ನಾನು ಅಮಾಯಕ ಎಂದು ಪತ್ನಿ ಮುಂದೆ ಕಣ್ಣೀರಿಟ್ಟ ನಟ ದರ್ಶನ್ ! ವಿಜಯಲಕ್ಷ್ನೀ ಶಾಕ್ ! ಯಾಕೆ ನೋಡಿ ?

ನಾನು ಅಮಾಯಕ ಎಂದು ಪತ್ನಿ ಮುಂದೆ ಕಣ್ಣೀರಿಟ್ಟ ನಟ ದರ್ಶನ್ ! ವಿಜಯಲಕ್ಷ್ನೀ ಶಾಕ್ ! ಯಾಕೆ ನೋಡಿ ?

ನಟ ದರ್ಶನ್ ಅವರು ಜಾಮೀನು ಸಿಕ್ಕ ಬಳಿಕ ಯಾರ ಸಹವಾಸನು ಬೇಡ ಎಂದು ಪತ್ನಿ ಮಗನ ಜೊತೆ ಖುಷಿಯಿಂದ ಕಾಲ ಕಳೆಯುತ್ತಿದ್ದಾರೆ ಆದರೆ ಇಂದು ಇದಕ್ಕಿದ್ದಂತೆ ದರ್ಶನ್ ಅವರು ತುಂಬಾನೇ ಬೇಸರದಿಂದ ನಾನು ಅಮಾಯಕ ಎಂದು ಕಣ್ಣೀರು ಹಾಕಿದ್ದಾರೆ ಹಾಗಾದರೆ ದರ್ಶನ್ ಅವರಿಗೆ ಆಗಿತ್ತೇನು ಸಂಪೂರ್ಣವಾಗಿ ನೋಡೋಣ ಬನ್ನಿ ಪರವಾನಗೆ ಹೊಂದಿರುವ ತಮ್ಮ ಪಿಸ್ತೂಲು ಮೆಟ್ಟುಗೋಲು ಹಾಕಿಕೊಂಡಿರುವ ಪೊಲೀಸರ ಕ್ರಮ ಪ್ರಶ್ನಿಸಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ನಟದರ್ಶನ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ ಸಮಾಜದಲ್ಲಿ ತಾವು ಹೊಂದಿರುವ ಸ್ಥಾನಮಾನ ಮತ್ತು ಅಪಾರ ಪ್ರಮಾಣದ ಅಭಿಮಾನಿ ಬಳಗವನ್ನು ಪರಿಗಣಿಸಿ .

ಈ ಹಿಂದೆ ನನಗೆ ಪಿಸ್ತೂಲು ಹೊಂದಲು ಪೊಲೀಸ್ ಇಲಾಖೆ ಪರವಾನಗೆ ಮಂಜೂರು ಮಾಡಿತ್ತು ಆದರೆ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಬಾಕಿ ಇರುವ ಹಿನ್ನೆಲೆಯಲ್ಲಿ ಪಿಸ್ತೂಲ್ ದುರುಪಯೋಗ ಮಾಡುವ ಆತಂಕವನ್ನು ಪೊಲೀಸರು ವ್ಯಕ್ತಪಡಿಸಿ ತಾವು ಹೊಂದಿರುವ ಶಸ್ತ್ರಾಸ್ತ್ರ ಪರವಾನಿಗೆಯನ್ನು ಹೇಗೆ ರದ್ದುಪಡಿಸಬಾರದು ಎಂಬ ಬಗ್ಗೆ ವಿವರಣೆ ನೀಡಲು ಸೂಚಿಸಿ 2025ರ ಜನವರಿ ಏಳರಂದು ನನಗೆ ಶೋಕಾಸ್ ನೋಟೀಸ್ ನೀಡಿದ್ದರು ಎಂದು ದರ್ಶನ್ ಅರ್ಜಿಯಲ್ಲಿ ವಿವರಿಸಿದ್ದಾರೆ ಆ ಶೋಕಾಸ್ ನೋಟೀಸ್ ಗೆ ನಾನು ಜನವರಿ 13 ರಂದು ಉತ್ತರಿಸಿ.

 ಪಿಸ್ತೂಲನ್ನು ದುರುಪಯೋಗಪಡಿಸಿಕೊಳ್ಳುವ ಆರೋಪ ತಳ್ಳಿ ಹಾಕಿದೆ ನಾನು ಅಮಾಯಕನಾಗಿದ್ದು ನನ್ನ ಮೇಲಿನ ಆರೋಪದಲ್ಲಿ ಹುರುಳಿಲ್ಲದ ಕಾರಣ ಪ್ರಕರಣದ ಸಾಕ್ಷಿಗಳನ್ನು ಬೆದರಿಸುವ ಪರಿಸ್ಥಿತಿ ಉದ್ಭವಿಸುವುದಿಲ್ಲ ಹಾಗಾಗಿ ಶೋಕಾಸ್ ನೋಟೀಸ್ ಹಿಂಪಡೆಯುವಂತೆ ಮನವಿ ಮಾಡಿದ್ದೆ ಜನವರಿ 16 ರಂದು ಮತ್ತೊಂದು ಪತ್ರ ಬರೆದು ಪಿಸ್ತೂಲು ದುರುಪಯೋಗ ಮಾಡುವುದಿಲ್ಲ ಎಂದು ಭರವಸೆ ಸಹ ನೀಡಿದ್ದೆ ಎಂದು ಅರ್ಜಿಯಲ್ಲಿ ದರ್ಶನ್ ತಿಳಿಸಿದ್ದಾರೆ .