ಜೈಲಿನಿಂದ ಬಂದ ಬಳಿಕ ಮೊದಲ ಬಾರಿಗೆ ಸೆಲಬ್ರೆಟಿಗಳಿಗೆ ಕ್ಷಮೆ ಕೇಳಿದ ದರ್ಶನ್ !! ಕಾರಣ ಏನು ನೋಡಿ

ಎಲ್ಲಾ ನನ್ನ ಪ್ರೀತಿಯ ಸೆಲೆಬ್ರಿಟಿಗಳಿಗೆ ನಮಸ್ಕಾರ ಹೇಳಲಾ ಇಲ್ಲ ಥ್ಯಾಂಕ್ಸ್ ಹೇಳಲಾ ಧನ್ಯವಾದ ಹೇಳಿದ್ರು ಏನೇ ನನ್ನ ಪದ ಯೂಸ್ ಮಾಡಿದ್ರು ಕೂಡ ತುಂಬಾ ಕಮ್ಮಿ ಯಾಕಂದ್ರೆ ನೀವು ತೋರಿಸಿರುವಷ್ಟು ಪ್ರೀತಿ ಅಭಿಮಾನ ಇನ್ಯಾವತ್ತೂ ಅದನ್ನ ಅದು ಯಾವ ತರ ರಿಟರ್ನ್ ಮಾಡೋದು ನನಗೂ ಗೊತ್ತಾಗಲ್ಲ ಬಟ್ ಇವತ್ತು ಆಕ್ಚುಲಿ ಇಲ್ಲಿ ಕೂತ್ಕೊಳ್ಳೋಕೆ ಆಗ್ಲಿ ಹೇಳೋಕೆ ಆಗ್ಲಿ ಒಂದೇ ಒಂದು ರೀಸನ್ ಏನಂತ ಅಂದ್ರೆ ಈಗ ಆಕ್ಚುಲಿ ಬರ್ತ್ಡೇ ಯಾಕಂದ್ರೆ ನೀವುಗಳು ತುಂಬಾ ಆಸೆ ಪಟ್ಟಿದ್ರಿ ನನಗೂ ತುಂಬಾನೇ ಆಸೆ ಇತ್ತು ಯಾಕಂದ್ರೆ ಪ್ರತಿಯೊಬ್ಬರನ್ನು ಮೀಟ್ ಮಾಡಿ ಥ್ಯಾಂಕ್ಸ್ ಹೇಳೋಣ ಅಂತ ಹೇಳಿ ಯಾಕಂದ್ರೆ ಪ್ರತಿ ಸಲಿ ನೀವು ಬಂದಾಗಲೂ ಎಲ್ಲರಿಗೂ ನಿಂತ್ಕೊಂಡು ಆಕ್ಚುವಲಿ ಕೈ ಕೊಟ್ಕೊಂಡು ಎಲ್ಲರಿಗೂ ಒಂದು
ಥ್ಯಾಂಕ್ಸ್ ಇಲ್ಲ ವಿಷಸ್ ತಗೊಳ್ತಾ ಇದ್ವಿ ಬಟ್ ಈ ಸಲ ಒಂದೇ ಒಂದು ಪ್ರಾಬ್ಲಮ್ ಏನಂತ ಅಂದ್ರೆ ಏನೋ ದೊಡ್ಡ ಪ್ರಾಬ್ಲಮ್ ಅಂತ ನಾನು ಹೇಳ್ತಾ ಇಲ್ಲ ನನ್ನ ಹೆಲ್ತ್ ಇಶ್ಯೂ ಅಷ್ಟೇನೆ ಇನ್ನೇನು ಇಲ್ಲ ಯಾಕಂದ್ರೆ ನಾನು ತುಂಬಾ ಹೊತ್ತು ನಿಂತ್ಕೊಳ್ಳೋಕೆ ಆಗಲ್ಲ ಯಾಕಂದ್ರೆ ಏನು ಪ್ರಾಬ್ಲಮ್ ಅಂತ ನಿಮಗಳಿಗೂ ತುಂಬಾ ಚೆನ್ನಾಗಿ ಗೊತ್ತು ಯಾಕಂದ್ರೆ ನಿಂತ್ಕೊಂಡು ನಾನು ಆಕ್ಚುವಲಿ ಎಲ್ಲರಿಗೂ ವಿಶ್ ಮಾಡೋಕೆ ನನ್ನ ಕೈಯಲ್ಲಿ ಆಗಲ್ಲ ಅಂತ ಯಾಕಂದ್ರೆ ಯಾವಾಗ ಇಂಜೆಕ್ಷನ್ ತಗೊಳ್ತೀನೋ ಒಂದು ಒಂದು 15 -20 ದಿನ ಐ ವಿಲ್ ಬಿ ಓಕೆ ಬಟ್ ಆಮೇಲೆ ಮತ್ತೆ ಅದರ ಪವರ್ ಕಮ್ಮಿ ಆಗ್ತಾ ಇರೋ ಹಾಗೆ ಪೈನ್ ಸ್ಟಾರ್ಟ್ ಆಗುತ್ತೆ ಸೋ ಆಪರೇಷನ್ ಅನ್ನೋದು ಕಟ್ಟಿದ ಬುತ್ತಿ ಅದು ಎಲ್ಲರಿಗೂ ಗೊತ್ತು ನನಗೂ ಗೊತ್ತು ಅದು ಸೋ
ಅದಂತೂ ಮಾಡಿಸಲೇಬೇಕು ಸೋ ಆದ್ದರಿಂದ ದಯಮಾಡಿ ಎಲ್ಲಾ ನನ್ನ ಸೆಲೆಬ್ರಿಟಿಗಳು ನನ್ನ ಪ್ರೀತಿಯ ಸೆಲೆಬ್ರಿಟಿಗಳು ಇದೊಂದು ಸಲಿ ನನಗೆ ಕ್ಷಮೆ ಕೊಡ್ರಿ ಯಾಕಂದ್ರೆ ನಾನು ಸಿಕ್ತೀನಿ ನಾನು ಸಿಗಲ್ಲ ಅಂತಲ್ಲ ಖಂಡಿತ 1001% ನಾನು ಸಿಕ್ಕೆ ಸಿಗಬೇಕು ಯಾಕಂದ್ರೆ ನಿಮ್ಮೆಲ್ಲ ಇಂಡಿವಿಜುವಲಿ ನಾನು ಥ್ಯಾಂಕ್ಸ್ ಹೇಳಲೇಬೇಕು ಅದನ್ನ ಆದ್ರೆ ಈಗಲ್ಲ ಇನ್ನೊಂದು ಸ್ವಲ್ಪ ದಿನ ಆಗ್ಲಿ ಯಾಕಂದ್ರೆ ನಂದು ಸ್ವಲ್ಪ ಯಾಕಂದ್ರೆ ಈಗಲೇ ಕಾಲೆಲ್ಲ ಸ್ವಲ್ಪ ನಂಬು ಆಗ್ತಾ ಇದೆ ಸೋ ಸ್ವಲ್ಪ ನಮ್ಮ ಡಾಕ್ಟರ್ ಹತ್ರ ಎಲ್ಲಾ ನಾನು ಕನ್ಸರ್ನ್ ಮಾಡಿ ಏನು ಮಾಡಬಹುದು ಅದಕ್ಕೆ ಇನ್ನು ನೆಕ್ಸ್ಟ್ ಅಂತ ಹೇಳಿ ಯಾಕಂದ್ರೆ ಸ್ಪೈನಲ್ ಕಾರ್ಡ್ ಪ್ರಾಬ್ಲಮ್ ನಿಮಗೂ ತುಂಬಾ ಚೆನ್ನಾಗಿ ಗೊತ್ತು ನಾನು ಕನ್ನಡದಲ್ಲೇ ಇರೋದು ಕನ್ನಡ ಸಿನಿಮಾನೇ ಮಾಡೋದು ದಯವಿಟ್ಟು ನನ್ನ ಪ್ರೀತಿಯ ಸೆಲೆಬ್ರಿಟಿಗಳು ನಿಮ್ಮ ಅಭಿಮಾನ ನಿಮ್ಮ ಪ್ರೋತ್ಸಾಹ ನಿಮ್ಮ ಆಶೀರ್ವಾದ ಸದಾ ಹೀಗೆ ಇರಲಿ ಅಂತ ಕೇಳಿಕೊಳ್ಳುತ್ತೇನೆ ಖಂಡಿತ
ಸೋ ಇದೊಂದು ಸಲಿ ದಯಮಾಡಿ ಕ್ಷಮೆ ಇರಲಿ ಸೋ ಖಂಡಿತ ಬಟ್ ಆದಷ್ಟು ಬೇಗ ನಿಮಗಳಿಗೆ ಸಿಗ್ತೀನಿ ನಾನು ಅದು ಯಾವಾಗ ಅಂತ ಹೇಳ್ತೀನಿ ಸೋ ಅಲ್ಲಿವರೆಗೂ ನಿಮ್ಮ ಹೊಟ್ಟೆಗೆ ಹಾಕೊಳ್ಳಿ ನೀವು ಹೆಂಗೆ ಆಕ್ಚುಲಿ ದರ್ಶನ್ಗೆ ಹೋಗ್ಲಿ ಪಾಪ ಆಯ್ತು ಇದು ಸಲ ಬಿಟ್ಟುಬಿಡೋಣ ಅಂತ ಹೇಳಿ ಸೋ ಈ ಸಲ ಬರ್ತ್ಡೇ ನಾನು ಸಿಗಲಿಲ್ಲ ಅಂತ ಅನ್ನೋದಕ್ಕೆ ದಯಮಾಡಿ ಇದೊಂದು ಕ್ಷಮೆ ಇರಲಿ ಯಾಕಂದ್ರೆ ಎಲ್ಲಾ ಪಾಪ ದೂರ ದೂರುಗಳಿಂದ ಬರ್ತೀರಾ ಲಾ ಮಾಡ್ತೀರಾ ಸೋ ಬಂದಾಗ ಎಲ್ಲೋ ಒಂದು ಬಿಲ್ಡಿಂಗ್ ಮೇಲೆ ನಿಂತ್ಕೊಂಡು ನಾನು ಸುಮ್ನೆ ಕೈ ವೇ ಮಾಡೋದು ನನಗೆ ಮನಸ್ಸಿಗೆ ಅದು ಒಪ್ಪಿಗೆ ಆಗಲ್ಲ ಸೀ ಅದು ನನಗೆ ನನಗೇನೆ ಇಷ್ಟ ಆಗಲ್ಲ ಯಾಕಂದ್ರೆ ಪ್ರತಿ ಸಲಿ ಕೈ ಕೊಟ್ಟೆ ಎಲ್ಲರಿಗೂ ಕೂಡ ಸಿಕ್ತಾ ಇದ್ದಿದ್ದು ನಾವು ಸೋ ಆದರೆ ರಿಂದ ದಯಮಾಡಿ ಇದೊಂದು ಸಲಿ ನನ್ನ ಮೇಲೆ ಕ್ಷಮೆ ಇರಲಿ ಅಂತ ಕೇಳ್ಕೊಳ್ತೀನಿ ಎಲ್ಲಾ ನನ್ನ ಪ್ರೀತಿಯ ಸೆಲೆಬ್ರಿಟಿಗಳಿಗೆ ತುಂಬಾ ಧನ್ಯವಾದಗಳು ( video courtesy : Thoogudeepa dyansty )