ಈ ಒಂದು ಕೆಲಸಕ್ಕೆ ದರ್ಶನ್ ಅವರು ಒಂದು ರೂಪಾಯಿ ಕೂಡ ತಗೋಳಲ್ಲ!! ಮೆಚ್ಚಲೇಬೇಕು ಯಾವ ಕೆಲಸ ನೋಡಿ

ಈ ಒಂದು ಕೆಲಸಕ್ಕೆ ದರ್ಶನ್ ಅವರು ಒಂದು ರೂಪಾಯಿ ಕೂಡ ತಗೋಳಲ್ಲ!! ಮೆಚ್ಚಲೇಬೇಕು ಯಾವ ಕೆಲಸ ನೋಡಿ

ಓಪನ್ ಚಾಲೆಂಜ್ ಯಾಕಪ್ಪಾ ಅಂತಂದ್ರೆ ಅವರಿಗೆ ಇರುವಂತ 2.3 ಮಿಲಿಯನ್ ಫಾಲೋವರ್ಸ್ ನನ್ನ ಅಭಿಮಾನಿಗಳು ಹೆಂಗಿದ್ದಾರೆ ಅಂತ ವ್ಯಕ್ತ ಪಡಿಸ್ತಾ ಇದ್ದಾರೆ. ತೋರಿಸ್ತಾ ಇದ್ದಾರೆ. ಯಾರು ಬೇಜಾರಾಗಬಾರದು ಅಂತ ಪ್ರತಿಯೊಂದನ್ನು ಪೋಸ್ಟ್ ಮಾಡುವಂತ ಪ್ರಯತ್ನ ಮಾಡ್ತಾ ಇದ್ದಾರೆ ಯಾರ್ಯಾರು ಪೋಸ್ಟ್ ಆಗಿಲ್ಲ ದಯವಿಟ್ಟು ಬೇಜಾರಾಗಕ್ಕೆ ಹೋಗಬೇಡಿ.

 ಎಲ್ಲರೂ ತಗೊಂಡು ಅಭಿಮಾನಿಗಳಿಗೋಸ್ಕರ ಖುಷಿಗೋಸ್ಕರ ಅವರಿಗೆ ಒಂದೇ ಮಾತು ಹೇಳ್ಬಿಟ್ಟಿದ್ದಾರೆ ನನ್ನ ಅಭಿಮಾನಿಗೋಸ್ಕರನೇ ನನ್ನ ಜೀವ ಅಂತ ಹೇಳಿಬಿಟ್ಟಿದ್ದಾರೆ ಅಂತದರಲ್ಲಿ ನಾವು ಅನುಮಾನ ಪಡುವಂತದ್ದು ಏನು ಇಲ್ಲ ಅವರು ಸದಾ ನಮ್ಮ ಜೊತೆ ಇರ್ತಾರೆ ಅನ್ನೋದಕ್ಕೆ ಇದೊಂದೇ ಸಾಕ್ಷಿ ಏನಕ್ಕಪ್ಪಾ ಅಂತಂದ್ರೆ ಕೆಲವು ಸೆಲೆಬ್ರಿಟಿಗಳು ಕೆಲವು ಹೀರೋಗಳು ಒಂದು ಪೋಸ್ಟ್
ಹಾಕೋದಕ್ಕೆ ಲಕ್ಷಾನುಗಟ್ಟಲೆ ತಗೊಂತಾರೆ ಪ್ರಮೋಷನ್ಗಆಗಲಿ ಏನಾದ್ರೂ ಹೇಳಕಆಗಲಿ ಆದರೆ ದರ್ಶನ್ ಬಾಸ್ ಯಾವತ್ತು ಅದನ್ನ ಎಕ್ಸ್ಪೆಕ್ಟೇ ಮಾಡಲ್ಲ ಅನ್ನೋದಕ್ಕೆ ಈ ಪೋಸ್ಟ್ಗಳೇ ಹುಟ್ಟು ಹಬ್ಬದ ಪೋಸ್ಟ್ಗಳು ಆಗ್ತಾ ಇಲ್ಲ .

ಅದೇ ಉದಾಹರಣೆ ಕೆಲವರು ಒಂದೊಂದು ಫಂಕ್ಷನ್ಗೆ ಹೋಗ್ತಾರೆ ಇಷ್ಟಇಷ್ಟು ಅಂತ ಚಾರ್ಜ್ ಮಾಡ್ತಾರೆ ಆಗ ದರ್ಶನ್ ಬಾಸ್ ಎಲ್ಲರನ್ನು ಬೆಳಸಬೇಕು ಅನ್ನೋ ಗುಣದಿಂದಎಲ್ಲ ಎಲ್ಲರೂ ಕಾರ್ಯಕ್ರಮಗಳಿಗೆ ಹೋಗಿ ಅವರು ಪ್ರೋತ್ಸಾಹ ನೀಡಿದಂತ ಸುಮಾರು ಉದಾಹರಣೆಗಳಿದೆ ನಾನು ಹೇಳೋದು ಜಾಸ್ತಿ ಆಗಿರಬಹುದು ಏನಾದ್ರೂ ಅಂಕೊಳ್ಳಿ ಯಾಕಂದ್ರೆ ನನ್ನ ಪೋಸ್ಟ್ ಸಹ ಹಾಕಿದ್ದಾರೆ.