ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧನರಾಜ್ ಪಡೆದ ಒಟ್ಟು ಸಂಭಾವನೆ ಎಷ್ಟು ನೋಡಿ ?

ಕನ್ನಡದ ಬಿಗ್ ಬಾಸ್ ಸೀಸನ್ 11 ರಿಂದ ಡಬಲ್ ಎಲಿಮಿನೇಷನ್ ಮೂಲಕ ಗೌತಮಿ ಜಾದವ್ ಜೊತೆಗೆ ಹೊರಬಂದಿರುವಂತಹ ಮತ್ತೋರ್ವ ಸ್ಪರ್ಧಿ ಅಂತಂದ್ರೆ ಅದು ಧನರಾಜ್ ಆಚಾರ್ ಸೋ ಇದೀಗ ಧನರಾಜ್ ಆಚಾರ್ ಅವರು ಎಲಿಮಿನೇಟ್ ಆಗಿರುವಂತದ್ದು ಒಂದಷ್ಟು ಜನರಿಗೆ ಶಾಕ್ ಆದ್ರೆ ಇನ್ನೊಂದಷ್ಟು ಜನರಿಗೆ ಧನರಾಜ್ ಆಚಾರ್ ಅವರು ಪಡೆದಂತಹ ಸಂಭಾವನೆ ಎಷ್ಟು ಅನ್ನುವಂತಹ ಕುತೂಹಲ ಎಲ್ಲರಲ್ಲೂ ಕೂಡ ಇರುವಂತದ್ದು ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಬಹುಶಃ ನೀವು ನೋಡಿರಬಹುದು ಅತೀ ಕಡಿಮೆ ಸಂಭಾವನೆ ಪಡೆದಂತಹ ಸ್ಪರ್ಧಿ ಅಂತಂದ್ರೆ ಅದು ಧನರಾಜ್ ಆಚಾರ ಅನ್ನುವಂತಹ ಒಂದಷ್ಟು ಸುದ್ದಿಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು
ಸೋ ಬಿಗ್ ಬಾಸ್ ಸೋ ಧನರಾಜ್ ಆಚಾರ್ ಎಲಿಮಿನೇಟ್ ಆದಂತಹ ಬೆನ್ನಲ್ಲೇ ಅವರ ಸಂಭಾವನೆ ಎಷ್ಟು ಅನ್ನುವಂತಹ ಚರ್ಚೆ ಈಗ ಜೋರಾಗಿ ನಡೀತಾ ಇದೆ
ಸ್ನೇಹಿತರೆ ಇದಕ್ಕೆ ಕಾರಣ ಕೂಡ ಇದೆ ಸೋ ಯೂಟ್ಯೂಬರ್ ಹಾಗೆ ಕಾಮಿಡಿಯನ್ ಧನರಾಜ್ ಬಿಗ್ ಬಾಸ್ ಮನೆಗೆ ಅಂದ್ರೆ ಸೀಸನ್ 11 ರಲ್ಲಿ ಅತೀ ಕಡಿಮೆ ಸಂಭಾವನೆ ಪಡೆದಂತಹ ಸ್ಪರ್ಧಿ ಅಂತ ಹೇಳಲಾಗ್ತಾ ಇದೆ ಯಾಕಂತಂದ್ರೆ ಅತಿ ಹೆಚ್ಚು ಸಂಭಾವನೆ ಅಂತ ಬಂದಾಗ ಗೌತಮಿ ಜಾದವ್ ಅವರ ಹೆಸರು ಕೇಳಿ ಬರುತ್ತೆ ಅದಾದ್ಮೇಲೆ ಚೈತ್ರ ಕುಂದಾಪುರ ಅವರು ಕೂಡ ಸ್ವಲ್ಪ ಕಡಿಮೆ ಸಂಭಾವನೆಗೆ ಬಂದಿದ್ದು ಅನ್ನುವಂತದ್ದು ಕೂಡ ಇರುತ್ತೆ ಆದರೆ ಧನರಾಜ್ ಗೆ ಕಡಿಮೆ ಸಂಭಾವನೆ ಸಿಕ್ಕಿರುವಂತದ್ದು
ಆದರೂ ಕೂಡ ಬಿಗ್ ಬಾಸ್ ಆಪರ್ಚುನಿಟಿ ಬೇಕು ಅನ್ನುವಂತಹ ಕಾರಣಕ್ಕೆ ಸೀಸನ್ ಗೆ ಎಂಟ್ರಿ ಕೊಡ್ತಾರೆ ಧನರಾಜ್ ಅವರು ಸೋ ಧನರಾಜ್ ಆಚಾರ್ ಒಂದು ವಾರಕ್ಕೆ ಪಡಿತಿದ್ದಂತಹ ಸಂಭಾವನೆ ಎಷ್ಟು ಅನ್ನುವಂತಹ ಕುತೂಹಲ ಬಹುಶಃ ನಿಮಗೆಲ್ಲರಿಗೂ ಕೂಡ ಇರಬಹುದು ಸ್ನೇಹಿತರೆ ಸೋ ಧನರಾಜ್ ಆಚಾರ್ ಒಂದು ವಾರಕ್ಕೆ ಕೇವಲ 30000 ಸಂಭಾವನೆಯನ್ನ ಪಡಿತಿದ್ರು ಅಂತ ಹೇಳಲಾಗ್ತಾ ಇದೆ ಈ ಪ್ರಕಾರ ನಾವು ಕ್ಯಾಲ್ಕುಲೇಟ್ ಮಾಡಿದ್ರೆ 16 ವಾರಗಳು ಗಳು ಅವರು ಆಟವನ್ನ ಆಡಿದ್ದಾರೆ ಸೋ 16 ವಾರಗಳಿಗೆ 480000 ಸಂಭಾವನೆ ಧನರಾಜ್ ಗೆ ಸಿಕ್ಕಿದೆ ಸ್ನೇಹಿತರೆ ಅಷ್ಟೇ ಅಲ್ಲ ಈ ಒಂದು 16 ವಾರಗಳಲ್ಲಿ ಸಾಕಷ್ಟು ಒಂದು ಸ್ಪಾನ್ಸರ್ಶಿಪ್ ಟಾಸ್ಕ್ ಗಳನ್ನ
ಕೂಡ ಆಡಿದ್ದಾರೆ ಅಲ್ಲೂ ಕೂಡ 10000 20000 ವೋಚರ್ ಆಗಿರಬಹುದು 50000 ವೋಚರ್ ಕೂಡ ಸಿಕ್ಕಿರುವಂತದ್ದು ಸೋ ಧನರಾಜ್ ಆಚಾರ್ಯ ಅವರಿಗೆ ಒಂದು ವೇದಿಕೆಯಲ್ಲೂ ಕೂಡ ಸಂಭಾವನೆ ಜೊತೆಗೆ ಕ್ಯಾಶ್ ಪ್ರೈಸ್ ಕೂಡ ಸಿಗುತ್ತೆ ಅಂದ್ರೆ ಸ್ಪಾನ್ಸರ್ ಕಡೆಯಿಂದ ಸೋ ಅದು ಒಂದು ಲಕ್ಷದ 50000 ಸ್ಪಾನ್ಸರ್ ಕಡೆಯಿಂದ ಕ್ಯಾಶ್ ಪ್ರೈಸ್ ಸಿಗುತ್ತೆ ಜೊತೆಗೆ 50000 ಮೌಲ್ಯದ ಗಿಫ್ಟ್ ವೋಚರ್ ಕೂಡ ಸಿಗುತ್ತೆ ಸೋ ಇದೆಲ್ಲವನ್ನು ಕೂಡ ನಾವು ಕ್ಯಾಲ್ಕುಲೇಟ್ ಮಾಡಿದ್ರೆ ಸೋ ಅವರಿಗೆ 480000 ಅವರ ಸಂಭಾವನೆ ಅದಾದ್ಮೇಲೆ ಒಂದುವರೆ ಲಕ್ಷ ಜೊತೆಗೆ 50000 ಟೋಟಲ್ 680000 ಅವರಿಗೆ ಒಟ್ಟಾರೆಯಾಗಿ ಒಟ್ಟುಗೂಡಿಸಿದರೆ ಸಿಗುವಂತಹ ಸಂಭಾವನೆ ಸ್ನೇಹಿತರೆ ಇದು ವರದಿಗಳಾಗಿರಬಹುದು ವೈರಲ್ ಸಂಗತಿಗಳನ್ನ ಆಧರಿಸಿ ನಾವು ಹೇಳುವಂತದ್ದು
ಯಾಕಂತಂದ್ರೆ ಒಮ್ಮೆ ಬಿಗ್ ಬಾಸ್ ಗೆ ಹೋದ್ರು ಅಥವಾ ಬಿಗ್ ಬಾಸ್ ಮನೆಯಿಂದ ಆಚೆ ಬಂದ್ರು ಅಂತಂದ್ರೆ ಅವರ ಸಂಭಾವನೆಯನ್ನ ಡಿಸ್ಕಸ್ ಮಾಡೋ ಹಾಗಿಲ್ಲ ಸೋ ಅದು ಕೂಡ ಒಂದು ಪ್ರೋಟೋಕಾಲ್ ಬಿಗ್ ಬಾಸ್ ನಲ್ಲಿ ಇರುವಂತದ್ದು ಸೋ ಇಂಟರ್ವ್ಯೂಗಳಲ್ಲಿ ಆಗಿರಬಹುದು ಅಥವಾ ನನಗೆ ವಾರಕ್ಕೆ ಇಷ್ಟು ಸಿಗುತ್ತೆ ಅನ್ನೋ ಹಾಗೂ ಕೂಡ ಇಲ್ಲ ಸೊ ಹಾಗಾಗಿ ಧನರಾಜ್ ಆಚಾರ್ಯ ಎಲ್ಲೂ ಕೂಡ ಅದನ್ನ ಹೇಳ್ಕೊಂಡಿಲ್ಲ ಜೊತೆಗೆ ಬಿಗ್ ಬಾಸ್ ತಂಡದಿಂದ ಕೂಡ ಅದೆಲ್ಲೂ ಕೂಡ ವೈರಲ್ ಆಗಿಲ್ಲ ಬಟ್ ಸೋಶಿಯಲ್ ಮೀಡಿಯಾದಲ್ಲಿ ಎಲ್ಲಾ ಸ್ಪರ್ಧಿಗಳ ಬಗ್ಗೆ ಸಂಭಾವನೆ ಬಗ್ಗೆ ಚರ್ಚೆ ಆಗ್ತಾನೆ ಇರುತ್ತೆ ಸೊ ಹಾಗಾಗಿ ಧನರಾಜ್ ವಿಚಾರ ಅಂತ ಬಂದಾಗ ಅತೀ ಕಡಿಮೆ ಸಂಭಾವನೆಗೆ ಬಂದಂತಹ ಸ್ಪರ್ಧಿ ಅಂತಂದ್ರೆ ಅದು ಧನರಾಜ್ ಆಚಾರ್ಯ