ತಮ್ಮ ಬರ್ತಡೇ ದಿನವೇ ಕಣ್ಣೀರಿಟ್ಟ ವಿಜಯಲಕ್ಷ್ಮಿ ದರ್ಶನ ಬಗ್ಗೆ ಹೇಳಿದ್ದೇನು ?

ತಮ್ಮ ಬರ್ತಡೇ ದಿನವೇ ಕಣ್ಣೀರಿಟ್ಟ ವಿಜಯಲಕ್ಷ್ಮಿ ದರ್ಶನ ಬಗ್ಗೆ ಹೇಳಿದ್ದೇನು ?

ವಿಜಯಲಕ್ಷ್ಮಿ ದರ್ಶನ್ ಅವರು ತಮ್ಮ ವೈವಾಹಿಕ ಜೀವನದಲ್ಲಿ ಸಾಕಷ್ಟು ನೋವು ಅನುಭವಿಸಿದ್ದಾರೆ ದರ್ಶನ್ ಅವರು ಏನೇ ಮಾಡಿದ್ರು ಕೂಡ ವಿಜಯಲಕ್ಷ್ಮಿ ಅವರು ಎಂದು ಕೂಡ ತಮ್ಮ ಗಂಡನನ್ನ ಬಿಟ್ಟುಕೊಟ್ಟಿಲ್ಲ ಗಂಡನಿಗೆ ಕಷ್ಟ ಅಂತ ಬಂದರೆ ತಕ್ಷಣ ಬಂದು ಜೊತೆಯಾಗಿ ನಿಲ್ಲುತ್ತಾರೆ ಆದರೆ ಇಂದು ವಿಜಯಲಕ್ಷ್ಮಿ ಅವರ ಹುಟ್ಟು ಹಬ್ಬ ಆದರೆ ಅವರ ಹುಟ್ಟು ಹಬ್ಬ ಆಚರಿಸಲು ದರ್ಶನ್ ಜೊತೆಯಲ್ಲಿಲ್ಲ ಆದರೂ ಕೂಡ ತಮ್ಮ ಬರ್ತಡೇ ಆಚರಿಸಿಕೊಂಡಿರುವ ವಿಜಯಲಕ್ಷ್ಮಿ ಅವರು ಪತಿ ದರ್ಶನ್ ಬಗ್ಗೆ ಕಣ್ಣೀರು ಹಾಕುತ್ತಾ ಹೇಳಿದ್ದೇನು ಗೊತ್ತಾ ಕೊಲೆ ಕೇಸ್ನಲ್ಲಿ ಎರಡನೇ ಬಾರಿ ದಾಸ ದರ್ಶನ್ ಜೈಲು ಸೇರಿದ್ದು ಈ ಬಾರಿ ದರ್ಶನ್ ಅವರಿಗೆ ಜಾಮೀನು ಸಿಗುವಂತೆ ಕಾಣುತ್ತಿಲ್ಲ

ಸರಿಯಾಗಿ ಮೂಲಭೂತ ಸೌಕರ್ಯಗಳು ಕೂಡ ಸಿಗದೆ ಜೈಲಿನಲ್ಲಿ ದಿನನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ ದರ್ಶನ್ ಇತ ದರ್ಶನ್ ಜೈಲಿನಲ್ಲಿ ಊಟ ನಿದ್ದೆ ಇಲ್ಲದೆ ಪರದಾಡುತ್ತಿದ್ದಾರೆ ಅತ್ತ ಪತ್ನಿ ವಿಜಯಲಕ್ಷ್ಮಿ ಅವರು ಪತಿ ದರ್ಶನ್ ಇಲ್ಲದೆ ತಮ್ಮ ಸ್ನೇಹಿತಿಯರ ಜೊತೆ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ ತಮಗೆ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ಮನಸ್ಸಿಲ್ಲದಿದ್ದರು ಸ್ನೇಹಿತ್ಯರ ಆಸೆಯಂತೆ ಕೇಕ್ ಕಟ್ ಮಾಡಿ ಎಲ್ಲರ ಜೊತೆ ಖುಷಿಯಿಂದ ಬರ್ತಡೇ ಆಚರಿಸಿಕೊಂಡಿದ್ದಾರೆ ಆದರೆ ಬರ್ತಡೇ ಮುಗಿದ ಬಳಿಕ ವಿಜಯಲಕ್ಷ್ಮಿ ಅವರು ಪತಿ ದರ್ಶನ್ ಅವರನ್ನ ನೆನೆದು ಕಣ್ಣೀರು ಹಾಕಿದ್ದಾರೆ ಅವರು ಇದ್ದಿದ್ರೆ ನಮ್ಮ ಕುಟುಂಬದಲ್ಲಿ ಇಂದು ಖುಷಿ ಡಬಲ್ ಆಗುತ್ತಿತ್ತು

ನಮ್ಮ ಕುಟುಂಬದ ಮೇಲೆ ಅದ್ಯಾರ ಕಣ್ಣು ಬಿತ್ತೋ ಗೊತ್ತಿಲ್ಲ ಬರಿ ಕಷ್ಟಗಳೇ ಬರುತ್ತಿವೆ ಅವರಿಲ್ಲದೆ ಬರ್ತಡೇ ಆಚರಿಸುತ್ತಿರುವಾಗ ಏನನ್ನು ಕಳೆದುಕೊಂಡ ಅನುಭವ ಆಗುತ್ತಿದೆ ಎನ್ನುತ್ತಾ ಭಾವುಕರಾಗಿದ್ದಾರೆ ದರ್ಶನ್ ಅವರನ್ನ ಜೈಲಿನಿಂದ ಬಿಡಿಸಲು ಧೈರ್ಯವಾಗಿ ಹೋರಾಡುತ್ತಿರುವ ವಿಜಯಲಕ್ಷ್ಮಿ ಅವರಿಗೆ ನೀವು ಸಹ ಹ್ಯಾಪಿ ಬರ್ತಡೇ ಮೇಡಂ ಅಂತ ಕಾಮೆಂಟ್ ಮಾಡಿ ಶುಭಾಷಯ ತಿಳಿಸಿ.