ಧನರಾಜ್ ಜೊತೆ ನಿಶ್ಚಿತವಾಗಿದ್ದ ಮೋಕ್ಷಿತ ಪೈ ಮದುವೆ ಕ್ಯಾನ್ಸಲ್ ಆಯ್ತಾ ? ಷಾಕಿಂಗ್ ಉತ್ತರ ಕೊಟ್ಟ ಮೋಕ್ಷಿತ

ಧನರಾಜ್ ಜೊತೆ ನಿಶ್ಚಿತವಾಗಿದ್ದ ಮೋಕ್ಷಿತ ಪೈ ಮದುವೆ ಕ್ಯಾನ್ಸಲ್ ಆಯ್ತಾ ? ಷಾಕಿಂಗ್ ಉತ್ತರ ಕೊಟ್ಟ ಮೋಕ್ಷಿತ

ಸಾಮಾಜಿಕ ಜಾಲತಾಣಗಳಲ್ಲಿ ಮೋಕ್ಷಿತ ಪೈ ಮತ್ತು ಧನರಾಜ್ ಬಗ್ಗೆ ಮದುವೆ ಸುದ್ದಿ ಹರಿದಾಡಿತ್ತು ಮತ್ತು ನಿಶ್ಚಿತವಾಗಿದ್ದ ಮದುವೆ ಕ್ಯಾನ್ಸಲ್ ಆಯಿತು ಎಂದು ಬಹಳ ದೊಡ್ಡ ಸುದ್ದಿಯಾಗಿತ್ತು . ಇದಕ್ಕೆ ಉತ್ತರವಾಗಿ  ಮೋಕ್ಷಿತ ಪೈ ಅವರು ಇತ್ತೀಚಿಗೆ ಪ್ರೈವೇಟ್ ಚಾನೆಲ್ ಒಂದಕ್ಕೆ ಸಂದರ್ಶನ ಕೊಟ್ಟ ವೇಳೆ ಏನೆಂದು ಉತ್ತರ ಕೊಟ್ಟಿದಾರೆ ನೋಡಿ 


ನನಗೆ ಇನ್ನೊಂದು ಪ್ರಶ್ನೆ ಈಗ ಹತ್ತು ವಾರ ಜೊತೆ ಇರೋವರ ಜೊತೆ ಎಲ್ಲಾ ಯಾಕೆ ಫ್ರೆಂಡ್ಶಿಪ್ ಮಾಡ್ತೀರಾ ಬನ್ನಿ ಅಂತ ಹೇಳ್ತಾರೆ ಮಂಜಣ್ಣನಿಗೆ ಸೋ ನೀವು ಅದನ್ನ ಪ್ರಶ್ನೆ ಮಾಡ್ತೀರಾ ವಿಕ್ಕಿ ಅವರಿಗೆ ಆದರೆ ಹತ್ತು ವಾರ ಆದ್ಮೇಲೂ ಮೋಕ್ಷಿತ ಆ ಮನೆಯಲ್ಲಿ ಇರ್ತಾರೆ ಯಾಕೆ ಅದನ್ನ ಪ್ರಸ್ತಾಪಿಸಲ್ಲ ಕೌಂಟರ್ ಕೊಡಲ್ಲ ಅಂತ ಅವಶ್ಯಕತೆ ಇಲ್ಲ ಅವಶ್ಯಕತೆ ಇಲ್ಲ ಅಂದ್ರೆ ಫಿನಾಲೆ ತೋರಿಸುತ್ತಲ್ಲ ಮತ್ತೆ ನಾನು ಯಾಕೆ ಬಾಯಲ್ಲಿ ಹೇಳಬೇಕು ಅದು ಎನರ್ಜಿ ವೇಸ್ಟ್ ಅದು ನಾನು ಬಾಯಲ್ಲಿ ಹೇಳಿ ಅದನ್ನ ತೋರಿಸೋದು ಎನರ್ಜಿ ವೇಸ್ಟ್ ಅದರ ಬದಲು ಅವರೇ ನೋಡಿದ್ರಲ್ಲ 

ಸೋ ಅತಿ ಹೆಚ್ಚು ಪದಗಳನ್ನ ಅಲ್ಲಿ ಯೂಸ್ ಮಾಡಿರೋದೇ ನಿಮಗೆ ಧನರಾಜ್ ಅವರು ದುರಹಂಕಾರಿ ಅಂತ ಹೇಳ್ತಾರೆ ಸೋ ನನಗೊಂದು ಪ್ರಶ್ನೆ ನೀವು ಧನರಾಜ್ ಅವರ ಮದುವೆನ ಕ್ಯಾನ್ಸಲ್ ಮಾಡ್ತೀರಾ ಅವರ ಜೊತೆ ಸೋ ಅದಕ್ಕೆ ಏನಾದ್ರು ನಿಮ್ಮ ಮೇಲೆ ಆತರ ಪದ ಯೂಸ್ ಮಾಡಿದ್ರಾ ಅಂತ ಏನು ಮದುವೆನಾ ಮದುವೆ ಕ್ಯಾನ್ಸಲ್ ಆಗುತ್ತಲ್ಲ ನಿಮ್ಮದು ಧನರಾಜ್ ಅವರದು ಶಾರ್ಟ್ ಫಿಲಂ ಅಲ್ಲಿ ಅಯ್ಯೋ ಅದರಲ್ಲ ವೆಬ್ ಸೀರೀಸ್ ಅಲ್ಲಿ ಅಯ್ಯೋ ಅವೆಲ್ಲ ಏನು ಇಲ್ಲ ಅಂದ್ರೆ ಜಸ್ಟ್ ಜೋಕ್ ಆಗಿ ಗೊತ್ತಾಯ್ತು ಗೊತ್ತಾಯ್ತು ಅಂದ್ರೆ ಆ ಟೈಮಿಗೆ ಪಾಪ ಅವರಿಗೆ ಹೇಳಬೇಕು ಅಂತ ಅನ್ಸಿದೆ ಹೇಳಿದ್ದಾರೆ ಆಮೇಲೆ ಅವರು ಅದಕ್ಕೆ ನನ್ನ ಹತ್ರ ಸಾರಿ ಕೇಳಿದ್ದಾರೆ

ಒಂದು ಕಡೆ ಮಂಜಣ್ಣ ಮತ್ತೆ ಗೌತಮಿ ನಿಮ್ಮನ್ನ ಟಾರ್ಗೆಟ್ ಮಾಡ್ತಾ ಇದ್ರೆ ಇನ್ನೊಂದು ಕಡೆ ತ್ರಿವಿಕ್ರಮ ಭವ್ಯ ಟಾರ್ಗೆಟ್ ಮಾಡ್ತಾ ಇರ್ತಾರೆ ಅದನ್ನ ಹೇಗೆ ಫೇಸ್ ಮಾಡಿದ್ರಿ ಆಕ್ಚುಲಿ ಅನ್ನಿಸ್ತಾ ನಿಮಗೆ ಓಕೆ ಏನು ಇಲ್ಲ ಯಾರು ಏನಾದರೂ ಮಾಡಿಕೊಳ್ಳಿ ನಾನು ಇರೋದೇ ಹಿಂಗೆ ಅನ್ಕೊಂಡಿದ್ದೆ ದೇವರನ್ನ ನಂಬಿದ್ದೆ ಅಷ್ಟೇ ಅದೇ ನನ್ನನ್ನು ಇಲ್ಲಿವರೆಗೂ ಕರ್ಕೊಂಡು ಬಂದಿದ್ದೆ ಈಗ ಹೇಗಿದೆ ಮಂಜಣ್ಣ ಮತ್ತೆ ನಿಮ್ಮದು ಎಲ್ಲಾ ಸಾಲ್ವ್ ಆಯ್ತಾ ಮಿಸ್ ಅಂಡರ್ಸ್ಟ್ಯಾಂಡಿಂಗ್ಸ್ ಎಲ್ಲವೂ ಒಳಗೆ ಸಾಲ್ವ್ ಆಯ್ತು ಅದು ಒಳಗೆ ಸಾಲ್ವ್ ಆಯ್ತು ತಾರಮ್ಮ ಬಂದಾಗ


ಒಳಗೆ ಸಾಲ್ವ್ ಆಯ್ತು ಎಲ್ಲಾ ಕ್ಲಿಯರ್ ಆಯ್ತು ಅಷ್ಟೇ ತ್ರೀ ಡೇಸ್ ಅಲ್ಲಿ ಮಾತಾಡಿದ್ರಾ ಮಂಜಣ್ಣನ ಜೊತೆ ಯಾಕಂದ್ರೆ ನೀವು ಹೇಳ್ತಾ ಇದ್ರಿ ನನಗೆ ತುಂಬಾ ಹತ್ರ ನನಗೆ ತುಂಬಾ ಇಷ್ಟ ಅವರು ಅಂತ ಹೇಳ್ಬಿಟ್ಟು ಏನಾದ್ರು ಮಾತುಕಥೆ ಆಯ್ತಾ ಇಲ್ಲ ಅಂದ್ರೆ ಇನ್ನ ನನ್ನ ಫ್ಯಾಮಿಲಿ ಜೊತೆಗೆ ಇದ್ದೆ ಅಂಡ್ ಇನ್ನೊಂದು ಏನಾಗಿತ್ತು ಅಂತಂದ್ರೆ ನನಗೆ ನಿದ್ದೆ ಮಾಡೋ ಟೈಮಿಂಗ್ಸ್ ಅಲ್ಲಿ ನಾವು ಯಾವ ಟೈಮ್ಗೋ ಮಲಗುತ್ತಿದ್ವಿ ಯಾವ ಟೈಮ್ಗೋ ಎದ್ದೇಳ್ತಿದ್ವಿ
ನಿಮ್ಮ ಅಭಿಪ್ರಾಯ ಏನು ಅಂತ ಕಾಮೆಂಟ್ ಮಾಡಿ ತಿಳಿಸಿ