ಡಿಬಾಸ್ ದರ್ಶನ್ ಮೇಲಿನ ಕೇಸ್ ಕ್ಲೋಸ್! ಖುಷಿಯಿಂದ ಕುಣಿದಾಡಿದ ಡಿಬಾಸ್ ಫ್ಯಾನ್ಸ್ ?

ವೀಕ್ಷಕರೇ ವಿದೇಶಿ ಬಾತುಕೋಳಿಗಳನ್ನ ಪರವಾನಿಗೆ ಇಲ್ಲದೆ ತನ್ನ ಫಾರ್ಮ್ ಹೌಸ್ನಲ್ಲಿ ಸಾಕಿ ಅದರ ರಕ್ಷಣೆಯನ್ನ ಮಾಡ್ತಿದ್ದ ನಟ ದರ್ಶನ್ ಅವರ ಮೇಲೆ ಅಕ್ರಮ ಪ್ರಾಣಿ ಸಾಕಾನಿಕೆ ಅನ್ನುವ ಕೇಸನ್ನ ದಾಖಲು ಮಾಡಲಾಗಿದ್ದು ಈ ಒಂದು ಕೇಸನ್ನ ದಾಖಲು ಮಾಡಿ ಇವತ್ತಿಗೆ ಮೂರು ವರ್ಷ ಆಗಿದ್ರೂ ಕೂಡ ಇನ್ನು ಸಹ ಇದರ ಬಗ್ಗೆ ವಿಚಾರಣೆ ನಡೀತಿತ್ತು ಇದೀಗ ಇದರ ವಿಚಾರಣೆಗೆ ನಟ ದರ್ಶನ್ ಅವರು ಪ್ರಾಣಿದಯಾ ಸಂಘದ ಕೋರ್ಟಿಗೆ ನಿನ್ನೆ ಹಾಜರಾಗಿದ್ದು ನಟ ಡಿ ಬಾಸ್ ದರ್ಶನ್ ಅವರಿಗೆ ಈ ಒಂದು ಕೇಸ್ನಿಂದ ಬಿಗ್ ರಿಲೀಫ್ ಸಿಕ್ಕಿದೆ ಅಂತಾನೆ ಹೇಳಬಹುದು ಹೌದು ವೀಕ್ಷಕರೇ ನಟ ದರ್ಶನ್ ಅವರು ಈ ಒಂದು ವಿದೇಶ ದೇಶಿ ಬಾತುಕೋಳಿಗಳನ್ನ ಪರವಾನಿಗೆ ಇಲ್ಲದೆ ಸಾಕಿದ್ರು ಸಹ ಈ
ಬಾತುಕೋಳಿಗಳನ್ನ ಯಾವುದೇ ರೀತಿಯ ಆಹಾರ ಕ್ರಮಕ್ಕೆ ಬಳಸಲಾಗ್ತಿಲ್ಲ ಈ ಬಾತುಕೋಳಿಗಳನ್ನ ನಟ ದರ್ಶನ್ ತುಂಬಾನೇ ಚೆನ್ನಾಗಿ ನೋಡಿಕೊಳ್ಳುತಿದ್ದು ಇದರ ಹಾರೈಕೆಗಾಗಿ 800 ಸ್ಕ್ವೇರ್ ಫೀಟ್ ನಷ್ಟು ಜಾಗವನ್ನ ಕೊಟ್ಟಿದ್ದು ನಟ ದರ್ಶನ್ ಇದನ್ನ ತುಂಬಾನೇ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಅನ್ನುವ ವಾದವನ್ನ ದರ್ಶನ್ ಪರವಾಗಿ ಮಾಡಿದ್ದು ಸರ್ಕಾರ ಹಾಕಿದ್ದ ಈ ಒಂದು ಕೇಸನ್ನ ವಜಾ ಮಾಡಲಾಗಿದೆ ಮತ್ತು ಈ ಬಾತುಕೋಳಿಗಳನ್ನ ತನ್ನ ಫಾರ್ಮ್ ಹೌಸ್ನಲ್ಲೇ ಸಾಕಾಣಿಕೆ ಮಾಡಲು ಕೋರ್ಟ್ ಪರ್ಮಿಷನ್ ಅನ್ನ ಕೊಟ್ಟಿದ್ದು ಇದಕ್ಕೆ ಕೆ ಯಾವುದೇ ರೀತಿಯ ಪರವಾನಿಗೆ ಬೇಕಿಲ್ಲ ಅಂತ ಹೇಳಿದೆ. ( video credit ;wow Kannada ) ಈ ಮಾಹಿತಿ ನಮಗೆ ಕೆಳಗೆ ಹಾಕಿರುವ ವಿಡಿಯೋ ಇಂದ ದೊರೆತಿದೆ ; ಇದರ ಸತ್ಯ ಸತ್ಯಾತೆ ಪರಿಶೀಲಿಸ ಬೇಕಾಗಿದೆ . ಇದಕ್ಕೆ ನಾವು ಜವಾಬ್ದಾರ ಅಲ್ಲ