ದರ್ಶನ್ ಜೈಲಿಗೆ ಹೋಗುವ ಮುನ್ನ ಮಗನನ್ನು ತಬ್ಬಿಕೊಂಡು ಹೇಳಿದ್ದೇನು ಗೊತ್ತಾ !!ಕಣ್ಣೀರಿಟ್ಟ ಮಗ

ನಟ ದರ್ಶನ್ ಪೊಲೀಸ್ ಸ್ಟೇಷನ್ಗೆ ಹೋಗುವ ಮುನ್ನ ಕದ್ದು ಮುಚ್ಚಿ ಮನೆಯ ಹಿಂದಿನ ಬಾಗಿಲಿನಿಂದ ಬಂದು ಮಗನಿಗೆ ಹೇಳಿದ್ದೇನು ದರ್ಶನ್ ಮಗನನ್ನ ಭೇಟಿ ಮಾಡಿ ಕಣ್ಣೀರು ಹಾಕಿದ್ದೇಕೆ ಅದರ ಸಂಪೂರ್ಣವಾಗಿ ನೋಡೋಣ ಬನ್ನಿ ನಟ ಧನ್ವೀರ್ ಅವರು ದರ್ಶನ್ ಫ್ಯಾಮಿಲಿಯನ್ನ ನೋಡಬೇಕು ಮಗನನ್ನ ನೋಡಬೇಕು ಅಂತಿದ್ದಾರೆ ಹೀಗಾಗಿ ಫ್ಯಾಮಿಲಿನ ಮೀಟ್ ಮಾಡೋಕೆ ಸಮಯ ಕೊಡಿ ಎಂದು ಪೊಲೀಸರ ಬಳಿ ಕೇಳಿದ್ದರು ಆದರೆ ಪೊಲೀಸರು ಸುಪ್ರೀಂ ಕೋರ್ಟ್ ಆದೇಶ ಇದೆ ಕೂಡಲೇ ಬಂದಿಸಬೇಕು ಎಂದು ಹೇಳಿದ್ದರು ಆಗ ಪೊಲೀಸರು ದರ್ಶನ್ ಎಲ್ಲಿದ್ದಾರೆ ಅಂತ ಪ್ರಶ್ನೆ ಮಾಡಿದ್ದರು ಎನ್ನಲಾಗಿದೆ.
2:30ರ ಸುಮಾರಿಗೆ ವಿಜಯಲಕ್ಷ್ಮಿ ಅಪಾರ್ಟ್ಮೆಂಟ್ಗೆ ಬರ್ತಾರೆ ಅಂತ ಧನ್ವೀರ್ ಹೇಳಿದ್ದರು ಹೀಗಾಗಿ ಅಪಾರ್ಟ್ಮೆಂಟ್ ಮುಂದೆ ನಟನನ್ನು ಅರೆಸ್ಟ್ ಮಾಡಲು ಪೊಲೀಸರು ಕಾಯುತ್ತಿದ್ದರು ಆದರೆ ಮಗನನ್ನು ನೋಡಲು ಅಂತ ಹಿಂಬದಿ ಗೇಟ್ನಿಂದ ದರ್ಶನ್ ಎಂಟ್ರಿ ಕೊಟ್ಟಿದ್ದಾರೆ ದರ್ಶನ್ ಮಗನನ್ನು ನೋಡಲಿ ಎಂಬ ಕಾರಣದಿಂದ ದರ್ಶನ್ ಎಲ್ಲಿದ್ದಾರೆ ಅಂತ ಧನ್ವೀರ್ ಪೊಲೀಸರಿಗೆ ಹೇಳಿಲ್ಲ ಎನ್ನಲಾಗಿದೆ. ಹೀಗಾಗಿ ನಟ ದರ್ಶನ್ ಎಲ್ಲಿದ್ದಾರೆ ಅನ್ನೋದು ಗೊತ್ತಿಲ್ಲ ಎಂದು ಪೊಲೀಸರಿಗೆ ಉತ್ತರಿಸಿದ್ದರು ಧನ್ವೀರ್.
ತನ್ನ ಕಾರು ಬಿಟ್ಟು ಇನ್ನೋವಾ ಕಾರಿನಲ್ಲಿ ಬೇರೊಂದು ಗೇಟ್ನಿಂದ ದರ್ಶನ್ ಎಂಟ್ರಿ ಕೊಟ್ಟಿದ್ದಾರೆ ಎನ್ನಲಾಗಿದೆ. ಬಂಧನಕ್ಕೂ 15 ನಿಮಿಷಗಳ ಹಿಂದೆ ಅಪಾರ್ಟ್ಮೆಂಟ್ಗೆ ಎಂಟ್ರಿ ಕೊಟ್ಟಿದ್ದು ಮಗ ಹಾಗೂ ಪತ್ನಿಯನ್ನ ನೋಡಲು ಅಪಾರ್ಟ್ಮೆಂಟ್ಗೆ ಬಂದಿದ್ದಾರೆ. ಬಳಿಕ ದರ್ಶನ್ ಅವರು ಮಗ ವಿನಿಷ್ಟನ್ನು ಮಾತನಾಡಿಸಿ ಗಟ್ಟಿಯಾಗಿ ತಬ್ಬಿಕೊಂಡು ನಾನು ಆದಷ್ಟು ಬೇಗ ಬರ್ತೀನಿ ನೀನು ಚೆನ್ನಾಗಿ ಓದು ಜಾಸ್ತಿ ಯೋಚನೆ ಮಾಡಬೇಡ ಅಮ್ಮನನ್ನ ಚೆನ್ನಾಗಿ ನೋಡಿಕೋ ಅಂತ ತಬ್ಬಿಕೊಂಡು ಕಣ್ಣೀರು ಹಾಕಿದ್ದಾರೆ.
ಅಷ್ಟೊತ್ತಿಗಾಗಲೇ ಅಪಾರ್ಟ್ಮೆಂಟ್ ಬಳಿಯೇ ಇದ್ದ ಇನ್ಸ್ಪೆಕ್ಟರ್ ನಾಗೇಶ್ ಅವರು ನಂತರ ಬಂದಿಸಿದ್ದಾರೆ ಸದ್ಯ ಕುಟುಂಬದ ಮುಂದೆಯೇ ಬಂಧನ ಪ್ರಕ್ರಿಯೆಯನ್ನು ಪೊಲೀಸರು ಮುಗಿಸಿದ್ದಾರೆ