ಡೆವಿಲ್ ಸಿನಿಮಾ ದ ಪ್ರಚಾರಕ್ಕೆ ದರ್ಶನ ಅವರು ಜೈಲ್ನಿಂದ ಆಚೆ ಕಡೆ ಬರುತ್ತಾರಾ !! ಇಲ್ಲಿದೆ ಅಸಲಿ ಸತ್ಯ

ಡೆವಿಲ್ ಸಿನಿಮಾ ದ ಪ್ರಚಾರಕ್ಕೆ ದರ್ಶನ ಅವರು ಜೈಲ್ನಿಂದ ಆಚೆ ಕಡೆ ಬರುತ್ತಾರಾ !! ಇಲ್ಲಿದೆ ಅಸಲಿ ಸತ್ಯ

ವಿಜಯ ಲಕ್ಷ್ಮಿ ಅವರು ಡೆವಿಲ್ ಸಿನಿಮಾ ದ ಪ್ರಚಾರಕ್ಕೆ ಸುರು ಮಾಡಿದ್ದಾರೆ . ಅವರು ಈ ಸಂದರ್ಭದಲ್ಲಿ ದರ್ಶನ ಅವರು ಕಳಿಸಿದ ಸಂದೇಶವನ್ನು ಅವರ ಫ್ಯಾನ್ಸ್ಗೆ ಹೇಳೀದ್ದಾರೆ . ಆದರೂ ದರ್ಶನ ಅವರುಪ್ರಚಾರ ಮಾಡಿದಷ್ಟು ಬರುವುದಿಲ್ಲ . ಅದಕೋಸ್ಕರ ದರ್ಶನ ಅವರ ಲಾಯರ್ ಅವರಿಗೆ ಪರೋಲ್ ಕೊಡಿಸುವುದಕ್ಕೆ ಪ್ರಯತ್ನ ಮಾಡುತ್ತಿದಾರೆ . 
   
ವೀಕ್ಷಕರೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪರ ವಕೀಲರು ನಾಳೆ ದರ್ಶನ್ ಅವರಿಗೆ ಡೆವಿಲ್ ಸಿನಿಮಾದ ಪ್ರಚಾರಕ್ಕೋಸ್ಕರ ಪೇರೋಲ್ ಕೊಡೋದಕ್ಕೆ ನ್ಯಾಯಾಧೀಶರ ಬಳಿ ಅರ್ಜಿಯನ್ನು  ಹಾಕಲಿದ್ದು ಒಂದು ವಾರಗಳ ಹಿಂದೆಯಷ್ಟೇ ದರ್ಶನ್ ಅವರಿಗೆ ಡೆವಿಲ್ ಸಿನಿಮಾದ ಪ್ರಚಾರಕ್ಕೋಸ್ಕರ ತಾತ್ಕಾಲಿಕವಾದ ಪೇರೋಲ್ ನೀಡುವಂತೆ ಅರ್ಜಿಯನ್ನ ಸಲ್ಲಿಸಬೇಕಾಗಿದ್ದಂತಹ ನಟ ದರ್ಶನ್ ಪರ ವಕೀಲರು ಕಾರಣಾಂತರಗಳಿಂದ ಅರ್ಜಿಯನ್ನ ಸಲ್ಲಿಸೋಕೆ ಸಾಧ್ಯವಾಗಿರಲಿಲ್ಲ ಆದರೆ ನಾಳೆ ದರ್ಶನ್ ಪರ ವಕೀಲರು ಡೆವಿಲ್ ಸಿನಿಮಾದ ಪ್ರಚಾರಕ್ಕೋಸ್ಕರ ಆರು ದಿನಗಳ ಪೇರೋಲನ್ನ ನೀಡುವಂತೆ ಸೆಷನ್ಸ್ ಕೋರ್ಟ್ನಲ್ಲಿ ಅರ್ಜಿಯನ್ನ ಸಲ್ಲಿಸಲಿದ್ದು ಒಂದು ವೇಳೆ ದರ್ಶನ್ ಅವರಿಗೆ ಪೇರೋಲ್ ಸಿಕ್ಕಲ್ಲಿ

ಡೆವಿಲ್ ಸಿನಿಮಾದ ಪ್ರಚಾರದಲ್ಲಿ ನಟ ದರ್ಶನ್ ಅವರು ಡೈರೆಕ್ಟಆಗಿ ಪಾಲ್ಗೊಳ್ಳಬಹುದು 
ಈ ಹಿಂದೆ ಸಂಜಯ್ ದತ್ತ ಅವರ ಕೇಸ್ನಲ್ಲೂ ಕೂಡ ಸಿನಿಮಾ ಪ್ರಚಾರಕ್ಕಾಗಿ ಸಂಜಯ್ ದತ್ತ ಅವರಿಗೆ ಒಂದು ತಿಂಗಳ ಪೇರೋಲನ್ನ ನೀಡಲಾಗಿತ್ತು ಇದೀಗ ನಟ ದರ್ಶನ್ ಅವರು ಕೂಡ ಅದೇ ಪ್ರಕಾರವಾಗಿ ಆರು ದಿನಗಳ ಪೇರೋಲನ್ನ ಕೇಳಿ ತಾತ್ಕಾಲಿಕವಾಗಿ ರಿಲೀಸ್ ಆದಮೇಲೆ ಡೆವಿಲ್ ಸಿನಿಮಾದ ಪ್ರಚಾರವನ್ನ ಮಾಡಲು ನಿರ್ಧರಿಸಿದ್ದಾರೆ
ವೀಕ್ಷಕರೇ ಯಾರೆಲ್ಲ ನಟ ದರ್ಶನ್ ಅವರ ಡೆವಿಲ್ ಸಿನಿಮಾಗೋಸ್ಕರ ವೇಟ್ ಮಾಡ್ತಿದ್ದೀರಾ  ಲೈಕ್ ಮಾಡಿ ಮತ್ತು ಜೈ ಡಿ ಬಾಸ್ ಅಂತ ಕಾಮೆಂಟ್ ಮಾಡಿ ತಿಳಿಸಿ.