ಶಿವರಾತ್ರಿ ಹಬ್ಬದ ದಿನವೇ ಪತ್ನಿಗೆ ಸಿಹಿಸುದ್ಧಿ ಹಂಚಿಕೊಂಡ ದರ್ಶನ್ : ವಿಜಯಲಕ್ಷ್ಮಿ ಫುಲ್ ಕುಶ್ ?

ಜೈಲಿನಿಂದ ಬಂದ ದಿನದಿಂದ ಸೈಲೆಂಟ್ ಆಗಿದ್ದ ನಟ ದರ್ಶನ್ ಅವರು ಶಿವರಾತ್ರಿ ಹಬ್ಬದ ದಿನವೇ ಗುಡ್ ನ್ಯೂಸ್ ಒಂದನ್ನ ಹಂಚಿಕೊಂಡಿದ್ದಾರೆ ಹಾಗಾದರೆ ದರ್ಶನ್ ಹಂಚಿಕೊಂಡ ಸಿಹಿ ಸುದ್ದಿ ಏನು ಅದೆಲ್ಲ ಸಂಪೂರ್ಣವಾಗಿ ನೋಡೋಣ ಬನ್ನಿ ನಟ ದರ್ಶನ್ ಅವರು ಜೈಲಿಗೆ ಹೋಗಿ ಬಂದ ಬಳಿಕ ಸಾಕಷ್ಟು ಬದಲಾಗಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ ಹೌದು ಕಾರಣ ಪವಿತ್ರ ಗೌಡ ಸಹವಾಸ ಮಾಡಿ ಕೊಲೆ ಕೇಸ್ನಲ್ಲಿ ಸಿಲುಕಿ ಆರೇಳು ತಿಂಗಳುಗಳ ಕಾಲ ಜೈಲುವಾಸ ಅನುಭವಿಸಿದರು ದರ್ಶನ್ ಅವರ ಕಷ್ಟದ ಸಮಯದಲ್ಲಿ ಅವರ ಪರವಾಗಿ ಯಾರು ಕೂಡ ಮುಂದೆ ಬರಲಿಲ್ಲ ಈ ವೇಳೆ ಪತ್ನಿ ವಿಜಯಲಕ್ಷ್ಮಿ ಅವರು ಹಲವಾರು ದೇವರ ಮೊರೆ ಹೋಗಿ ಹರಕೆ ಹೊತ್ತು ಕಾನೂನು ಮೂಲಕ ಪತಿ ದರ್ಶನ್ ಅವರಿಗೆ ಜಾಮೀನು
ಕೊಡಿಸಿದ್ದರು ಇದೀಗ ದರ್ಶನ್ ಅವರು ಶಿವರಾತ್ರಿ ಹಬ್ಬದ ದಿನ ಪೋಸ್ಟ್ ವಂದನ ಹಂಚಿಕೊಂಡಿದ್ದು ಎಲ್ಲರಿಗೂ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು ಎಲ್ಲರಿಗೂ ಆ ಶಿವ ಒಳ್ಳೆಯದನ್ನ ಮಾಡಲಿ ಎಂದು ಬರೆದುಕೊಂಡಿದ್ದಾರೆ ಅಷ್ಟೇ ಅಲ್ಲದೆ ಪತ್ನಿ ಹಾಗೂ ಮಗನ ಜೊತೆ ಶಿವನ ಪೂಜೆ ಮಾಡಿ ಹೊಸ ಸಿನಿಮಾ ಒಂದಕ್ಕೆ ಸಹಿ ಮಾಡಿದ್ದಾರಂತೆ ಇದರಿಂದ ದರ್ಶನ್ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ ನೀವು ಸಹ ದರ್ಶನ ಹಾಗೂ ಅವರ ಕುಟುಂಬದವರಿಗೆ ಕಾಮೆಂಟ್ ಮಾಡಿ ಶಿವರಾತ್ರಿ ಹಬ್ಬದ ಶುಭಾಶಯ ತಿಳಿಸಿ
( video credit : Kannada Taja suddi )