ಈ ವಾರ ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಪ್ರಬಲ ಸ್ಪರ್ದಿಗಳು ಇವರೇ ನೋಡಿ ?
ಬಿಗ್ ಬಾಸ್ ಮನೆಯಿಂದ ಎಲ್ಲರ ನೆಚ್ಚಿನ ಸ್ಪರ್ಧೆಗಳು ಔಟ್. ಶಾಕಿಂಗ್ ಎಲಿಮಿನೇಷನ್ ಕೊಟ್ಟ ಬಿಗ್ ಬಾಸ್ ಒಬ್ಬರಲ್ಲ ಇಬ್ಬರು ಸ್ಪರ್ಧೆಗಳು ಮನೆಯಿಂದ ಔಟ್. ಬಿಗ್ ಬಾಸ್ ಕನ್ನಡ 12 ದಿನದಿಂದ ದಿನಕ್ಕೆ
ರೋಚಕತೆ ಪಡೆದುಕೊಳ್ಳುತ್ತಿದೆ ಆದರೆ ಈ ವಾರದ ವೀಕೆಂಡ್ ನಲ್ಲಿ ಪ್ರೇಕ್ಷಕರಿಗೆ ಸಿಕ್ಕಿರುವ ಶಾಕ್ ಮಾತ್ರ ದೊಡ್ಡದು. ಮನೆಯಿಂದ ಹೊರಹೋಗಲು ಸಿದ್ಧವಾದ ಸ್ಪರ್ಧೆ ಯಾರು? ಪ್ರತಿ ವಾರದಂತೆ ಈ ವಾರವೂ ಬಿಗ್ ಬಾಸ್ ಮನೆಯಲ್ಲಿ ಎಲಿಮಿನೇಷನ್ ಪ್ರಕ್ರಿಯೆ ನಡೆಯುತ್ತಿದೆ.
ಟಾಸ್ಕ್ ನಲ್ಲಿ ಹಿಂದುಳಿದವರಿಗೆ ಎಲಿಮಿನೇಷನ್ ಭಯ ಕಾಡುತ್ತಿದ್ದರೆ ಪ್ರಭಲ ಸ್ಪರ್ಧೆಗಳು ಕೂಡ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ. ಮನೆಯ ವಾತಾವರಣವು ಸಂಪೂರ್ಣವಾಗಿ ಉದ್ವಿಗ್ನತೆಯಿಂದ ಕೂಡಿದೆ. ಆದರೆ ಈ ವಾರ ಎಲಿಮಿನೇಷನ್ ಗೆ ಸಂಬಂಧಿಸಿದಂತೆ ಒಂದು ದೊಡ್ಡ ಸಸ್ಪೆನ್ಸ್ ಹುಟ್ಟಿಕೊಂಡಿದೆ. ಸೋಶಿಯಲ್ ಮೀಡಿಯಾದಲ್ಲಿ ಕೆಲ ಮೂಲಗಳು ಈ ಬಾರಿ ನೋ ಎಲಿಮಿನೇಷನ್ ಇರಬಹುದು ಎಂದು ಹೇಳುತ್ತಿವೆ. ಈ ಸುದ್ದಿ ಸ್ಪರ್ಧೆಗಳ ಪಾಲಿಗೆ ಒಂದು ರೀತಿಯ ಸಮಾಧಾನ ತಂದಿದೆ.
ಆದರೆ ಈ ವಾರದ ಕಥೆ ಅಲ್ಲಿಗೆ ಮುಗಿಯುವುದಿಲ್ಲ. ಒಂದು ವೇಳೆ ಈ ವಾರ ನಿಜವಾಗಿಯೂ ಎಲಿಮಿನೇಷನ್ ಇಲ್ಲವಾದರೆ ಬಿಗ್ ಬಾಸ್ ಮನೆಗೆ ಬಂದಿದ್ದ ಇಬ್ಬರು ವೈಲ್ಡ್ ಕಾರ್ಡ್ ಸ್ಪರ್ಧೆಗಳು ಹೊರಹೋಗುವ ಸಾಧ್ಯತೆ ಇದೆ. ಈ ಇಬ್ಬರು ಸ್ಪರ್ಧೆಗಳು ಈ ಸೀಸನ್ ನ ಮೂಲಭಾಗವಲ್ಲ ಬದಲಾಗಿ ಉಳಿದ ಸ್ಪರ್ಧೆಗಳಿಗೆ ಚಾಲೆಂಜ್ ನೀಡಲು ಮಾತ್ರ ಬಂದಿದ್ದರು ಎಂಬ ಮಾತು ಕೇಳಿ ಬರುತ್ತಿದೆ.
ಈ ಅನಿರೀಕ್ಷಿತ ತಿರುವು ಮನೆಯ ವಾತಾವರಣವನ್ನು ಮತ್ತಷ್ಟು ಕುತೂಹಲಕಾರಿಯನ್ನಾಗಿಸಿದೆ. ವಾರಾಂತ್ಯದಲ್ಲಿ ಈ ಸಸ್ಪೆನ್ಸ್ ಗೆ ತೆರೆ ಬೀಳಲಿದೆ. ಈ ವಾರ ಮನೆಯಿಂದ ಹೊರಬೀಳುವವರು ಇವರೇ. ಈ ವಾರದ ಎಲಿಮಿನೇಷನ್ ನಲ್ಲಿ ಸಸ್ಪೆನ್ಸ್ ಇದ್ದರೂ ಮೂಲಗಳ ಪ್ರಕಾರ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆಗೆ ಬಂದಿದ್ದ ಇಬ್ಬರು ಸ್ಪರ್ಧೆಗಳು ಹೊರಬೀಳುವ ಸಾಧ್ಯತೆ ಇದೆ ಅವರೇ ರಜತ್ ಮತ್ತು ಚೈತ್ರ ಈ ವಾರ ರಜತ್ ಮತ್ತು ಚೈತ್ರ ಬಿಗ್ ಬಾಸ್ ಮನೆಯಿಂದ ಹೊರಹೋಗುವ ಸಾಧ್ಯತೆ ಇದೆ ಈ ವಾರದ ಎಲಿಮಿನೇಷನ್ ಕುರಿತು ನಿಮ್ಮ ಅಭಿಪ್ರಾಯವನ್ನ ಕಮೆಂಟ್ ಬಾಕ್ಸ್ನಲ್ಲಿ ತಿಳಿಸಿ




