ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟೂ ರಜತ್ ಗೆ ಗ್ರಹಚಾರ ಬಿಡಿಸಿದ ಧನರಾಜ್ ಪತ್ನಿ ಪ್ರಜ್ಞಾ

ಬಿಗ್ ಬಾಸ್ ಮನೆಯಲ್ಲಿ ಧನರಾಜ್ ಆಚಾರ್ ಮತ್ತು ರಜತ್ ಜಗಳ ಆಗ್ತಿದ್ದಂತೆ ಇದೀಗ ಬಿಗ್ ಬಾಸ್ ಮನೆಯೊಳಗೆ ಧನರಾಜ್ ಆಚಾರ್ ಅವರ ಪತ್ನಿ ಎಂಟ್ರಿ ಕೊಟ್ಟಿದ್ದಾರೆ ಇದೊಂದು ಬಿಗ್ ಬಾಸ್ ಟ್ವಿಸ್ಟ್ ಅಂತಾನೆ ಹೇಳಬಹುದು ಸೋ ಬನ್ನಿ ಈ ಒಂದು ವಿಡಿಯೋವನ್ನ ನೋಡ್ಕೊಂಡು ಬರೋಣ ಇದಕ್ಕೂ ಮೊದಲು ನೀವು ನಮ್ಮ ಚಾನೆಲ್ ಗೆ ಸಬ್ಸ್ಕ್ರೈಬ್ ಆಗಿಲ್ಲ ಅಂದ್ರೆ ಈ ಕೂಡಲೇ ಸಬ್ಸ್ಕ್ರೈಬ್ ಆಗಿ ಹಾಗೆ ಪಕ್ಕದ ಬೆಲ್ ಐಕಾನ್ ಕ್ಲಿಕ್ ಮಾಡಿಕೊಳ್ಳಿ ವೀಕ್ಷಕರೇ ಬಿಗ್ ಬಾಸ್ ಮನೆಯಲ್ಲಿ ಧನರಾಜ್ ಆಚಾರ್ ಅವರು ಬಹಳ ಸ್ಟ್ರಾಂಗ್ ಕಂಟೆಸ್ಟೆಂಟ್ ಆಗಿ ಇಲ್ಲಿವರೆಗೂ ಬಹಳ ಫೇಮಸ್ ಆಗಿ ಆಟವನ್ನು ಹಾಡ್ತಾ ಎಲ್ಲರಿಗೂ ಮನರಂಜನೆಯನ್ನ ಕೊಡುತ್ತಾ ಎಲ್ಲರಿಗೂ ಕೂಡ ಖಡಕ್ಕಾದ ಒಂದು ಡೈಲಾಗ್ ಅನ್ನ ಹೊಡೆಯುವುದರ
ಮೂಲಕ ವೀಕ್ಷಕರಿಗೆ ಹಾಗೂ ಅವರ ಅಭಿಮಾನಿಗಳಿಗೆ ಮನರಂಜನೆಯನ್ನ ನೀಡುತ್ತಾರೆ ಕಳೆದ ಒಂದು ವಾರದಲ್ಲಿ ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಒಂದು ವಿಚಾರಕ್ಕೆ ಇನ್ಸಿಡೆಂಟ್ ಆಗಿದ್ದು ಟಾಸ್ಕ್ ವಿಚಾರಕ್ಕೆ ಸಂಬಂಧಪಟ್ಟಂತೆ ರಜತ್ ಅವರು ಏಕಾಏಕಿ ಧನರಾಜ್ ಮೇಲೆ ಕೂಗಾಡಿದ್ದಾರೆ ರೇಗಾಡಿದ್ದಾರೆ ಮಾತಿಗೆ ಮಾತಿ ಬೆಳೆದು ಇದು ಅತಿರೇಕಕ್ಕೆ ಆಗಿ ರಜತ್ ಅವರು ಇದೀಗ ಜಗಳಕ್ಕೆ ಕಾದು ನಿಂತಿದ್ದಾರೆ ವೀಕ್ಷಕರೇ ಮಾತಿಗೆ ಮಾತು ಆಡುತ್ತಿರುವಂತಹ ಸಂದರ್ಭದಲ್ಲಿ ಧನರಾಜ್ ಆಚಾರ್ ಅವರು ಏಕಾಏಕಿ ರಜತ್ ಅವರ ಕೈಯ ಒಂದು ಕೆನ್ನೆ ಮೇಲೆ ಮುಖವನ್ನು ಇಟ್ಟು ಒಂದು ಏನೋ ಒಂದು ಪ್ರಮೋಟ್ ಮಾಡುತ್ತಿದ್ದಾರೆ ಅನ್ನೋ ಒಂದು ರೀತಿ ಜಗಳಕ್ಕೆ ಸೋ ಆ ಒಂದು ಅರ್ಥದಲ್ಲಿ ಇರಬಹುದು ವೀಕ್ಷಕರೇ
ಗೊತ್ತಿಲ್ಲ ಆ ಒಂದು ಆ ರೀತಿಯಾಗಿ ಮಾಡಿದ್ರು ಅದಾದ ಬಳಿಕ ಮತ್ತೆ ನಾಮಿನೇಷನ್ ವಿಚಾರಕ್ಕೆ ಸಂಬಂಧಪಟ್ಟಂತೆ ಕ್ಲಾರಿಟಿ ಕೊಡುವಂತಹ ಸಂದರ್ಭದಲ್ಲಿ ಉತ್ತಮ ಕಳಪೆ ಯಾರು ಎಂಬುದರಲ್ಲ ಒಂದು ವಿಚಾರಕ್ಕೆ ಸಂಬಂಧಪಟ್ಟಂತೆ ಧನರಾಜ್ ಆಚಾರ್ ಅವರು ರಜತ್ ಅವರ ಹೆಸರನ್ನು ಹೇಳಿದ್ದಾರೆ ಸೋ ಈ ಒಂದು ಇನ್ಸಿಡೆಂಟ್ ಬಗ್ಗೆ ಮಾತನಾಡುವಾಗ ರಜತ್ ಅವರು ಕೋಪಗೊಂಡು ಕೊನೆಗೆ ಹೊಡೆದೆ ಹೋಗೋದು ಹಾಗೆ ಹೀಗೆ ಎಲ್ಲಾ ಮಾತನಾಡುತ್ತಾರೆ ಸೋ ಏಕಾಏಕಿ ಈ ಒಂದು ಮಾತು ಬೆಳೆದು ದಿಡೀರ್ ಎಂದು ಅವರನ್ನ ಹೊಡೆಯಲು ತಳ್ಳಿ ಬಿಡುತ್ತಾರೆ ವೀಕ್ಷಕರೇ ಈ ಒಂದು ವಿಚಾರ ಈ ಒಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಈ ಒಂದು ಎಪಿಸೋಡ್ ನಲ್ಲಿ ಸುದೀಪ್ ಅವರು ವೀಕೆಂಡ್ ಕ್ಲಾಸಿಗೆ ಬರ್ತಿದ್ದಂತೆ ದೊಡ್ಡ ಸದ್ದು
ಮಾಡಿದ್ದೆ ಈ ಒಂದು ವಿಡಿಯೋ ಆ ಒಂದು ಇನ್ಸಿಡೆಂಟ್ ಅನ್ನ ತೆಗೆದುಕೊಂಡು ಸಿಕ್ಕಾಪಟ್ಟೆ ಕ್ಲಾಸ್ ತೆಗೆದುಕೊಂಡರು ಸೋ ಎಲ್ಲರಿಗೂ ಕೂಡ ಬೈದು ಬೆಂಡೆತ್ತಿ ಆಚೆ ಹೋಗ್ತಾರೆ ಸುದೀಪ್ ಅವರು ಮುಗಿಸುತ್ತಾರೆ ವೀಕ್ಷಕರೇ ಈ ಒಂದು ಎಪಿಸೋಡ್ ಮುಗಿತಿದ್ದಂತೆ ಇವತ್ತು ಧನರಾಜ್ ಆಚಾರ್ಯ ಅವರ ಪತ್ನಿ ಕೂಡ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದು ಬಹಳ ಖುಷಿಯಾಗಿ ಬಹಳ ಸಂತೋಷವನ್ನ ಧನರಾಜ್ ಆಚಾರ್ಯ ಅವರು ವ್ಯಕ್ತಪಡಿಸಿದ್ದಾರೆ ಸೋ ರಜತ್ ಅವರಿಗೆ ಬುದ್ದಿ ಮಾತನ್ನು ಹೇಳಿದ್ದಾರೆ ರಜತ್ ಅವರಿಗೆ ವಾರ್ನಿಂಗ್ ಅನ್ನ ಕೊಟ್ಟಿರುವಂತದ್ದು ( video credit Ns Tv Kannada )