ತಮ್ಮ ಮದುವೆ ಯಾವಾಗ ಎಂದು ತಿಳಿಸಿದ ಧರ್ಮ ಕೀರ್ತಿ ರಾಜ್ : ಹುಡುಗಿ ಯಾರು ನೋಡಿ ?

ತಮ್ಮ ಮದುವೆ ಯಾವಾಗ ಎಂದು ತಿಳಿಸಿದ ಧರ್ಮ ಕೀರ್ತಿ ರಾಜ್ : ಹುಡುಗಿ ಯಾರು ನೋಡಿ ?

ಆ ಒಂತರ ಡಿಫರೆಂಟ್ ಆಗಿದೆ ಪಾತ್ರ ಅಂತಾನೂ ಬಿಕಾಸ್ ಇನ್ವೆಸ್ಟಿಗೇಶನ್ ಆಗಿರಬಹುದು ಪೊಲೀಸ್ ಆಗಿರಬಹುದು ಸೋ ಪೊಲೀಸ್ ಲುಕ್ ಅಲ್ಲಿ ಆಫ್ಟರ್ ಬಿಗ್ ಬಾಸ್ ನಂತರ ಹೆಂಗೆ ಅನ್ನಿಸ್ತಿದೆ ಬಿಕಾಸ್ ಯಾಕೆ ಅಂತಂದ್ರೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಒಂದು ಅವಕಾಶ ಆಗಿರಬಹುದು ಸೋ ಪೊಲೀಸ್ ಕಾಪರ್ ರೋಲ್ ಅಲ್ಲಿ ಒಂದು ಸ್ಯಾಂಡಲ್ವುಡ್ ಸಿನಿ ಪ್ರೇಕ್ಷಕರನ್ನ ಎಂಟರ್ಟೈನ್ ಮಾಡ್ತಿರುವಂತದ್ದು ಹೆಂಗೆ ಅನ್ನಿಸ್ತಿದೆ ಅಂತ ಇದು ಆಕ್ಚುವಲಿ ಬಿಗ್ ಬಾಸ್ ಹೋಗೋಕ್ಕಿಂತ ಮುಂಚೆನೇ ಶೂಟಿಂಗ್ ಶುರು ಮಾಡಿದ್ವಿ ಸೊ ಬಿಗ್ ಬಾಸ್ ಇಂದ ಬಂದ್ಮೇಲೆ ಕಂಟಿನ್ಯೂಸ್ ಶೂಟಿಂಗ್ ಕಂಪ್ಲೀಟ್ ಮಾಡ್ತಾ ಇದೀವಿ ಆಲ್ಮೋಸ್ಟ್ ಹೇಳಿದಂಗೆ 20% ಇದೆ ಆ ನನಗೆ ಒಂದೊಂದು ಸ್ಪೆಷಲ್ ಸಿನಿಮಾನೇ ಆ


ಯಾಕಂದ್ರೆ ಐ ಥಿಂಕ್ ಒಂದು ಡ್ಯೂಯಲ್ ಶೇಡ್ ಅಲ್ಲಿ ವರ್ಕ್ ಮಾಡೋದು ಇದೆಯಲ್ಲ ಒಂದು ಸಿನಿಮಾದಲ್ಲಿ ಐ ಥಿಂಕ್ ದಟ್ ಇಸ್ ಕ್ವೈಟ್ ಎ ಬಿಗ್ ಚಾಲೆಂಜ್ ಸೊ ಇದರಲ್ಲಿ ಅದನ್ನ ಅವರು ಯಾವ ತರ ತೋರಿಸಿದ್ದಾರೆ ಮೊದಲನೇದಾಗಿ ಒಂದು ಟ್ರೈಲರ್ ಲಾಂಚ್ ಮಾಡಿದ್ವಿ ಟೀಸರ್ ಲಾಂಚ್ ಮಾಡಿದ್ವಿ ಒಂದು ಹೊಸ ಲುಕ್ ಟೀಸರ್ ಲಾಂಚ್ ಮಾಡಿದ್ವಿ ಐ ಥಿಂಕ್ ಇಟ್ ಇಸ್ ಹ್ಯಾಸ್ ಟು ಶೇಡ್ಸ್ ಆಫ್ ಇಟ್ ಸೊ ನನಗೆ ಇಟ್ಸ್ ಗಿವಿಂಗ್ ಮಿ ಲಾಟ್ ಆಫ್ ಸ್ಯಾಟಿಸ್ಫ್ಯಾಕ್ಷನ್ ಒಂದು ನೋಡಿದಾಗ ನಮಗೆ ಅನ್ಸಿಬಿಡುತ್ತೆ ಲೈಕ್ ಇಲ್ಲ ಇನ್ನು ಬೇಕು ಅನ್ಸುತ್ತೆ ಇಲ್ಲ ಅಯ್ಯೋ ಏನಪ್ಪಾ ಹಿಂಗೆ ಮಾಡ್ರಿ ಅನ್ಸುತ್ತೆ ಇಲ್ಲ ಇನ್ನೊಂದು ಸ್ವಲ್ಪ ಇದಾಗಿ ಎಫರ್ಟ್ ಹಾಕ್ಬೇಕಿತ್ತು ಅನ್ಸುತ್ತೆ ಬಟ್ ಇದರಲ್ಲಿ ಐ ಆಮ್ ಫೀಲಿಂಗ್ ವೆರಿ ಕಾನ್ಫಿಡೆಂಟ್


ಎಲ್ಲೋ ಒಂದು ಕಡೆ ಡೈರೆಕ್ಟರ್ ಪ್ರೊಡ್ಯೂಸರ್ ಆರ್ಟಿಸ್ಟ್ ಎಲ್ಲಾ ಸೇರ್ಬೇಕಲ್ಲ ಒಂದು ಸಿನಿಮಾ ಚೆನ್ನಾಗಿ ಬರೋಕೆ ಸೊ ಐ ಥಿಂಕ್ ಇದೆ ಎಲ್ಲೋ ಒಂದು ಕಡೆ ನನಗೆ ಒಂದು ಒಂದು ಲೀಡ್ ಕೊಡ್ತಾ ಇದೀವಿ ಅಂತ ನನಗೆ ಅನಿಸ್ತಾ ಇದೆ ನಾನು ಇಂಟರ್ವ್ಯೂ ಮಾಡಬೇಕಾದರೂ ಹೇಳಿದ್ರಿ ನೀವು ಅಪ್ಪ ಅಮ್ಮನಿಗೆ ಈ ವರ್ಷ ಮದುವೆಯಾಗಿ ಗಿಫ್ಟ್ ಕೊಡ್ತೀನಿ ಅಂತ ಎಲ್ಲಿವರೆಗೂ ಏನಾದ್ರು ಬಂದಿದ್ಯಾ ಮದುವೆ ಅಪ್ಡೇಟ್ಸ್ ಏನಾದ್ರೂನು ನಿಮ್ಮ ಅಭಿಮಾನಿಗಳು ಕೊಡೋದಾದ್ರೆ ಇಲ್ಲ ಖಂಡಿತ ಇದೆ ಪ್ಲಾನ್ಸ್ ಇದೆ ಪ್ರಾಬಬ್ಲಿ ದಿಸ್ ಇಯರ್ ಇಯರ್ ಎನಿ ಟೈಮ್ ಮನೆಯಲ್ಲಿ ಆಲ್ರೆಡಿ ನೋಡಿದಾರೆ ಅಂತ ಹೇಳಿದ್ದೆ ನಿಮಗೆ ಸೊ ಐ ಥಿಂಕ್ ಈ ಇಯರ್ ಅಲ್ಲಿ ಅದು ಇದಾಗಬೇಕು ಐ ಥಿಂಕ್ ಅದೇ ಒಂದೊಂದು ಅದರ ಜೊತೆ


ಒಂದು ಅದಕ್ಕಿಂತ ಮುಂಚೆನೂ ಇಲ್ಲ ಅದರ ಜೊತೆ ಒಂದು ಸಿನಿಮಾ ಸಕ್ಸಸ್ ಅಂತ ಒಂದು ಬಂದ್ರೆ ನನಗೆ ಐ ಥಿಂಕ್ ಬಿಗ್ಗೆಸ್ಟ್ ಗಿಫ್ಟ್ ಅದು ಸೊ ಐ ಥಿಂಕ್ ಅದಕ್ಕೆ ನಾನು ತುಂಬಾ ಪ್ರಯತ್ನ ಪಡ್ತಾ ಇದೀನಿ ಸೊ ಐ ಥಿಂಕ್ ಅದರ ಜೊತೆಗೆ ಇದು ಸೇರ್ಕೊಂಡ್ರೆ ಮದುವೆ ಸೇರ್ಕೊಂಡ್ರೆ ಐ ಥಿಂಕ್ ವಿಲ್ ಬಿ ವೆರಿ ನೈಸ್ ಸೊ ಲೆಟ್ಸ್ ಸಿ ಹೋಪ್ ಫುಲ್ಲಿ ಮನೆಯಲ್ಲಿ ನೋಡಿದ್ದಾರೆ ಮಾತುಕಥೆ ಏನಾದ್ರೂ ಆಗಿದ್ಯಾ ಯಾ ಇದೆ ಅಂದ್ರೆ ನಾವಾಗ್ಲೇ ಹೇಳಿದ್ನಲ್ಲ ಲೈಕ್ ಪ್ಲಾನ್ಸ್ ಇದೆ ನೋಡಿದರೆ ಆಗ್ಬೇಕು ಅಂತ ಎಲ್ಲಾ ಡಿಸೈಡ್ ಆಗೈತೆ ಸೋ ನೋಡೋಣ ವಿಥ್ ಗಾಡ್ಸ್ ಗ್ರೇಸ್ ಎನಿ ಟೈಮ್ ಪ್ರಾಬಬ್ಲಿ ಇಯರ್ ಅಲ್ಲಿ ಖಂಡಿತ ಆಗುತ್ತೆ