ರಿಯಲ್ ಲೈಫ್ ನಲ್ಲಿ ಜೋಡಿಯಾಗುತ್ತಿದ್ದಾರ ಧನ್ವೀರ್ ಮತ್ತು ರೀಷ್ಮಾ ನಾಣಯ್ಯ!! ಸಿಹಿ ಸುದ್ದಿ ನೋಡಿ ?

ವೀಕ್ಷಕರೇ ವಾಮನ ಸಿನಿಮಾದ ಸಕ್ಸೆಸ್ ಈ ಸಿನಿಮಾದ ನಾಯಕನಟ ಮತ್ತು ನಾಯಕನಟಿಯಾಗಿರುವ ಧನ್ವೀರ್ ಗೌಡ ಹಾಗೇನೇ ರೀಷ್ಮಾ ಅವರಿಗೆ ಸಾಕಷ್ಟು ಹೆಸರನ್ನ ತಂದುಕೊಟ್ಟಿದ್ದು ನಿಜವಾಗಲೂ ನಟ ಡಿ ಬಾಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಫ್ಯಾನ್ಸ್ ಈ ಸಿನಿಮಾವನ್ನ ಗೆಲ್ಲಿಸಿಕೊಟ್ಟಿದ್ದು ಖುದ್ದಾಗಿ ನಟ ದರ್ಶನ್ ಹಾಗೇನೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಈ ಸಿನಿಮಾದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಇದೀಗ ನಟ ಧನ್ವೀರ್ ಗೌಡ ಮತ್ತು ನಟಿ ರೇಷ್ಮ ರಾಜ್ಯದ ಜನತೆಗೆ ಮತ್ತೊಂದು ಗುಡ್ ನ್ಯೂಸ್ ಅನ್ನ ಕೊಟ್ಟಿದ್ದು ಎಲ್ಲರಿಗೂ ಕೂಡ ಅಚ್ಚರಿಯನ್ನ ಮೂಡಿಸಿದೆ ಅಷ್ಟಕ್ಕೂ ವೀಕ್ಷಕರೇ ನಟ ಧನವೀರ್ ಗೌಡ ಮತ್ತು ನಟಿ ರೇಷ್ಮ ಅವರು ಕೊಟ್ಟಿರುವಂತಹ ಆ ಒಂದು
ಗುಡ್ ನ್ಯೂಸ್ ಏನು ನಿಜವಾಗಲೂ ಈ ಜೋಡಿ ರಿಯಲ್ ಲೈಫ್ ನಲ್ಲೂ ಜೋಡಿ ಆಗಲಿದ್ದಾರೆ ಅನ್ನುವ ಸಂಪೂರ್ಣ ಡೀಟೇಲ್ಸ್ ಅನ್ನ ನಾವು ನೋಡೋಣ ಅದಕ್ಕಿಂತ ಮುಂಚೆ ಯಾರೆಲ್ಲ ವೀಕ್ಷಕರೇ ವಾಮನ ಸಿನಿಮಾದ ಯಶಸ್ವಿಯ ಬೆನ್ನಲ್ಲೇ ನಟ ಧನ್ವೀರ್ ಗೌಡ ಮತ್ತು ನಟಿ ರೀಷ್ಮ ಅವರು ಮತ್ತೊಂದು ಗುಡ್ ನ್ಯೂಸ್ ಅನ್ನ ಕೊಟ್ಟಿದ್ದು ಅದು ಏನು ಅಂದ್ರೆ ನಟ ಧನ್ವೀರ್ ಮತ್ತು ನಟಿ ರೇಷ್ಮ ಅವರು ಮತ್ತೊಮ್ಮೆ ಜೋಡಿಯಾಗಲಿದ್ದಾರೆ ಹೌದು ವೀಕ್ಷಕರೇ ಇವರಿಬ್ಬರು ಹಾಕಿಕೊಂಡಿದ್ದ ಆ ಒಂದು ಪೋಸ್ಟ್ ಅನ್ನ ನೋಡಿ ಎಲ್ಲರೂ ಕೂಡ ಇವರು ರಿಯಲ್ ಲೈಫ್ ನಲ್ಲಿ ಜೋಡಿಯಾಗುತ್ತಿದ್ದಾರೆ ಅಂತ ಅಂದುಕೊಂಡಿದ್ದರು ಆದರೆ ಇದರ ಬಗ್ಗೆ ಇವರಿಬ್ಬರು ಸ್ಪಷ್ಟನೆಯನ್ನು ಕೊಟ್ಟಿದ್ದು ಧನ್ವೀರ್ ಅವರ ಮತ್ತೊಂದು ಹೊಸ ಸಿನಿಮಾದಲ್ಲಿ ಇವರಿಬ್ಬರು ಜೋಡಿಯಾಗಿ ನಟಿಸಲಿದ್ದು ಮತ್ತೊಮ್ಮೆ ಈ ಒಂದು ಜೋಡಿಯನ್ನ ತೆರೆ ಮುಂದೆ ನಾವೆಲ್ಲರೂ ಕೂಡ ನೋಡಬಹುದಾಗಿದೆ ( video credit ;WOW Kannada)