ಈ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಅದ ಸ್ವರ್ದಿ ಇವರೇ ನೋಡಿ ?

ಈ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಅದ ಸ್ವರ್ದಿ ಇವರೇ ನೋಡಿ ?

ಕೊನೆಗೂ ಎಂಟನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ಬಿಗ್ ಬಾಸ್ ಮನೆನಲ್ಲಿ ಮುಕ್ತಾಯವಾಗಿದ್ದು ಯಾರು ಎಲಿಮಿನೇಟ್ ಆಗಿದ್ದಾರೆ ಅನ್ನೋದರ ಬಗ್ಗೆ 100% ಪಕ್ಕಾ ಮಾಹಿತಿ ಹಾಗೇನೇ ಇದು ಆಫೀಶಿಯಲ್ ಕೂಡ ಹೌದು ಸೋ ಇದನ್ನ ತಿಳಿಸಿಕೊಡ್ತಾ ಇದೀನಿ ಅದಕ್ಕೂ ಮೊದಲು ಚಾನೆಲ್ ಅನ್ನ ಸಬ್ಸ್ಕ್ರೈಬ್ ಮಾಡ್ಕೊಂಡಿಲ್ಲ ಅಂತ ಹೇಳಿದ್ರೆ ಎಲ್ಲರೂ ಕೂಡ ಈಗಲೇನೇ ಚಾನೆಲ್ ಅನ್ನ ಸಬ್ಸ್ಕ್ರೈಬ್ ಮಾಡಿಕೊಳ್ಳಿ ಈ ವಾರ ನಾಮಿನೇಟ್ ಆಗಿರುವಂತಹ ಏಳು ಜನ ಸ್ಪರ್ಧಿಗಳಲ್ಲಿ ಮೂರು ಜನ ಸ್ಪರ್ಧಿಗಳು ಈಗಾಗಲೇ ಸೇವ್ ಆಗಿದ್ದಾರೆ ಮೋಕ್ಷಿತ ಹನುಮಂತು ಹಾಗೇನೇ ಉಗ್ರ ಮಂಜು ಅವರು ಇವರ ಬೆನ್ನಲ್ಲೇನೆ ತ್ರಿವಿಕ್ರಂ ಹಾಗೇನೇ ಗೌತಮಿ ಜಾದವ್ ಅವರು ಸೇವ್ ಆಗಲಿದ್ದು ಬಾಟಮ್ ಟೂರ್ನಲ್ಲಿ ಚೈತ್ರ ಕುಂದಾಪುರ


ಮತ್ತು ಧರ್ಮ ಕೀರ್ತಿರಾಜ್ ಇವರಿಬ್ಬರು ಕೂಡ ಇರಲಿದ್ದಾರೆ ಈ ವಾರವನ್ನ ಕನ್ಸಿಡರ್ ಮಾಡಿದ್ರೆ ಚೈತ್ರ ಅವರು ಒಳ್ಳೆಯ ಕಂ ಬ್ಯಾಕ್ ಅನ್ನ ಮಾಡಿದ್ದಾರೆ ಸ್ವತಃ ಕಿಚ್ಚ ಸುದೀಪ್ ಅವರೇನೆ ಶಾಬಾಶ್ ಒಳ್ಳೆಯ ಕಮ್ ಬ್ಯಾಕ್ ಅನ್ನ ಮಾಡಿದ್ದೀರಾ ಅಂತ ಹೇಳೋ ರೀತಿನಲ್ಲಿ ಹೊಗಳಿಸಿಕೊಂಡಿದ್ದಾರೆ ಕೂಡ ಸೋ ಇಂಡೈರೆಕ್ಟ್ ಆಗಿನೇ ಕಿಚ್ಚ ಸುದೀಪ್ ಅವರೇನೆ ಕ್ಲೂ ಕೊಟ್ಟಿದ್ರು ಚೈತ್ರ ಕುಂದಾಪುರ ಅವರು ಸೇವ್ ಆಗ್ತಾರೆ ಅನ್ನೋದರ ಬಗ್ಗೆ ಹೌದು ಅದೇ ರೀತಿಯಾಗಿ ಆಗಿರುವಂತದ್ದು ಧರ್ಮ ಕೀರ್ತಿರಾಜ್ ಅವರು ಈ ವಾರ ಎಲಿಮಿನೇಟ್ ಆಗ್ತಾ ಇದ್ದಾರೆ ಮತ್ತು ಬಿಗ್ ಬಾಸ್ ಮನೆಯಿಂದ ಹೊರಗಡೆ ಬರ್ತಾ ಇರೋದು ಕೂಡ ಕನ್ಫರ್ಮ್ ಎಲಿಮಿನೇಟ್ ಆಗಿ ಸೀಕ್ರೆಟ್ ರೂಮ್ಗೆ ಹೋಗಬಹುದಾ ಅನ್ನುವಂತಹ ಎಕ್ಸ್ಪೆಕ್ಟೇಷನ್ ಕೂಡ


ಇತ್ತು ಕೆಲವರಲ್ಲಿ ಯಾಕೆ ಅಂತ ಹೇಳಿದ್ರೆ ಧರ್ಮ ಕೀರ್ತಿ ರಾಜ್ ಅವರಿಗೆ ಒಳ್ಳೆಯ ಫ್ಯಾನ್ಸ್ ಫಾಲೋವಿಂಗ್ ಕೂಡ ಇತ್ತು ಆದರೆ ಅವರು ಬಿಗ್ ಬಾಸ್ ಮನೆನಲ್ಲಿ ಅಷ್ಟಾಗಿ ಯಾವುದೇ ಗೇಮ್ ಗಳನ್ನ ಆಡಿಲ್ಲ ಜಾಸ್ತಿ ಕಾಣಿಸಿಕೊಂಡಿಲ್ಲ ಕೂಡ ನಿಮಗೇನೆ ಗೊತ್ತಿರಬಹುದು ಮೂರು ವಾರಗಳಿಂದ ಇವರಿಗೆ ಸಾಕಷ್ಟು ಅವಕಾಶಗಳನ್ನ ಬಿಗ್ ಬಾಸ್ ನೀಡಿದ್ದಾರೆ ಆದರೆ ಧರ್ಮ ಕೀರ್ತಿ ರಾಜ್ ಅವರು ಎಲ್ಲೂ ಕೂಡ ಅಷ್ಟಾಗಿ ಕಾಣಿಸಿಕೊಂಡಿಲ್ಲ ಮತ್ತು ತಮ್ಮಲ್ಲಿ ಯಾವುದಾದರೂ ತಪ್ಪುಗಳಾದರೆ ಅದನ್ನ ಬದಲಾವಣೆ ಮಾಡಿಕೊಳ್ಳಿ ಅಂತ ಹೇಳಿ ಹೇಳಿ ಸ್ವತಃ ಕಿಚ್ಚ ಸುದೀಪ್ ಅವರೇನೆ ಇಂಡೈರೆಕ್ಟ್ ಆಗಿ ಮತ್ತು ಡೈರೆಕ್ಟಾಗಿ ಹಿಂಟ್ ಗಳನ್ನ ಕೊಟ್ಟರು ಕೂಡ ಅದನ್ನ ಕೂಡ ಧರ್ಮ ಕೀರ್ತಿರಾಜ್ ಅವರು ಅರ್ಥ


ಮಾಡಿಕೊಳ್ಳದೇನೆ ಅದರಲ್ಲೂ ಕೂಡ ಬದಲಾವಣೆಯನ್ನು ಮಾಡಿಕೊಂಡಿಲ್ಲ ಸೋ ಹೀಗಾಗಿನೇ ಸಿಕ್ಕಂತಹ ಬಿಗ್ ಬಾಸ್ ಚಾನ್ಸ್ ಏನಿದೆ ಒಂದು ಗೋಲ್ಡನ್ ಆಪರ್ಚುನಿಟಿ ಅದನ್ನ ಮಿಸ್ ಮಾಡ್ಕೊಂಡಿದ್ದಾರೆ ಸೋ ಈಗಾಗಲೇ ತುಂಬಾನೇ ಚೆನ್ನಾಗಿ ಇವರು ಆಡಬಹುದು ಅನ್ನುವಂತಹ ಎಕ್ಸ್ಪೆಕ್ಟೇಷನ್ ಇತ್ತು ಆದರೆ ಪ್ರತಿವಾರವೂ ಕೂಡ ಒಂದೇ ರೀತಿಯಾಗಿ ಇರ್ತಾ ಇದ್ರು ತುಂಬಾನೇ ಸೈಲೆಂಟ್ ಆಗಿ ಇರ್ತಾ ಇದ್ರು ಟಾಸ್ಕ್ ಅಂತ ಬಂದ್ರೆ ಆಡ್ತಾ ಇದ್ರು ಬಿಟ್ರೆ ಬೇರೆ ಎಲ್ಲೂ ಕೂಡ ಇವರು ಇರ್ಲಿಲ್ಲ ಯಾವುದೇ ರೀತಿಯಾಗಿ ಎಂಟರ್ಟೈನ್ಮೆಂಟ್ ಕೂಡ ಸಿಕ್ತಾ ಇರ್ಲಿಲ್ಲ ಅನುಷ ಅವರ ಜೊತೆ ಸ್ವಲ್ಪ ದಿನ ಕೆಮಿಸ್ಟ್ರಿ ಚೆನ್ನಾಗಿತ್ತು ನಂತರ ಅದನ್ನು ಕೂಡ ಸ್ಟಾಪ್ ಮಾಡ್ಬಿಟ್ರು ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟಾಗ


ಮೊದಲ ಒಂದೆರಡು ವಾರ ಎಷ್ಟು ಆಕ್ಟಿವ್ ಆಗಿದ್ರು ಧರ್ಮ ಅವರು ಅಷ್ಟೇ ಆಕ್ಟಿವ್ ಆಗಿದ್ದರೂ ಕೂಡ ಸಾಕಾಗಿತ್ತು ಖಂಡಿತವಾಗ್ಲೂ ಅವರು ಮತ್ತಷ್ಟು ವಾರಗಳ ಕಾಲ ಬಿಗ್ ಬಾಸ್ ಮನೆನಲ್ಲಿ ಇರ್ತಾ ಇದ್ರು ಆದರೆ ಇತ್ತೀಚಿಗೆ ಅವರು ಸ್ಕ್ರೀನ್ ಅಲ್ಲಿ ಕಾಣಿಸಿಕೊಳ್ಳುವುದೇನೆ ತುಂಬಾನೇ ಕಡಿಮೆ ಆಗ್ಬಿಡ್ತು ಸೋ ಹೀಗಾಗಿ ಇಲ್ಲಿ ಧರ್ಮ ಕೀರ್ತಿ ರಾಜ್ ಅವರು ಎಲಿಮಿನೇಟ್ ಆಗ್ಲೇ ಬೇಕಾಗಿ ಬಂದಿದೆ ಇನ್ನೊಂದೆಡೆ ಚೈತ್ರ ಕುಂದಾಪುರ ಅವರು ಈ ವಾರ ಖಂಡಿತವಾಗ್ಲೂ ಬ್ಯಾಕ್ ಪ್ಯಾಕ್ ಮಾಡಿ ಮನೆಗೆ ಹೋಗಬೇಕಾಗಿತ್ತು ಆದರೆ ಕಳೆದ ಎರಡು ದಿನಗಳಿಂದ ಒಂದು ಸೂಪರ್ ಕಮ್ ಬ್ಯಾಕ್ ಅನ್ನ ಮಾಡಿದ್ರು ಅದರಿಂದಾಗಿನೇ ಇವರು ಈ ವಾರ ಸರ್ವೈವ್ ಆಗಿದ್ದಾರೆ ಮತ್ತು ಧರ್ಮ ಕೀರ್ತಿರಾಜ್ ಅವರು ಈ ವಾರ ಬಿಗ್


ಬಾಸ್ ಮನೆಯಿಂದ ಎಲಿಮಿನೇಟ್ ಕೂಡ ಆಗಿದ್ದಾರೆ ಸೋ ಇದು 100% ಪಕ್ಕಾ ಮಾಹಿತಿ ಧರ್ಮ ಕೀರ್ತಿರಾಜ್ ಅವರು ಎಲಿಮಿನೇಟ್ ಆಗಿದ್ದು ನಿಮಗೆ ಸರಿ ಅಂತ ಅನಿಸ್ತಾ ಅಥವಾ ಬೇರೆ ಯಾರಾದ್ರೂ ಎಲಿಮಿನೇಟ್ ಆಗ್ಬೇಕಿತ್ತಾ ನಿಮ್ಮ ಅಭಿಪ್ರಾಯವನ್ನ ದಯವಿಟ್ಟು ಕಾಮೆಂಟ್ ಬಾಕ್ಸಲ್ಲಿ ಕಾಮೆಂಟ್ ಮಾಡಿ ಥ್ಯಾಂಕ್ ಯು  ( video credit : Kannada Entertainment )