ಬ್ರೇಕಿಂಗ್ ನ್ಯೂಸ್ : ನಟಿ ದೀಪಿಕಾ ದಾಸ್ ತಾಯಿ ಪದ್ಮಲತಾಗೆ ಬೆದರಿಕೆ ಕರೆ ಯಾರಿಂದ ನೋಡಿ ?

ಬ್ರೇಕಿಂಗ್ ನ್ಯೂಸ್ : ನಟಿ ದೀಪಿಕಾ ದಾಸ್ ತಾಯಿ ಪದ್ಮಲತಾಗೆ ಬೆದರಿಕೆ ಕರೆ ಯಾರಿಂದ ನೋಡಿ ?

ಇನ್ನು ನಟಿ ದೀಪಿಕಾ ದಾಸ್ ತಾಯಿ ಪದ್ಮಲತಾಗೆ ಬೆದರಿಕೆ ಕರೆ ಬಂದಿದೆ ಈ ಬೆದರಿಕೆ ಕರೆಯಲ್ಲಿ ಏನು ಹೇಳಿದ್ದಾರೆ ಅಂತ ಹೇಳಿದ್ರೆ ಮಗಳು ದೀಪಿಕಾ ಬಗ್ಗೆ ಅಪಪ್ರಚಾರ ಮಾಡ್ತೀವಿ ಹೀಗಂತ ಬೆದರಿಕೆ ಹಾಕಿದ್ದಾರೆ ಜೊತೆಗೆ ಅಳಿಯ ದೀಪಕ್ ಕುಮಾರ್ ವಿರುದ್ಧವೂ ಕೂಡ ಅಪಪ್ರಚಾರದ ಬೆದರಿಕೆಯನ್ನ ಹಾಕಿದ್ದಾರೆ ಈ ಬಗ್ಗೆ ಇದೀಗ ದೀಪಿಕಾ ದಾಸ್ ತಾಯಿ ಪೊಲೀಸರಿಗೆ ದೂರನ್ನ ನೀಡಿದ್ದಾರೆ ಯಶ್ವಂತ್ ಎಂಬಾತನ ವಿರುದ್ಧ ತಾಯಿ ಪದ್ಮಲತಾ ಕಂಪ್ಲೇಂಟ್ ಫೈಲ್ ಮಾಡಿದ್ದಾರೆ ಹಣ ನೀಡದೆ ಇದ್ದರೆ ಅಳಿಯನ ವಿರುದ್ಧ ಅಪಪ್ರಚಾರ ಮಾಡ್ತೀನಿ ಅನ್ನೋದಾಗಿ ಬೆದರಿಕೆ ಹಾಕಿದ್ದಾರೆ ಪದ್ಮಲತಾಗೆ ಫೋನ್ ಮಾಡಿ ಬೆದರಿಕೆ ಹಾಕಿರುವಂತಹ ಯಶ್ವಂತ ಮಾದನಾಯಕನಹಳ್ಳಿ ಪೊಲೀಸ್ ಠಾಣಿಯಲ್ಲಿ ದೂರನ್ನ ದಾಖಲಿಸಿದ್ದಾರೆ

ಇದೀಗ ದೀಪಿಕಾ ದಾಸ್ ಅವರ ತಾಯಿ ನಿರಂತರ ಏಳು ತಿಂಗಳಿಂದ ದೀಪಿಕಾ ತಾಯಿ ಪದ್ಮಲತಾಗೆ ಕರೆಯನ್ನು ಮಾಡಿ ಈ ರೀತಿಯಾಗಿ ಬೆದರಿಕೆ ಹಾಕ್ತಾ ಇದ್ರು ನಿರಂತರವಾಗಿ ಫೋನ್ ಕರೆ ಮಾಡ್ತಾ ಇದ್ರಂತೆ ಯಶ್ವಂತ್ ಅನ್ನುವಂತಹ ವ್ಯಕ್ತಿ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ ಯಶ್ವಂತ್ ವಿರುದ್ಧವಾಗಿ ದೂರನ್ನು ಕೂಡ ದಾಖಲಿಸಿದ್ದಾರೆ ಇತ್ತೀಚಿಗೆ ಮದುವೆಯಾಗಿರುವುದು ದೀಪಿಕಾ ದಾಸ್ ಅವರು ಮದುವೆ ಆಗ್ತಾರೆ ಆನಂತರದಲ್ಲಿ ಸುದ್ದಿಗೋಷ್ಠಿಯನ್ನ ಮಾಡಿ ಕೂಡ ಅವರ ಹುಡುಗನ ಬಗ್ಗೆ ಮಾಹಿತಿಯನ್ನ ಹಂಚಿಕೊಂಡಿದ್ದರು ಇದೀಗ ಮಗಳು ಮತ್ತೆ ಅಳಿಯ ಇಬ್ಬರ ಬಗ್ಗೆನು ಕೂಡ ಅಪಪ್ರಚಾರ ಮಾಡ್ತೀನಿ ಅಂತ ಒಬ್ಬ ವ್ಯಕ್ತಿ ಬೆದರಿಕೆಯನ್ನ ಹಾಕ್ತಾ ಇದ್ದಾರಂತೆ ಈ ಬಗ್ಗೆ ಡೀಟೇಲ್ಸ್ ಅನ್ನ

ಪಡೆದುಕೊಳ್ಳುತ್ತಾ ಹೋಗ್ತೀನಿ ಪ್ರತಿನಿಧಿ ಮೂರ್ತಿ ಫೋನ್ ಸಂಪರ್ಕದಲ್ಲಿದ್ದಾರೆ ಮೂರ್ತಿ ಯಶ್ವಂತ್ ಅನ್ನುವಂತಹ ವ್ಯಕ್ತಿ ಯಾರು ಪರಿಚಯಸ್ಥನ ಅಥವಾ ಫೋನ್ ಮೂಲಕ ಆತನೇ ಕೊಟ್ಟಿರುವಂತಹ ಪರಿಚಯನ ನನ್ನ ಹೆಸರು ಇದು ಅನ್ನೋದಾಗಿ ಏನು ಡೀಟೇಲ್ಸ್ ಸಿಗ್ತಾ ಇದೆ ಈ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ಚೈತ್ರ ನಟಿ ದೀಪಿಕಾ ದಾಸ್ ಹಾಗೂ ಉದ್ಯಮಿ ದೀಪಕ್ ಕಳೆದ ಮಾರ್ಚ್ ಒಂದರಂತೂ ಮದುವೆಯಾಗಿರುವಂತದ್ದು ಈಗ ಇಬ್ಬರು ಕೂಡ ವಿದೇಶದಲ್ಲಿ ಏನು ಪ್ರವಾಸ ಹೋಗಿರುವ ಬೆನ್ನಲ್ಲೇ ದೀಪಿಕಾ ದಾಸ್ ಹಾಗೂ ಅಳಿಯ ದೀಪಕ್ ಗೆ ಯಶ್ವಂತ್ ಅನ್ನೋವರು ಮಾನಸಿಕ ಕಿರುಕುಳ ಕೊಡುತ್ತಿದ್ದಾರೆ ಅಂತ ಅಳಿಯ ಮತ್ತು ಮಗಳ ಪರವಾಗಿ ಆರೋಪಿ ಯಶ್ವಂತ್ ವಿರುದ್ಧ ಮಾತನಾಡಿನಲ್ಲಿ ಎಫ್ ಫೈರ್ ಮಾಡಿಸಿರುವಂತದ್ದು ಅತ್ತೆ ಯಶ್ವಂತ್


ಗೂ ದೀಪಕ್ ಗೂ ಏನು ಸಂಬಂಧ ಅಂತ ನೋಡಿದ್ರೆ ಈ ಹಿಂದೆ ಇಬ್ಬರು ಕೂಡ ಸ್ನೇಹಿತರಾಗಿದ್ದರು ಹಾಗಾಗಿ ಏನು ಈಗ ಆರೋಪ ಒಪ್ಪಂತ ಯಶ್ವಂತ್ ಹೇಳೋದು ಏನು ಅಂದ್ರೆ ದೀಪಕ್ ನನಗೆ ಏನು ಒಂದೂವರೆ ಕೋಟಿಯಷ್ಟು ಹಣ ಕೊಡಬೇಕು ಮೋಸ ಮಾಡಿದ್ದಾನೆ ಅದು ಅಲ್ಲದೆ ಏನು ಅಕ್ರಮವಾಗಿ ಲೇಔಟ್ ಗಳನ್ನ ಮಾಡಿ ಜನರಿಗೂ ಕೂಡ ವಂಚನೆ ಮಾಡಿ ಮತ್ತೆ ಜೈಲು ಸೇರಿ ಈಚೆ ಬಂದಿದ್ದಾನೆ ಆದರೂ ಈ ಕುರಿತಾಗಿ ಕೋರ್ಟಲ್ಲಿ ಸ್ಟಿಲ್ ಕೇಸ್ ನಡೀತಿದ್ರು ನಿಮ್ಮ ಮಗಳನ್ನ ಅವನಿಗೆ ಕೊಡಬೇಕು ಬೇಡ ಅಂತ ನಾನು ಈ ಹಿಂದೇನೆ ಎಚ್ಚರಿಸಿದ್ದೆ ಆದರೂ ನೀವು ಕೊಟ್ಟಿದ್ದೀರಾ ಈಗ ಹೀಗಾಗಿ ನೀವೆಲ್ಲ ಸೇರಿ ನನಗೆ ಈ ಒಂದೂವರೆ ಕೋಟಿಯಷ್ಟು ಹಣನ ನೀವು ಕೊಡಬೇಕು ಇಲ್ಲ ಅಂದ್ರೆ ಮಾಧ್ಯಮಗಳ ಮುಂದೆ ನಿಮ್ಮ ಅಕ್ರಮಗಳನ್ನ


ಒಂದೊಂದಾಗಿ ಬಿಚ್ಚಿಡ್ತೀನಿ ಅಂತ ಆರೋಪ ಮಾಡಿರುವಂತದ್ದು ಸದ್ಯ ಏನು ಆರೋಪ ಗೊತ್ತಿರುವಂತಹ ಏನು ಇವರು ಇದ್ದಾರೆ ಯಶ್ವಂತ್ ಈ ತರ ಹೇಳಿದ್ರೆ ಏನು ಅತ್ತೆ ಪದ್ಮಲತ ಹೇಳೋದು ಏನು ಅಂದ್ರೆ ಏನು ಎಫ್ ಐಆರ್ ಅಲ್ಲಿ ಉಲ್ಲೇಖ ಮಾಡಿದ್ದಾರೆ ಅವರು ನಟಿಯಾಗಿರುವಂತಹ ನನ್ನ ಮಗಳು ಹಾಗೂ ಅಳಿಯನ ಮಾನ ಮರ್ಯಾದೆ ಹಾಳು ಮಾಡ್ತೀನಿ ಅಂತ ನನಗೂ ಕೂಡ ಪದೇ ಪದೇ ಹಣ ಕೊಡುವಂತೆ ಮಾನಸಿಕವಾಗಿ ಕಿರುಕುಳ ಕೊಡ್ತಾ ಇದ್ದಾನೆ ಅಂತ ಹೇಳಿ ಮಾದ್ನ ನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿರುವಂತದ್ದು ಇತ್ತ ಏನು ವಿದೇಶದಲ್ಲಿ ಇರುವಂತಹ ದೀಪಿಕಾ ದಾಸು ಹಾಗೂ ದೀಪಕ್ ಇಬ್ಬರು ಏನು ವಿದೇಶದಿಂದ ಬಂದಮೇಲೆ ಯಾವ ರೀತಿ ಇದಕ್ಕೆ ಸಮಜಾಸಿ ಕೊಡ್ತಾರೆ ಅಂತ ಕಾದು ನೋಡಬೇಕಾಗಿದೆ ಏನು


ಒಟ್ಟಾರೆ ಇವರಿಬ್ಬರು ಸ್ನೇಹಿತರಾಗಿರುವಂತಹ ಇವರಿಬ್ಬರ ಕಾಳಗ ಸದ್ಯ ಈ ನಿಲ್ಲುವಂತಹ ಇದು ಕಾಣ್ತಾ ಇಲ್ಲ ಚೈತ್ರ ಎಸ್ ಥ್ಯಾಂಕ್ ಯು ಮೂರ್ತಿ ಮಾಹಿತಿಗಾಗಿ ಯಾವುದೇ ರೀತಿಯಾದಂತಹ ಕಾಂಟ್ರೋವರ್ಸಿ ಸಾಮಾನ್ಯವಾಗಿ ದೀಪಿಕಾ ದಾಸ್ ಒಳಗಾಗುವುದಿಲ್ಲ ತುಂಬಾ ಮೆಚೂರ್ಡ್ ಆಗಿ ಆಕ್ಟ್ ಮಾಡೋರು ಬಟ್ ಈ ವಿಚಾರ ಒಂದಷ್ಟು ಸಂಕಷ್ಟವನ್ನ ತಂದಿಡುತ್ತಾ ಅವರಿಗೆ ಜೊತೆಗೆ ಮುಂದೆ ಏನಾಗುತ್ತೆ ತನಿಕೆ ಹಂತದಲ್ಲಿ ಆತ ಯಾರು ಏನು ಆತನ ಪಾತ್ರ ಏನು ಅನ್ನೋದು ಕೂಡ ಗೊತ್ತಾಗ್ತಾ ಹೋಗುತ್ತೆ