ನಟ ದರ್ಶನ್ ಮತ್ತು ಧ್ರುವ ಸರ್ಜಾ ಒಂದೇ ವೇದಿಕೆಯಲ್ಲಿ ಒಂದೇ ಸಮಯಕ್ಕೆ ಎಂಟ್ರಿ

ನಟ ದರ್ಶನ್ ಮತ್ತು ಧ್ರುವ ಸರ್ಜಾ ಒಂದೇ ವೇದಿಕೆಯಲ್ಲಿ ಒಂದೇ ಸಮಯಕ್ಕೆ ಎಂಟ್ರಿ

ನಿನ್ನೆ ನಡೆದ ರಕ್ಷಿತ ಪ್ರೇಮ ಅವರ ತಮ್ಮ ನಟ ರಾಣಾ ಅವರ ಮದುವೆ ಅರ್ಧಕ್ಷತೆ ಕಾರ್ಯಕ್ರಮಕ್ಕೆ ಡಿ ಬಾಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೋಲ್ಡನ್ ಸ್ಟಾರ್ ಗಣೇಶ್ ನಟ ಧ್ರುವ ಸರ್ಜ ನಟ ಕಿಚ್ಚ ಸುದೀಪ್ ಸೇರಿದಂತೆ ಹಲವಾರು ಸ್ಯಾಂಡಲ್ವುಡ್ ಗಣ್ಯರು ಆಗಮಿಸಿದ್ದು.

ಕರ್ನಾಟಕದ ಮೇರು ನಟರಾದ ನಟ ಡಿ ಬಾಸ್ ದರ್ಶನ್ ಹಾಗೇನೇ ನಟ ಕಿಚ್ಚ ಸುದೀಪ್ ಅವರು ಬಂದಿದ್ದ ಸಮಯದಲ್ಲಿ ಮಾತ್ರ ಬಾರಿ ವ್ಯತ್ಯಾಸ ಇತ್ತು ಹೌದು ವೀಕ್ಷಕರೇ ನಟ ಕಿಚ್ಚ ಸುದೀಪ್ ಅವರು ಸುಮಾರು 6:45 ನಿಮಿಷಕ್ಕೆ ಬಂದಿದ್ದರೆ ನಟ ಡಿ ಬಾಸ್ ದರ್ಶನ್ ಸುಮಾರು 8:30ಕ್ಕೆ ಬಂದಿದ್ರು ಹಾಗಾಗಿ ಇವರಿಬ್ಬರು ನಟರಾ ರಿಸೆಪ್ಷನ್ ಹಾಲ್ ಗೆ ಬಂದಿದ್ದ ಸಮಯದಲ್ಲಿ ತುಂಬಾನೇ ವ್ಯತ್ಯಾಸ ಇದ್ದು ಇವರಿಬ್ಬರು ಕೂಡ ಈ ಕಾರ್ಯಕ್ರಮದಲ್ಲಿ ಮೀಟ್ ಆಗೋದು ತುಂಬಾನೇ ಕಷ್ಟಕರವಾಗಿತ್ತು ಆದರೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬಂದಿದ್ದ ಸಮಯಕ್ಕೇನೆ ನಟ ಧ್ರುವ ಸರ್ಜ ಕೂಡ ಬಂದಿದ್ದು ಕೇವಲ 10 ನಿಮಿಷದ ಅಂತರದಲ್ಲಿ ಇವರಿಬ್ಬರು ಕೂಡ ಒಂದೇ ವೇದಿಕೆಯಲ್ಲಿ ಇದ್ರು.

 ಅಂತಾನೆ ಹೇಳಬಹುದು ನಟ ದರ್ಶನ್ ಅವರು ಸುಮಾರು 8:30ಕ್ಕೆ ರಾನ್ ಅವರ ಅರತ್ಯಕ್ಷತೆ ಕಾರ್ಯಕ್ರಮಕ್ಕೆ ಬಂದರೆ ನಟ ಧ್ರುವ ಸರ್ಜ ಸುಮಾರು 8:40ಕ್ಕೆ ಇದೇ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ ಹಾಗಾಗಿ ಇವರಿಬ್ಬರು ಕೂಡ ಒಂದೇ ವೇದಿಕೆಯಲ್ಲಿ ಇದ್ದರೂ ಸಹ ಪರಸ್ಪರ ಭೇಟಿಯಾಗುವ ಸಿಚುವೇಷನ್ ಎದುರಾಗಿಲ್ಲ ಅನ್ನೋದೇ ನಟ ಡಿ ಬಾಸ್ ದರ್ಶನ್ ಹಾಗೇನೇ ನಟ ಧ್ರುವ ಸರ್ಜ ಫ್ಯಾನ್ಸ್ಗಳ ಬೇಸರವಾಗಿದೆ