ದರ್ಶನ್ ವಿಚಾರವಾಗಿ ಕೊನೆಗೂ ಸಿಹಿಸುದ್ದಿ ನೀಡಿದ ಕೋರ್ಟ್ !! ಅಭಿಮಾನಿಗಳು ಖುಷ್
ನಮಸ್ಕಾರ ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುವಾಸ ಮಾಡ್ತಾ ಇರುವಂತ ದರ್ಶನ್ಗೆ ನ್ಯಾಯಲವು ಇದೀಗ ಗುಡ್ ನ್ಯೂಸ್ ಮಾಹಿತಿಯನ್ನ ನೀಡಿದೆ ಈ ವಿಚಾರ ಅವರ ಅಭಿಮಾನಿಗಳಿಗೆ ಬಹಳಷ್ಟು ಖುಷಿ ನೀಡಿದು ಗೇನಿದು ಅಂತ ತಿಳಿಯಲು ನೋಡಿ ಈ ಹಿಂದೆ ದರ್ಶನ್ ಅವರು ಹೆಚ್ಚುವರಿ ಹಾಸಿಗೆ ದಿಂಬು ನೀಡುವಂತೆ ಕೋರ್ಟಿಗೆ ಮನವಿಯನ್ನ ಸಲ್ಲಿಸಿದ್ರು ಅಲ್ಲದೆ ವಾಕಿಂಗ್ ಅವಕಾಶ ನೀಡುವಂತೆಯೂ ಕೂಡ ಕೋರಿದ್ರು ಜೈಲಿನಲ್ಲಿರುವಂತ ನಟ ದರ್ಶನ್ ಅವರಿಗೆ ಹೆಚ್ಚುವರಿ ಕಂಬಳೆ ನೀಡುವಂತೆ ಬೆಂಗಳೂರಿನ 57ನೇ ಎಸಿಎಂಎ ನಾಯಕತ್ಯಾಯರು ಇದೀಗ ಜೈಲು ಅಧಿಕಾರಿಗಳಿಗೆ ಸೂಚಿಸಿದೆ.
ಆರೋಪಿ ನಟ ದರ್ಶನ್ ಮತ್ತು ಅವರ ವ್ಯವಸ್ಥಾಪಕ ನಾಗರಾಜ್ ಅವರು ಈ ಹಿಂದೆ ಮನವಿ ಮಾಡಿದ್ದು ಜೈಲಿನಲ್ಲಿ ತುಂಬಾ ಚಳಿ ಇದೆ ಆದರೆ ಜೈಲು ಸಿಬ್ಬಂದಿ ಹೆಚ್ಚುವರಿ ಕಂಬಳಿಯನ್ನ ನೀಡ್ತಾ ಇಲ್ಲ. ಸರಿಯಾಗಿ ನಿದ್ರೆ ಮಾಡಲು ಆಗ್ತಾ ಇಲ್ಲ ಅಂತ ಹೇಳಿ ದರ್ಶನ್ ನ್ಯಾಯಾಧೀಶರ ಬಳಿ ಮನವಿಯನ್ನ ಮಾಡಿದ್ರು. ಇನ್ನು ದರ್ಶನ್ ಮತ್ತೆ ಪವಿತ್ರ ಗೌಡ ಸೇರಿದಂತೆ ಆರು ಮಂದಿ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾಗಿದ್ರು. ಪವಿತ್ರ ಗೌಡ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಇನ್ನು ನ್ಯಾಯಾಧೀಶ ಈರಪ್ಪಣ್ಣ ಪಾವಡಿ ನಾಯಕ್ ಅವರು ಕೂಡಲೇ ಹೆಚ್ಚುವರಿ ಕಂಬಳ ನೀಡುವಂತೆ ಅವರು ಮೌಖಿಕವಾಗಿ ಸೂಚನೆ ನೀಡಿದ್ರು. ನ್ಯಾಯಾಧೀಶರು ಈ ಹಿಂದೆ
ಹೇಳಿದ್ರು ಯಾಕೆ ಸೌಲಭ್ಯ ನೀಡಿಲ್ಲ ಆರೋಪಿಗಳು ಮನುಷ್ಯರಲ್ಲವೇ ಅಂತ ಹೇಳಿ ಪ್ರಶ್ನೆ ಮಾಡಿದ್ರು. ಸೋ ಈ ಪ್ರಕರಣದ ಮುಂದಿನ ವಿಚಾರಣೆಯನ್ನ ಇದೀಗ ಡಿಸೆಂಬರ್ ಮೂರಕ್ಕೆ ಕೂಡ ಮುಂದುಡಲಾಗಿದೆ. ದರ್ಶನ್ ಅವರು ಜೈಲಿನಲ್ಲಿ ಚಳಿಯಿಂದಾಗಿ ನಿದ್ದೆ ಮಾಡಲು ಬಹಳ ಕಷ್ಟ ಪಡುತ್ತಿದ್ದರು . ಈಗ ನ್ಯಾಯಾಲಯ ನೀಡಿದ ಆದೇಶದಿಂದ ದರ್ಶನ್ ಅವರು ಸ್ವಲ್ಪ ಮಟ್ಟಿಗಾದರೂ ಸುಖವಾಗಿ ನಿದ್ದೆ ಮಾಡ ಬಹುದಾಗಿದೆ ಸ್ನೇಹಿತರೆ ಈ ಬಗ್ಗೆ ನಿಮ್ಮ ಅನಿಸಿಕೆಯನ್ನ ಕಮೆಂಟ್ ಮಾಡಿ ತಿಳಿಸಿ




