂಟ್ರೋಲ್ ಇರಲಿಲ್ಲ ಅಷ್ಟು ಹುಷಾರು ತಪ್ಪಬಿಟ್ಟಿದ್ದೆ ಭಾನವಾರ ಅವನಿಗೆ ಮಧ್ಯಾಹ್ನ ಫೋನ್ ಮಾಡಿ ಹೇಳಿದೀನಿ ನೀನು ಈತರ ಮಾಡಿರೋದಕ್ಕೆ ನೀನ ಇಷ್ಟು ಹುಷಾರಿಲ್ಲ ಅಂತ ಒಂದು ಹ್ಯುಮ್ಯಾನಿಟಿನು ಇಲ್ದೆ ಇರೋದಕ್ಕೆ ಕಂಪ್ಲೇಂಟ್ ಕೊಡ್ತೀನಿ ಅಂತ ಅವನಿಗೆ ನಾನು ಪರ್ಟಿಕ್ಯುಲರ್ ಆಗಿ ಹೇಳಿದ್ದೀನಿ ಅಷ್ಟು ಹೇಳ್ಬಿಟ್ಟೆನೆ ನಾನು ಅವತ್ತಿಂದನೂ ಪ್ರೊಸೀಜರ್ ಇದೆ ಡ್ರಾಫ್ಟ್ ಮಾಡಿ ಅದೆಲ್ಲ ಒಂದು ಪ್ರೊಸೀಜರ್ ಇದೆ ಅದೆಲ್ಲ ಮಾಡಿ ಅವರಿಗೆ ಕಂಪ್ಲೇಂಟ್ ಕೊಟ್ಟು ಮೊನ್ನೆಯಿಂದನು ಪೊಲೀಸ್ ಸ್ಟೇಷನ್ ಅಲ್ಲೇ ಇದ್ದೀನಿ ಅದೆಲ್ಲ ಆಗಿ ಮೊನ್ನೆಯಿಂದನೂರನೂರನ ನಾನು ಮೆಡಿಕಲ್ ಟೆಸ್ಟ್ ಅಲ್ಲಿ ಇದ್ದೀನಿ.

 ಅಂದ್ರೆ ಸುದ್ದಿ ಆಗಿರೋದು ಇವಾಗ ನಿಮಗೆ ವಿಷಯಗಳು ಗೊತ್ತಾಗ್ತಿರೋದು ಇವಾಗ ನಾಳೆ ಸಿನಿಮಾ ಇದೆ ಯಾಕೆ ಇವಳು ಈ ಟೈಮಲ್ಲಿ ಕಂಪ್ಲೇಂಟ್ ಕೊಟ್ಲು ಹಾಗೆ ಹೀಗೆ ಅಂತೆಲ್ಲ ನೀವು ಮಾತಾಡ್ತೀರಾ ಈತರ ಆದ್ರೂ ಅವನು ಆತರ ವಿಡಿಯೋ ಮಾಡ್ಕೊಂಡು ಹೋದ್ರುನು ಕೂಡ ನಾನು ಕಂಪ್ಲೇಂಟ್ ಕೊಡಬಾರದಾಗಿತ್ತು ನಿಮ್ಗಳ ಪ್ರಕಾರ ಅಲ್ವಾ ಅಂದ್ರೆ ಯಾರಾದ್ರೂ ಅತ್ಯಾಚಾರ ಆಗಿ ಸಾಯಿಸಿಬಿಟ್ರೆ ಅವರನ್ನ ಕೊಲೆ ಮಾಡಿಬಿಟ್ರೆ ಅಥವಾ ಯಾರಾದ್ರೂ ಅತ್ಯಾಚಾರ ಆಗಿ ಸೂಸೈಡ್ ಮಾಡ್ಕೊಂಡುಬಿಟ್ರೆ ಮಾತ್ರ ನೀವುಗಳೆಲ್ಲರೂ ಜಸ್ಟಿಸ್ ಫಾರ್ ಸೋ ಕಾಲ್ಡ್ ಅಂತ ಅವರ ಹೆಸರು ಹಾಕೋತೀರ ಬದುಕಿ ಿದ್ದವರು ನ್ಯಾಯ ಬೇಕು ಅಂತ ಈತರ ಕಾನೂನ ಮೆಟ್ಟಲೆ ಇರದಾಗ ಇವಳು ಅಂತವಳು ಇಂತವಳು ಅಂತ ಅಂತೀರಾ ನಿಮ್ಗಳ ಪ್ರಕಾರ ನಮಗೆ ನ್ಯಾಯ ಬೇಕು ಅಂತಂದ್ರೆ ಈ ತರ ಎಲ್ಲ ಆದ್ರೂ ಇಷ್ಟು ದೌರ್ಜನ್ಯ ನಡೆದ್ರು ಸತ್ತೋಗ್ಬಿಡಬೇಕು ಅವಾಗ ಮಾತ್ರ ಜಸ್ಟಿಸ್ ಅಂತ ಆತರ ಹಾಕೋತೀರಾ ಅಂದ್ರೆ ಸತ್ತೋಗ್ಬಿಡಬೇಕು ನಿಮ್ಗಳ ಪ್ರಕಾರ ಈ ತರ ಎಲ್ಲ ದೌರ್ಜನ್ಯ ಆದಾಗ ಅವಾಗ ಮಾತ್ರ ನಿಮ್ಗಳಿಗೆ ಅನ್ಯಾಯ ಆಗಿದೆ ಅನ್ಯಾಯ ಅನ್ನೋದು ಕಾಣಿಸುತ್ತೆ ಅವಾಗ ಮಾತ್ರ ಸತ್ತವರಿಗೆ ಮಾತ್ರ ನೀವೆಲ್ಲರೂ ನಿಲ್ತೀರಾ ಬದುಕಿದವರಿಗೆ ಯಾರಿಗೂ ನಿಲ್ಲಲ್ಲ ಮತ್ತೆ ಇನ್ನೊಂದು ಕೆಲವರು ಹೇಳ್ತಿದ್ದಾರೆ ಮೀಡಿಯಾದಲ್ಲಿ ಯಾಕ ಅವಳು ಮಾಸ್ಕ್ ಹಾಕೋತಾಳೆ ಇದು ಅಷ್ಟಿದ್ರೆ ಹಂಗೆ ಬರಬಹುದಲ್ಲ ಮೀಡಿಯಾ ಮುಂದೆ ಹಂಗೆ ಹಂಗೆ ಕಾನೂನಿನ ಪ್ರಕಾರ ಅದು ಹಾಕೊಂಡನೆ ನಾವು ಇಂಟರ್ವ್ಯೂ ಕೊಡಬೇಕು ಅದು ರೂಲ್ಸ್ ಅದಕ್ಕೂನು ಮಾತಾಡ್ತೀರಾ